newsfirstkannada.com

ಸ್ಟಾರ್​ಗಳಿಗೆ ಟಿ ದಿಲೀಪ್​ ಸರ್ ಡ್ರಿಲ್​; ಕಠಿಣ ಅಭ್ಯಾಸದಲ್ಲಿ ಕೊಹ್ಲಿ ತಂಡಕ್ಕೆ ಗೆಲುವು

Share :

Published September 18, 2024 at 2:21pm

    ಇಂಡೋ-ಬಾಂಗ್ಲಾ ಟೆಸ್ಟ್​​ ಕದನಕ್ಕೆ ಕೌಂಟ್​ಡೌನ್​​​​

    ಬಾಂಗ್ಲಾ ಬೇಟೆಗೆ ಇಂಡಿಯನ್ ಟೈಗರ್ಸ್​ ಸನ್ನದ್ಧ

    ಗೆಲ್ಲಲು ಕ್ಯಾಚಸ್ ವಿನ್ ಮ್ಯಾಚಸ್​​​​​​​​ ಮಂತ್ರ ಮೊರೆ

ಕ್ರಿಕೆಟ್​​​​​​ನಲ್ಲಿ ಕ್ಯಾಚಸ್ ವಿನ್​​ ಮ್ಯಾಚಸ್​ ಅನ್ನೋ ಮಾತಿದೆ. ಬಾಂಗ್ಲಾದೇಶ ಸಂಹಾರಕ್ಕೆ ಟೀಮ್ ಇಂಡಿಯಾ ಇದೇ ಮಂತ್ರ ಜಪಿಸಿದೆ. ಫೀಲ್ಡಿಂಗ್​​ ಕೋಚ್ ಮಾರ್ಗದರ್ಶನದಲ್ಲಿ ರೋಹಿತ್ ಬಾಯ್ಸ್​​​​ ಫೀಲ್ಡಿಂಗ್​ನಲ್ಲಿ ಇನ್ನಿಲ್ಲದಂತೆ ಬೆವರು ಹರಿಸಿದ್ದಾರೆ.

ನಾಳೆಯಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಟೆಸ್ಟ್​​ ವಾರ್​ ಆರಂಭಗೊಳ್ಳಲಿದೆ. ಚೆಪಾಕ್​​​​​​​​​​​​​​​​​​​ ಬ್ಯಾಟಲ್ ಗೆಲ್ಲಲು ಎರಡು ತಂಡಗಳು ಇನ್ನಿಲ್ಲದ ತಂತ್ರ-ಪ್ರತಿತಂತ್ರ ರೂಪಿಸಿವೆ. ಚೆನ್ನೈನಲ್ಲಿ ಆಯೋಜಿಸಿದ್ದ 4 ದಿನಗಳ ರೋಹಿತ್ ಪಡೆ ಕ್ಯಾಂಪ್​ ಮುಗಿದಿದೆ. ಮೊದಲು ಮೂರು ದಿನ ಬ್ಯಾಟಿಂಗ್ ಹಾಗೂ ಬೌಲಿಂಗ್​​ ಅಭ್ಯಾಸ ನಡೆಸಿದ್ದ ಆಟಗಾರರು ಫೈನಲ್​ ಡೇ ಫೀಲ್ಡಿಂಗ್​​​​​​​​​​​​​​​​​​​​​​​​​​ ಕಡೆ ಹೆಚ್ಚು ಗಮನಹರಿಸಿದ್ರು.

ಇದನ್ನೂ ಓದಿ:ಬೆಳಗಾವಿ ಗಣೇಶ ಉತ್ಸವ ಮೆರವಣಿಗೆ ವೇಳೆ ಅನಾಹುತ; ಓರ್ವ ಸಾವು

ಕ್ಯಾಚಸ್ ವಿನ್ ಮ್ಯಾಚಸ್
ಪಾಕ್​ ಮಣಿಸಿ ಭಾರತಕ್ಕೆ ಆಗಮಿಸಿರೋ ಬಾಂಗ್ಲಾದೇಶವನ್ನ ಮಣಿಸಲು ಬರೀ ಬೌಲಿಂಗ್​​ ಹಾಗೂ ಬ್ಯಾಟಿಂಗ್​​ನಿಂದಷ್ಟೇ ಸಾಧ್ಯವಿಲ್ಲ. ಫೀಲ್ಡಿಂಗ್ ಕೂಡ ಬಹುಮುಖ್ಯ. ಇದನ್ನರಿತ ಫೀಲ್ಡಿಂಗ್ ಕೋಚ್ ಟಿ ದಿಲೀಪ್​​​​ ಟೀಮ್ ಇಂಡಿಯಾ ಆಟಗಾರರಿಗೆ ಚೆಪಾಕ್ ಮೈದಾನದಲ್ಲಿ ಬೆವರಿಳಿಸಿದ್ದಾರೆ. ಸುದೀರ್ಘ ಸಮಯ ಫೀಲ್ಡಿಂಗ್​ ಡ್ರಿಲ್​​​ ನಡೆಸಿ, ಎದುರಾಳಿ ಬಾಂಗ್ಲಾಗೆ ವಿ ಆರ್ ರೆಡಿ ಅನ್ನೋ ಸಂದೇಶ ರವಾನಿಸಿದ್ದಾರೆ.

ಟಿ.ದಿಲೀಪ್​ ಮಾರ್ಗದರ್ಶನ
ಚಾಣಾಕ್ಷ ಫೀಲ್ಡಿಂಗ್​​​​​ ಮಾರ್ಗದರ್ಶನಕ್ಕೆ ಹೆಸರುವಾಸಿ ಟಿ ದಿಲೀಪ್​​, ಬಾಂಗ್ಲಾವನ್ನ ಮಟ್ಟಹಾಕಲು ಕಠಿಣ ಫೀಲ್ಡಿಂಗ್​​ ಡ್ರಿಲ್ ನಡೆಸಿದ್ರು. ಫೈನಲ್​​​ಡೇ ಫೀಲ್ಡಿಂಗ್ ಅಭ್ಯಾಸವನ್ನ ಒಟ್ಟು ಸೆಗ್ಮೆಂಟ್​​​ಗಳಾಗಿ ವಿಭಾಗಿಸಿದ್ರು. ಕಾಂಪಿಟೇಶನ್ ಡ್ರಿಲ್​ನಲ್ಲಿ ಕೊಹ್ಲಿ ತಂಡ ಗೆದ್ದು ಬೀಗ್ತು. ಕಾಂಪಿಟೇಶನ್ ಡ್ರಿಲ್​ ಬಳಿಕ ಆಟಗಾರರು ಫೀಲ್ಡಿಂಗ್​​​​​ ಪ್ರಾಕ್ಟೀಸ್ ಅಖಾಡಕ್ಕೆ ಧುಮುಕಿದ್ರು. ಮೊದಲ ಬ್ಯಾಚ್​​​​​​ನಲ್ಲಿ ಬೌಲರ್ಸ್​ ಹಾಗೂ ಆಲ್​ರೌಂಡರ್ಸ್​ ಔಟ್​ ಫೀಲ್ಡ್​ ಹಾಗೂ ಇನ್​​ ಫೀಲ್ಡ್​ನಲ್ಲಿ ಕ್ಯಾಚಿಂಗ್ ಅಭ್ಯಾಸ ನಡೆಸಿದ್ರು.

ಇದನ್ನೂ ಓದಿ:ಕೊಹ್ಲಿ, ರೋಹಿತ್​ರನ್ನ ಬಿಟ್ಟುಬಿಡಿ.. ಬಾಂಗ್ಲಾ ಟೆಸ್ಟ್​ ಸರಣಿ ಈ ಆಟಗಾರರಿಗೆ ತುಂಬಾನೇ ಇಂಪಾರ್ಟೆಂಟ್!

ಬ್ಯಾಟ್ಸ್​​​ಮನ್​ಗಳಿಂದ ಸ್ಲಿಪ್​ ಫೀಲ್ಡಿಂಗ್​ ತಾಲೀಮು
ಬೌಲರ್ಸ್​ ಹಾಗೂ ಆಲ್​ರೌಂಡರ್ಸ್​ ಫೀಲ್ಡಿಂಗ್​ ಡ್ರಿಲ್​ ತೆಗೆದುಕೊಂಡು ಬಳಿಕ ಟಿ ದಿಲೀಪ್​ ಬ್ಯಾಟ್ಸ್​​ಮನ್​ಗಳಿಗೆ ಬೆವರಿಳಿಸಿದ್ರು. ಸ್ಲಿಪ್​​​​​​​​​​​​​ ಫೀಲ್ಡಿಂಗ್​ನಲ್ಲಿ ಆಗುವ ಲೋಪ ಸರಿಪಡಿಸುವ ಉದ್ದೇಶದಿಂದ ಶಾರ್ಟ್​ ಲೆಗ್​ ಹಾಗೂ ಸಿಲ್ಲಿ ಪಾಯಿಂಟ್​ನಲ್ಲಿ ಕ್ಯಾಚ್​ ಪ್ರಾಕ್ಟೀಸ್​ ಮಾಡಲಾಯ್ತು.

ಹಿಂದಿನ ಸರಣಿಗಳಲ್ಲಾದ ಫೀಲ್ಡಿಂಗ್​ ಮಿಸ್ಟೇಕ್ಸ್​​ಗೆ ಮದ್ದು
ಚಾಂಪಿಯನ್​ ಟೀಮ್ ಇಂಡಿಯಾದ ಟೆಸ್ಟ್​ ಫೀಲ್ಡಿಂಗ್ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಎಸ್ಪೆಷಲಿ ಸ್ಲಿಪ್​ ಫೀಲ್ಡಿಂಗ್​ನಲ್ಲಿ ಸುಲಭ ಕ್ಯಾಚ್​​​​​ಗಳನ್ನ ಕೈಚೆಲ್ಲಿತ್ತು. ಬಾಂಗ್ಲಾದೇಶ, ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರಿನ ಸರಣಿಗಳಲ್ಲಿ ಭಾರತ ತಂಡದ ಫೀಲ್ಡಿಂಗ್ ವೀಕ್ನೆಸ್​ ಬಟಾಬಯಲಾಗಿತ್ತು. ಇದರಿಂದ ಪಾಠ ಕಲಿತಿರೋ ಟೀಮ್ ಇಂಡಿಯಾ ಬಾಂಗ್ಲಾ ಸರಣಿಗೂ ಮುನ್ನ ಫೀಲ್ಡಿಂಗ್​​​ ಕಡೆ ಹೆಚ್ಚು ಗಮನ ಹರಿಸಿದೆ. ಇದರ ಲಾಭವನ್ನ ರೋಹಿತ್ ಬಾಯ್ಸ್​ ಪಡೆದುಕೊಳ್ಳಲಿ. ಕ್ಯಾಚಸ್​ ವಿನ್ ಮ್ಯಾಚಸ್​ ಮಂತ್ರ ಅನುಸರಿಸಿ ತವರಿನಲ್ಲಿ ಬಾಂಗ್ಲಾವನ್ನ ಬೇಟೆಯಾಡುವಂತಾಗಲಿ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸ್ಟಾರ್​ಗಳಿಗೆ ಟಿ ದಿಲೀಪ್​ ಸರ್ ಡ್ರಿಲ್​; ಕಠಿಣ ಅಭ್ಯಾಸದಲ್ಲಿ ಕೊಹ್ಲಿ ತಂಡಕ್ಕೆ ಗೆಲುವು

https://newsfirstlive.com/wp-content/uploads/2024/09/KOHLI-5.jpg

Load More