Advertisment

ಕ್ರೈಸ್ತ ಸಂಪ್ರದಾಯದಂತೆ ತರುಣ್ ಸುಧೀರ್, ಸೋನಲ್ ವಿವಾಹ; ಯಾರೆಲ್ಲಾ ಬಂದಿದ್ರು? ಟಾಪ್ 10 ಫೋಟೋ ಇಲ್ಲಿವೆ!

author-image
admin
Updated On
ಕ್ರೈಸ್ತ ಸಂಪ್ರದಾಯದಂತೆ ತರುಣ್ ಸುಧೀರ್, ಸೋನಲ್ ವಿವಾಹ; ಯಾರೆಲ್ಲಾ ಬಂದಿದ್ರು? ಟಾಪ್ 10 ಫೋಟೋ ಇಲ್ಲಿವೆ!
Advertisment
  • ಬೆಳಕಿನ ಕವಿತೆ ಖ್ಯಾತಿಯ ಚೆಲುವೆ ಕೈ ಹಿಡಿದ ತರುಣ್ ಸುಧೀರ್ ಕಲ್ಯಾಣ
  • ಮಂಗಳೂರಿನ ಚರ್ಚ್‌ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಅದ್ಧೂರಿ ವೆಡ್ಡಿಂಗ್‌
  • ವಿವಾಹ ಸಮಾರಂಭದಲ್ಲಿ ತರುಣ್, ಸೋನಲ್‌ ಮೊಂತೆರೋ ಮಿಂಚಿಂಗ್‌

ಸ್ಯಾಂಡಲ್‌ವುಡ್‌ ಸಕ್ಸಸ್‌ಫುಲ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ಬೆಳಕಿನ ಕವಿತೆ ಖ್ಯಾತಿಯ ಚೆಲುವೆ ಸೋನಲ್‌ ಮೊಂತೆರೋ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

Advertisment

ಇದನ್ನೂ ಓದಿ: ಕಾಟೇರ ಡೈರೆಕ್ಟರ್​ ತರುಣ್​ ಸುಧೀರ್​, ಸೋನಲ್​ ಚರ್ಚ್​ ವೆಡ್ಡಿಂಗ್; ಬ್ಯೂಟಿಫುಲ್​ ಫೋಟೋಸ್ ಇಲ್ಲಿವೆ 

publive-image

ಕಳೆದ ಆಗಸ್ಟ್​ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಈ ಸ್ಟಾರ್ ಜೋಡಿ ಸಪ್ತಪದಿ ತುಳಿದಿತ್ತು.

publive-image

ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದರು.

Advertisment

publive-image

ಬೆಂಗಳೂರಿನ ಅದ್ಧೂರಿ ಮದುವೆ ಬಳಿಕ ಈ ಬ್ಯೂಟಿಫುಲ್ ಜೋಡಿ ಮತ್ತೊಮ್ಮೆ ವಿವಾಹವಾಗಿದ್ದಾರೆ.

ಇದನ್ನೂ ಓದಿ: ಭರ್ಜರಿ ರೋಸ್​ ಸೆಲೆಬ್ರೆಷನ್.. ಉಂಗುರ ಬದಲಿಸಲು ತರುಣ್ ಸುಧೀರ್- ಸೋನಲ್‌ ರೆಡಿ; ಎಲ್ಲಿ? 

publive-image

ಮಂಗಳೂರಲ್ಲಿ ಕ್ರೈಸ್ತ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ವೆಡ್ಡಿಂಗ್ ಚರ್ಚ್‌ನಲ್ಲಿ ನೆರವೇರಿದೆ.

Advertisment

publive-image

ಸೋನಲ್ ಮನೆಯ ಸಂಪ್ರದಾಯದಂತೆ ತರುಣ್ ಸುಧೀರ್ ಅವರ ಮದುವೆ ಸಮಾರಂಭ ಮಂಗಳೂರಿನಲ್ಲಿ ನಡೆದಿದೆ.

ತರುಣ್ ಸುಧೀರ್, ಸೋನಲ್ ಚರ್ಚ್ ವೆಡ್ಡಿಂಗ್‌ಗೆ ಅನೇಕ ಗಣ್ಯರು ಆಗಮಿಸಿದ್ದರು.

ತರುಣ್ ಕುಟುಂಬಕ್ಕೆ ಅತ್ಯಂತ ಆತ್ಮೀಯರಾದ ನಟ ಪ್ರೇಮ್ ಹಾಗೂ ಶರಣ್ ಕುಟುಂಬ ಹಾಗೂ ತರುಣ್ ಆಪ್ತರು, ಸೋನಲ್ ಕುಟುಂಬದವ್ರು ಮದುವೆಯಲ್ಲಿ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment