ಇಂದು ಹರಾರೆ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಕೊನೆ ಟಿ20
ಟೀಮ್ ಇಂಡಿಯಾ, ಜಿಂಬಾಬ್ವೆ ಮಧ್ಯೆ ಟಿ20 ಸರಣಿಯ ಕೊನೆ ಮ್ಯಾಚ್
ಸ್ಟಾರ್ ಆಟಗಾರನಿಗೆ ಬೆಂಚ್ ಕಾಯಿಸಿದ ಕ್ಯಾಪ್ಟನ್ ವಿರುದ್ಧ ಆಕ್ರೋಶ!
ಇಂದು ಹರಾರೆ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಟೀಮ್ ಇಂಡಿಯಾ ಮತ್ತು ಜಿಂಬಾಬ್ವೆ ಕ್ರಿಕೆಟ್ ತಂಡದ ನಡುವಿನ ಕೊನೆಯ ಟಿ20 ಮ್ಯಾಚ್ ನಡೆಯುತ್ತಿದೆ. ಈಗಾಗಲೇ ಟೀಮ್ ಇಂಡಿಯಾ 3-1 ಮುನ್ನಡೆ ಸಾಧಿಸುವ ಮೂಲಕ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಇದು ಔಪಚಾರಿಕ ಪಂದ್ಯವಾಗಿದೆ.
ಇನ್ನು, ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಜಿಂಬಾಬ್ವೆಗೆ 168 ರನ್ಗಳ ಬಿಗ್ ಟಾರ್ಗೆಟ್ ನೀಡಿದೆ. ಇನ್ನು, ಟೀಮ್ ಇಂಡಿಯಾ ಪ್ಲೇಯಿಂಗ್ ಎಲೆವೆನ್ನಲ್ಲಿ 2 ಬದಲಾವಣೆ ಮಾಡಿದ್ದು, ರಿಯಾನ್ ಪರಾಗ್ ಮತ್ತು ಮುಖೇಶ್ ಕುಮಾರ್ ಅವಕಾಶ ಮಾಡಿಕೊಡಲಾಗಿದೆ. ಜತೆಗೆ ಸರಣಿಯ 2ನೇ ಲೀಡಿಂಗ್ ಸ್ಕೋರರ್ ರುತುರಾಜ್ ಗಾಯಕ್ವಾಡ್ ಅವರನ್ನೇ ಬೆಂಚ್ ಕಾಯಿಸಲಾಗಿದೆ. ಹಾಗಾಗಿ ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್ಮನ್ ಗಿಲ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
3rd Match – Shubham Gill Demoted Abhishek Sharma Even After 100(47)
4th Match – Robbed Yashasvi Jaiswal Century
5th Match – Benched 2nd Highest Scorer And Performing Competitor To Secure His Own Place.
This Mader…… The Most Selfish And Insecure Player I Have Ever Seen 🤡 pic.twitter.com/BJLt4OUQ61
— Aufridi Chumtya (@ShuhidAufridi) July 14, 2024
ಈ ಸಂಬಂಧ ಆಫ್ರಿದಿ ಎಂಬ ಭಾರತ ತಂಡದ ಅಭಿಮಾನಿ ಟ್ವೀಟ್ ಮಾಡಿದ್ದಾರೆ. ಶತಕ ಸಿಡಿಸಿದ ಮೇಲೂ ಅಭಿಶೇಕ್ ಅನ್ನೋ ಅದ್ಭುತ ಆಟಗಾರನ್ನು 3ನೇ ಪಂದ್ಯದಲ್ಲಿ ಡಿಮೋಟ್ ಮಾಡಿದೆ. 4ನೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಶತಕವನ್ನು ಕದ್ದು ಬಿಟ್ಟೆ. 5ನೇ ಪಂದ್ಯದಲ್ಲಿ ಸೀರೀಸ್ 2ನೇ ಲೀಡಿಂಗ್ ಸ್ಕೋರರ್ ಆಗಿರೋ ರುತುರಾಜ್ ಗಾಯಕ್ವಾಡ್ ಅವರನ್ನೇ ಬೆಂಚ್ ಕಾಯಿಸಿದ್ದೀಯ. ಗಿಲ್ ಓರ್ವ ಮೋಸ್ಟ್ ಸೆಲ್ಫಿಶ್ ಮತ್ತು ಇನ್ಸೆಕ್ಯೂರಿಟಿ ಇರೋ ಆಟಗಾರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಕೊನೆಯ ಟಿ20 ಪಂದ್ಯ.. ಟೀಮ್ ಇಂಡಿಯಾದಿಂದ ಸ್ಟಾರ್ ಆಟಗಾರರಿಗೆ ಕೊಕ್!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ