ನಿನ್ನೆಯಿಂದ ದ್ವಿತಿಯ ಪಿಯು ಮೌಲ್ಯಮಾಪನ ಪ್ರಕ್ರಿಯೆ ಆರಂಭ
ಮೌಲ್ಯಮಾಪನ ಮಾಡಲು ಬಳ್ಳಾರಿಗೆ ಹೋಗಿದ್ದ ಶಿಕ್ಷಕ ಶಂಕರ ಗೌಡ
ದುಃಖದಲ್ಲಿ ಮುಳುಗಿದೆ ಶಿಕ್ಷಕನ ಕಳೆದುಕೊಂಡ ಕುಟುಂಬ
ಬಳ್ಳಾರಿ: ಮೌಲ್ಯಮಾಪನ ಕೇಂದ್ರದಲ್ಲಿ ಹೃದಯಾಘಾತದಿಂದ ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ. ದ್ವೀತಿಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರ ಬಳ್ಳಾರಿ ನಗರದ ಸಂತಜಾನ್ ಪಿಯು ಕಾಲೇಜಿನಲ್ಲಿ ದುರ್ಘಟನೆ ನಡೆದಿದೆ.
ಶಂಕರಗೌಡ (42) ಸಾವನ್ನಪ್ಪಿದ ಶಿಕ್ಷಕ. ರಾಯಚೂರ ಜಿಲ್ಲೆಯ ಲಿಂಗಸೂರ ತಾಲೂಕಿನ ಕಡಕಲ್ ಗ್ರಾಮದ ನಿವಾಸಿಯಾಗಿದ್ದಾನೆ. ಶಂಕರಗೌಡ ಮಸ್ಕಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾಗಿದ್ದರು.
ನಿನ್ನೆಯಿಂದ ಮೌಲ್ಯಮಾಪನ ಆರಂಭವಾಗಿದ್ದು, ದ್ವಿತಿಯ ಪಿಯುಸಿ ಸಮಾಜಶಾಸ್ತ್ರ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಮೌಲ್ಯಮಾಪನದ ಕರ್ತವ್ಯದ ನಿಮಿತ್ತ ಶಂಕರಗೌಡ ಬಳ್ಳಾರಿಗೆ ಬಂದಿದ್ದರು. ಹೃದಯಾಘಾತದಿಂದ ಶಿಕ್ಷಕ ಮೃತಪಟ್ಟಿದ್ದು, ಮೃತದೇಹವನ್ನು ಹುಟ್ಟೂರಿಗೆ ರವಾನಿಸಲಾಗಿದೆ.
ಇದನ್ನೂ ಓದಿ: ಕೇವಲ 250 ರೂ. ಲಾಟರಿ ಟಿಕೆಟ್ನಿಂದ ₹10 ಕೋಟಿ ಗೆದ್ದ ಆಟೋ ಡ್ರೈವರ್.. ನೀವು ಗೆಲ್ಲಬಹುದು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ