USA ನಲ್ಲಿ ಸೈಲೆಂಟ್.. ವಿಂಡೀಸ್ನಲ್ಲಿ ಆಗ್ತಾರೆ ವೈಲೆಂಟ್..!
ಸೂಪರ್-8 ಹಂತದಲ್ಲಿ ಎಲ್ಲದಕ್ಕೂ ಲೆಕ್ಕಾ ಚುಕ್ತಾ ಗ್ಯಾರಂಟಿ..!
ಸೂಪರ್-8 ನಲ್ಲಿ ಇವರನ್ನು ತಡೆಯೋದು ಕಷ್ಟಕಷ್ಟ..!
ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಗೆಲುವಿನ ತೋರಣ ಕಟ್ತಿದೆ. ಇಷ್ಟಾದ್ರೂ ಫ್ಯಾನ್ಸ್ ಮುಖದಲ್ಲಿ ಖುಷಿ ಮಾಯವಾಗಿದೆ. ಕಾರಣ ಕಿಂಗ್ ಕೊಹ್ಲಿಯ ಬ್ಯಾಡ್ ಫಾರ್ಮ್. ಯಾವಾಗಪ್ಪಾ ವಿರಾಟ್ ತಮ್ಮ ವಿರಾಟರೂಪ ತೋರಿಸ್ತಾರೆ ಅಂತ ಅಭಿಮಾನಿಗಳು ಕಾಯ್ತಿದ್ದಾರೆ. ಆ ಫ್ಯಾನ್ಸ್ ಪ್ರಾರ್ಥನೆ ಶೀಘ್ರದಲೇ ಫಲಿಸಲಿದೆ.
ಟೀಮ್ ಇಂಡಿಯಾ ಟಿ20 ವಿಶ್ವಕಪ್ ಯುದ್ಧಭೂಮಿಯಲ್ಲಿ ವಿರಾಜಿಸ್ತಿದೆ. ಎದುರಾಳಿಗಳನ್ನು ಪುಡಿಗಟ್ಟಿ ಸೂಪರ್-8ಗೆ ಟಿಕೆಟ್ ಗಿಟ್ಟಿಸಿಕೊಂಡಿದೆ. ಆದರೆ ಇನ್ನೊಂದೆಡೆ ಮೆನ್ ಇನ್ ಬ್ಲೂ ಪಡೆ ಪ್ರಚಂಡ ಆಟವಾಡ್ತಿದ್ರೂ, ಕಿಂಗ್ ಕೊಹ್ಲಿ ಬ್ಯಾಡ್ಫಾರ್ಮ್ ತಂಡಕ್ಕೆ ತಲೆನೋವಾಗಿದೆ. ಗ್ರೂಪ್ ಸ್ಟೇಜ್ನಲ್ಲಿ ಸೈಲೆಂಟಾದ ವಿರಾಟ್ ಕಥೆ ಮುಂದೇನು ಅನ್ನೋ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳ ಕಾಡ್ತಿದೆ.
ಇದನ್ನೂ ಓದಿ:ಮಗನಿಂದ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಗೊತ್ತಿರಲಿಲ್ಲ -ಪವನ್ ತಾಯಿ ಕಣ್ಣೀರು
ಕ್ರಿಕೆಟ್ ಪ್ರೇಮಿಗಳೇ ಡೋಂಟ್ವರಿ
ಕಿಂಗ್ ಕೊಹ್ಲಿ ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಬ್ಯಾಟ್ ಘರ್ಜಿಸ್ತಿಲ್ಲ. ಮೂರು ಪಂದ್ಯಗಳಲ್ಲಿ ಅಟ್ಟರ್ ಫ್ಲಾಪ್ ಶೋ ನೀಡಿದ್ದಾರೆ. ವಿರಾಟ್ರ ಈ ಔಟ್ ಆಫ್ ಫಾರ್ಮ್ ಆಟ ನೋಡಿದ ಬಹುತೇಕರು ಮತ್ತೆ ಲಯಕ್ಕೆ ಮರಳೋದು ಕಷ್ಟ ಎಂದು ಮಾತನಾಡಿಕೊಳ್ತಿದ್ದಾರೆ. ನೀವೇನಾದ್ರು ಹಾಗೇ ಅಂದುಕೊಂಡಿದ್ರೆ ಆ ಯೋಚನೆಯನ್ನ ಬದಲಿಸಿ ಬಿಡಿ. ಯಾಕಂದ್ರೆ ಕಿಂಗ್ ಕೊಹ್ಲಿ ಅಸಲಿ ಆಟ ಶುರುವಾಗೋದೆ ಸೂಪರ್-8 ನಿಂದ.
ಗ್ರೂಪ್ ಸ್ಟೇಜ್ನಲ್ಲಿ ಕಮಾಲ್ ಮಾಡದ ಕೊಹ್ಲಿ, ಸೂಪರ್-8 ರಲ್ಲಿ ಎಲ್ಲದಕ್ಕೂ ಲೆಕ್ಕಾ ಚುಕ್ತಾ ಮಾಡಲಿದ್ದಾರೆ. ಯಾಕಂದ್ರೆ ಸೂಪರ್-8 ಪಂದ್ಯಗಳು ವೆಸ್ಟ್ಇಂಡೀಸ್ನಲ್ಲಿ ನಡೆಯಲಿವೆ. ವಿಂಡೀಸ್ನಲ್ಲಿ ನೆಲದಲ್ಲಿ ಕೊಹ್ಲಿ 3 ಪಂದ್ಯಗಳನ್ನ ಆಡಿದ್ದು, 141.77 ಸ್ಟ್ರೈಕ್ರೇಟ್ನಲ್ಲಿ 112 ರನ್ ಕೊಳ್ಳೆ ಹೊಡೆದಿದ್ದಾರೆ. ಕಳೆದ ಟಿ20 ವಿಶ್ವಕಪ್ ಹಾಗೂ 2024 ರ ಐಪಿಎಲ್ ಜಬರ್ದಸ್ತ್ ಪರ್ಫಾಮೆನ್ಸ್ ನೋಡಿದ್ರೆ, ಇದು ಡೀಸೆಂಟ್ ರೆಕಾರ್ಡ್ಸ್ ಅನ್ನಿಸಿಬಹುದು ನಿಜ. ಆದರೆ ಸೂಪರ್-8ನಲ್ಲಿ ಎಲ್ಲಾ ರೆಕಾರ್ಡ್ಸ್ ಅನ್ನ ಕೊಹ್ಲಿ ಉಲ್ಟಾ ಮಾಡಲು ಹವಣಿಸ್ತಿದ್ದಾರೆ.
ಇದನ್ನೂ ಓದಿ:Rain Alert: ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದ ಭರ್ಜರಿ ಮಳೆ.. ಹವಾಮಾನ ಇಲಾಖೆ ಎಚ್ಚರಿಕೆ
ಬಿಗ್ ಸ್ಟೇಜ್, ಬಿಗ್ ಮ್ಯಾಚ್ನಲ್ಲಿ ಕೊಹ್ಲಿ ಅಬ್ಬರ ಫಿಕ್ಸ್
ಜೂನ್ 19 ರಿಂದ ಸೂಪರ್-8 ದಂಗಲ್ ಆರಂಭಗೊಳ್ಳಲಿದೆ. ಇಲ್ಲಿಂದಲೇ ಕೊಹ್ಲಿ ವಿರಾಟರೂಪ ದರ್ಶನವಾಗಲಿದೆ. ಯಾರೆಲ್ಲಾ ಟೀಕೆಯನ್ನೇ ಟೀಕಿಸಿದ್ರೋ, ಯಾರೆಲ್ಲಾ ಫಾರ್ಮ್ ಬಗ್ಗೆ ಪ್ರಶ್ನಿಸಿದ್ರೋ ಅವರಿಗೆಲ್ಲಾ ಅದ್ಭುತ ಆಟದ ಮೂಲಕ ಸೂಪರ್-8 ನಲ್ಲಿ ತಿರುಗೇಟು ಕೊಡಲಿದ್ದಾರೆ. ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯಾಕಂದ್ರೆ ಕಿಂಗ್ ಕೊಹ್ಲಿ ಹೇಳಿ ಕೇಳಿ ಬಿಗ್ ಮ್ಯಾಚ್ ಪ್ಲೇಯರ್.!
ಕ್ರೂಷಿಯಲ್ ಗೇಮ್ಸ್ನಲ್ಲಿ ಕೊಹ್ಲಿ ಗೇಮ್ ಚೇಂಜರ್..!
ಬಿಗ್ ಸ್ಟೇಜ್ನಲ್ಲಿ ಕಿಂಗ್ ಕೊಹ್ಲಿ ಸದಾ ಡೇಂಜರಸ್. ಬಲಿಷ್ಠ ತಂಡಗಳು ಎದುರು ದಿ ಬೆಸ್ಟ್ ಪರ್ಫಾಮೆನ್ಸ್ ನೀಡ್ತಾರೆ. ಹಿಂದೆ ಅದನ್ನ ಪ್ರೂವ್ ಮಾಡಿದ್ದಾರೆ. ಸೂಪರ್-8 ನಲ್ಲಿ ಭಾರತ ತಂಡ 3 ಪಂದ್ಯಗಳನ್ನ ಆಡಲಿದೆ. ಎಲ್ಲವೂ ಬಲಿಷ್ಠ ತಂಡಗಳೇ ಇರಲಿವೆ. ಎಲ್ಲಾ ಪಂದ್ಯಗಳು ಭಾರತಕ್ಕೆ ಮುಖ್ಯ. ಭಾರತ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಲು ಕನಿಷ್ಠ 3 ಪಂದ್ಯಗಳನ್ನ ಗೆಲ್ಲಬೇಕಿದೆ. ಕ್ರೂಷಿಯಲ್ ಟೈಮ್ನಲ್ಲಿ ಕೊಹ್ಲಿ ಎಂದೂ ತಂಡವನ್ನು ಕೈಬಿಟ್ಟಿಲ್ಲ. ಏನಿದ್ರೂ ವೀರ ಸೇನಾನಿಯಂತೆ ಹೋರಾಡಿ ಗೆಲ್ಲಿಸಿಕೊಟ್ಟೇ ಅಭ್ಯಾಸ. ಸೋ ಸೂಪರ್-8ನಲ್ಲಿ ಕೊಹ್ಲಿ ಉಗ್ರಾವತಾರ ತಾಳೋದು ಪಕ್ಕಾ.
ಇದನ್ನೂ ಓದಿ:ಇಂದು ಕೊಹ್ಲಿಗೆ ಗೇಟ್ಪಾಸ್.. ಭಾರೀ ಬದಲಾವಣೆಯೊಂದಿಗೆ ಭಾರತ ಕಣಕ್ಕೆ.. ಅದಕ್ಕೂ ಇದೆ ಒಂದು ದೊಡ್ಡ ಕಾರಣ..!
ಒಟ್ಟಿನಲ್ಲಿ ಟಿ20 ವಿಶ್ವಕಪ್ನಲ್ಲಿ ಕಿಂಗ್ ಕೊಹ್ಲಿ ಆರಂಭಿಕ ಪಂದ್ಯಗಳಲ್ಲಿ ಫೇಲಾಗಿದ್ದಾರೆ ನಿಜ. ಆದರೆ ವಿರಾಟ್ ಓರ್ವ ಅಪ್ರತಿಮ ಆಟಗಾರ. ಸೂಪರ್-8 ನಂತ ಬಿಗ್ ಸ್ಟೇಜ್ನಲ್ಲಿ ಅಬ್ಬರಿಸೋದ್ರಲ್ಲಿ ನಿಸ್ಸೀಮ. ಇತಿಹಾಸವೇ ಅದಕ್ಕೆ ಹಿಡಿದ ಕೈಗನ್ನಡಿ. ಎಲ್ಲರ ಆಶಯದಂತೆ ಕೊಹ್ಲಿ ಸೂಪರ್-8ನಲ್ಲಿ ವಿರಾಟೋತ್ಸವ ನಡೆಸಲಿ. ಟೀಮ್ ಇಂಡಿಯಾವನ್ನು ಎತ್ತಿ ಮೆರೆಸುವಂತಾಗಲಿ.
ಇದನ್ನೂ ಓದಿ:Watch: ‘ಕೊನೆ ಸಲ ಅಪ್ಪನ ನೋಡುತ್ತಾನೆ ಕರೆಸಿ ಸಾರ್..’ ದರ್ಶನ್ ಕೇಸ್ನಲ್ಲಿ ಅರೆಸ್ಟ್ ಆಗಿರೋ ಅನು ಅಕ್ಕ ಕಣ್ಣೀರು
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್