newsfirstkannada.com

ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್​​ನಲ್ಲಿ ಸೀತಾ, ಗೀತಾ.. ಇಬ್ಬರು ಆಟಗಾರರ ಸಿಕ್ರೇಟ್​ ರಿವೀಲ್ ಮಾಡಿದ ಕೊಹ್ಲಿ..!

Share :

Published April 13, 2024 at 2:49pm

  ಆಫ್ ಬೀಟ್​ನಲ್ಲಿ ಇಂಟ್ರಸ್ಟಿಂಗ್ ಕತೆ ಹೇಳಿದ ಕೊಹ್ಲಿ

  ಬೆಸ್ಟ್​​ ಫ್ರೆಂಡ್, ಕುಚಿಕು ಗೆಳೆಯರ ಬಗ್ಗೆ ಕೊಹ್ಲಿ ಮಾತು

  ಬೇರೆ ಕ್ರಿಕೆಟರ್ಸ್​ಗೆ ಕ್ವಾಟ್ಲೇನೂ ಕೊಡ್ತಾರಂತೆ ಸೀತಾ, ಗೀತಾ

ಇಶಾನ್​ ಕಿಶನ್​-ಶುಭ್​ಮನ್​ ಗಿಲ್​. ಟೀಮ್​ ಇಂಡಿಯಾದ ಈ ಯಂಗ್​​ಸ್ಟರ್ಸ್​​ ಜೀವದ ಗೆಳೆಯರು ಅನ್ನೋದು ನಿಮಗೆ ಗೊತ್ತೇ ಇದೆ. ಇವ್ರ ಕುರಿತ ಇಂಟ್ರಸ್ಟಿಂಗ್​ ಕಹಾನಿಯನ್ನ ವಿರಾಟ್​ ಕೊಹ್ಲಿ ರಿವೀಲ್​ ಮಾಡಿದ್ದಾರೆ. ಕೊಹ್ಲಿ ಹೇಳಿದ ಕತೆ ಏನು?

ಟೀಮ್​ ಇಂಡಿಯಾದಲ್ಲಿ ಫ್ರೆಂಡ್ಸ್​ ಇದ್ದಾರೆ. ಬೆಸ್ಟ್​ ಫ್ರೆಂಡ್ಸ್​ ಇದ್ದಾರೆ. ಕುಚಿಕು ಗೆಳೆಯರೂ ಇದ್ದಾರೆ. ಈ ಕುಚಿಕು ಗೆಳೆಯರ ಪೈಕಿ ಇಶಾನ್​ ಕಿಶನ್​ – ಶುಭ್​ಮನ್​ ಗಿಲ್​ ಜೋಡಿ ಕೂಡ ಒಂದು. ಇವರಿಬ್ಬರ ಫ್ರೆಂಡ್​ಶಿಪ್​ ನೋಡಿದ್ರೆ ಎಂಥವರಿಗೂ ಒಂದ್​ ಸಲ ಇದ್ರೆ ಗೆಳೆತನ ಅಂದ್ರೆ ಹೀಗೆ ಇರಬೇಕು ಅಂತಾ ಅನ್ನಿಸದೇ ಇರಲ್ಲ. ಇಬ್ಬರೂ ಒಬ್ಬರನೊಬ್ಬರು ಬಿಟ್ಟು ಇರೋಕೆ ಆಗಲ್ಲ ಅನ್ನೋ ತರ ಇರ್ತಾರೆ. ಇವ್ರ ಫ್ರೆಂಡ್​ಶಿಪ್​ ನೋಡಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​​ ವಿರಾಟ್​ ಕೊಹ್ಲಿ ಸರ್​ಪ್ರೈಸ್​ ಆಗಿದ್ದಾರೆ.

ಇದನ್ನೂ ಓದಿ: ಮತದಾನಕ್ಕೆ ಆಮೆಗಳ ಸಹಾಯ ಪಡೆದ ಚುನಾವಣಾ ಆಯೋಗ, ಏನಿದು ವಿಶೇಷ..?

ಸಂದರ್ಶನವೊಂದಲ್ಲಿ ವಿರಾಟ್​ ಕೊಹ್ಲಿ ಇವರಿಬ್ಬರ ಫ್ರೆಂಡ್​ಶಿಪ್​ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇವರಿಬ್ಬರು ಇಂಡಿಯನ್​​ ಟೀಮ್​ನಲ್ಲಿದ್ದಾಗ ಎಲ್ಲೇ ಹೋದ್ರೂ, ಎಲ್ಲೇ ಬಂದ್ರೂ ಜೊತೆ ಜೊತೆಯಾಗಿ ಲವರ್ಸ್​ ತರ ಇರ್ತಾರಂತೆ. ಟೀಮ್​ ಮೀಟಿಂಗ್​ ಅಲ್ಲೋ ಜೊತೆಯಲ್ಲಿ ಇರ್ತಾರೆ, ಹೊರಗಡೆ ಊಟಕ್ಕೆ ಹೋದ್ರೂ ಜೊತೆಯಲ್ಲೇ ಇರ್ತಾರೆ, ಡ್ರೆಸ್ಸಿಂಗ್​ ರೂಮ್​ನಲ್ಲಿ ಅಕ್ಕ-ಪಕ್ಕ ಕೂರ್ತಾರೆ ಅಂತಾ ಕೊಹ್ಲಿ ಹೇಳಿದ್ದಾರೆ. ಇಷ್ಟೇ ಅಲ್ಲ. ಇಬ್ಬರೂ ಸೇರಿ ಬೇರೆ ಕ್ರಿಕೆಟರ್ಸ್​ಗೆ ಕ್ವಾಟ್ಲೇನೂ ಕೊಡ್ತಾರಂತೆ. ಇವರಿಬ್ಬರ ಈ ಗೆಳೆತನವನ್ನ ನೋಡಿ ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನಲ್ಲಿ ಒಂದು ನಿಕ್​ ನೇಮ್​ ಇಟ್ಟಿದ್ದಾರೆ. ಕಿಶನ್​-ಗಿಲ್​ ಜೋಡಿಯನ್ನ ಸೀತಾ OR ಗೀತಾ ಎಂದು ಇಂಡಿಯನ್​ ಡ್ರೆಸ್ಸಿಂಗ್​ರೂಮ್​ನಲ್ಲಿ ಕರೀತಾರಂತೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್​​ನಲ್ಲಿ ಸೀತಾ, ಗೀತಾ.. ಇಬ್ಬರು ಆಟಗಾರರ ಸಿಕ್ರೇಟ್​ ರಿವೀಲ್ ಮಾಡಿದ ಕೊಹ್ಲಿ..!

https://newsfirstlive.com/wp-content/uploads/2024/03/VIRAT_KOHLI-4.jpg

Load More