ಅನುಷ್ಕಾ ಇರುವಾಗ ಕೊಹ್ಲಿ ಹೇಗೆ ವರ್ತಿಸುತ್ತಾರೆ ಗೊತ್ತಾ?
ಸಖತ್ ಸ್ಟೋರಿಯಲ್ಲಿ ಸ್ಟಾರ್ ಕಪಲ್ಸ್ ಇಂಟ್ರೆಸ್ಟಿಂಗ್ ಸಂಗತಿ
ಪ್ರದೀಪ್ ಹೇಳುವಂತೆ ಪತ್ನಿ ಮುಂದೆ ಕೊಹ್ಲಿ ಹೀಗಿರುತ್ತಾರೆ..!
ವಿರಾಟ್ ಕೊಹ್ಲಿ ಈ ಜಗದ್ವಿಖ್ಯಾತ ಕ್ರಿಕೆಟಿಗನ ಹೆಸರು ಕೇಳದವರು ಯಾರಿದ್ದಾರೆ ಹೇಳಿ. ಆಕ್ರಮಣಕಾರಿ ಆಟಕ್ಕೆ ಹೆಚ್ಚು ಫೇಮಸ್. ಇಂತಹ ಮಾಡ್ರನ್ ಕ್ರಿಕೆಟ್ ದೊರೆ ಅನುಷ್ಕಾ ಶರ್ಮಾ ಜೊತೆ ಸಪ್ತಪದಿ ತುಳಿದ ಬಳಿಕ ಸಾಕಷ್ಟು ಬದಲಾಗಿದ್ದಾರೆ. ಅದೇಗೆ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
2017 ವಿರಾಟ್ ಕೊಹ್ಲಿ ಪಾಲಿಗೆ ಶುಭ ವರ್ಷ. 6 ವರ್ಷಗಳ ಹಿಂದೆ ಮಾಡ್ರನ್ ಸೆಂಚುರಿ ಸಾಮ್ರಾಟ ಬಾಲಿವುಡ್ ನಟಿ ಅನುಷ್ಕಾ ಶರ್ಮಾರನ್ನ ಪ್ರೇಮಿಸಿ ವಿವಾಹವಾದ್ರು. ಈ ಸ್ಟಾರ್ ಕಪಲ್ಸ್ನ ಹಲವು ಇಂಟ್ರೆಸ್ಟಿಂಗ್ ಸಂಗತಿಗಳು ಕೆಲವರಿಗೆ ಗೊತ್ತಿಲ್ಲ. ಎಸ್ಪೆಷಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗಿದ್ದಾಗ ಕೊಹ್ಲಿ ಹೇಗೆ ವರ್ತಿಸ್ತಾರೆ ಅನ್ನೋ ಪ್ರಶ್ನೆ ಹಲವರನ್ನ ಕಾಡಿರುತ್ತೆ. ಅದಕ್ಕೆ ಆನ್ಸರ್ ಇಲ್ಲಿದೆ.
ವಿರಾಟ್ ಕೊಹ್ಲಿಯ ಬಾಲ್ಯ ಸ್ನೇಹಿತ ಪ್ರದೀಪ್ ಸಾಂಗ್ವಾನ್ ಹೇಳುವಂತೆ ಒಂದು ಸಮಾರಂಭದಲ್ಲಿ ಕೊಹ್ಲಿಯನ್ನ ಭೇಟಿಯಾಗಿದ್ರು. ಆಗ ಪತ್ನಿ ಅನುಷ್ಕಾ ಶರ್ಮಾ ಕೂಡ ಜತೆಗಿದ್ದರು. ಕೊಹ್ಲಿಯನ್ನ ನೋಡಿದ ಸಾಂಗ್ವಾನ್ ಸಾಕಷ್ಟು ಬದಲಾಗಿರಬಹುದು ಅಂತಾ ಭಾವಿಸಿದ್ರಂತೆ. ಆದರೆ ಅನುಷ್ಕಾ ಶರ್ಮಾ ರೂಮ್ನಿಂದ ಆಚೆ ಹೋಗಿದ್ದೆ ತಡ ಕೊಹ್ಲಿ ತಮಾಷೆ ಮಾಡೋಕೆ ಸ್ಟಾರ್ಟ್ ಮಾಡಿದ್ರು. ಮತ್ತೆ ಪತ್ನಿ ವಾಪಾಸ್ ಬರ್ತಿದ್ದಂತೆ ಉತ್ತಮ ವ್ಯಕ್ತಿಯಂತೆ ವರ್ತಿಸೋಕೆ ಶುರುಮಾಡಿದ್ರಂತೆ. ಪತ್ನಿ ಇಲ್ಲದಿರೋ ಟೈಮಲ್ಲಿ ಕೊಹ್ಲಿ ಈಗಲೂ ಸಖತ್ ಫನ್ನಿ ಮತ್ತು ತಮಾಷೆ ಮಾಡ್ತಾರೆ ಎಂದು ಕೊಹ್ಲಿ ಫ್ರೆಂಡ್ ಪ್ರದೀಪ್ ಸಾಂಗ್ವಾನ್ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ