/newsfirstlive-kannada/media/post_attachments/wp-content/uploads/2024/04/Shubhman_Gill.jpg)
ಹರಾರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡದ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 100 ರನ್ಗಳಿಂದ ಕ್ಯಾಪ್ಟನ್ ಶುಭ್ಮನ್ ಗಿಲ್ ಪಡೆ ಗೆಲುವು ಸಿಕ್ಕಿದೆ. ಹಾಗಾಗಿ ಕ್ಯಾಪ್ಟನ್ ಶುಭ್ಮನ್ ಗಿಲ್ ಎಲ್ಲರ ಕಡೆಯಿಂದ ಭಾರೀ ಮೆಚ್ಚುಗೆ ಕೇಳಿ ಬಂದಿದೆ.
ಭಾರತ ತಂಡದ ಕ್ಯಾಪ್ಟನ್ ಆಗಿ ಶುಭ್ಮನ್ ಗಿಲ್ ಅವರಿಗೆ ಮೊದಲ ಗೆಲುವಾಗಿದೆ. ಹಾಗಾಗಿ ಒಂದೆಡೆ ಶುಭ್ಮನ್ ಗಿಲ್ಗೆ ಶಬ್ಬಾಶ್ ಕೊಟ್ಟರೆ, ಮತ್ತೊಂದು ಸೋಷಿಯಲ್ ಮೀಡಿಯಾದಲ್ಲಿ ತನ್ನ ಕಳಪೆ ಪ್ರದರ್ಶನಕ್ಕಾಗಿ ಟ್ರೋಲ್ ಮಾಡಲಾಗುತ್ತಿದೆ.
ಇತ್ತೀಚೆಗೆ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸುಲಭ ಗೆಲವು ಸಾಧಿಸಬಹುದಿತ್ತು. ಆದರೆ, 29 ಬಾಲ್ನಲ್ಲಿ 31 ರನ್ ಗಳಿಸಿದ್ರೂ ತಂಡವನ್ನು ಗೆಲ್ಲಿಸಲಿಲ್ಲ. ಕೊನೆವರೆಗೂ ಕ್ರೀಸ್ನಲ್ಲಿ ನಿಂತು ಆಡಲೇ ಇಲ್ಲ. ಇಂದು ಟೀಮ್ ಇಂಡಿಯಾ ಗೆದ್ರೂ ಗಿಲ್ ಕಳಪೆ ಪ್ರದರ್ಶನ ನೀಡಿದ್ರು. ಕೇವಲ 4 ಬಾಲ್ನಲ್ಲಿ 2 ರನ್ಗೆ ವಿಕೆಟ್ ಒಪ್ಪಿಸಿ ಭಾರತ ತಂಡವನ್ನು ಸಂಕಷ್ಟಕ್ಕೆ ದೂಡಿದ್ರು.
ಗಿಲ್ ವಿರುದ್ಧ ಆಕ್ರೋಶ..!
ಜಿಂಬಾಬ್ವೆ ತಂಡ ಕೇವಲ 115 ರನ್ಗೆ ಆಲೌಟ್ ಆಗಿತ್ತು. ಈ ಸಣ್ಣ ಗುರಿಯನ್ನು ಗಿಲ್ ಸೇನೆಯಿಂದ ಚೇಸ್ ಮಾಡಲು ಆಗಲಿಲ್ಲ. ಐಪಿಎಲ್ನಲ್ಲಿ ಹೀರೋ, ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಜೀರೋ ಎಂದು ಅಭಿಷೇಕ್, ಜುರೆಲ್ ಮತ್ತು ರಿಯಾನ್ ಪರಾಗ್ಗೂ ಬೈದಿದ್ದಾರೆ. ಗಿಲ್ ನಿನಗೆ ನಾಚಿಕೆ ಆಗಬೇಕು ಎಂದು ಟ್ವೀಟ್ ಮಾಡಿದ್ದಾರೆ.
Zimbabwe beats India By 12 runs.
Shame on.
115 Chase nahi kr payi gill sena . Ipl ke hiro intl me zero
(parag, abhishek, jurel) #INDvsZIM— Ranveer Godara (@Ranveer29813055)
Zimbabwe beats India By 12 runs.
Shame on.
115 Chase nahi kr payi gill sena . Ipl ke hiro intl me zero
(parag, abhishek, jurel) #INDvsZIM— Ranveer Godara (@Ranveer29813055) July 6, 2024
">July 6, 2024
ಇದನ್ನೂ ಓದಿ:ಸೇಡಿಗೆ ಸೇಡು; ಮುಯ್ಯಿಗೆ ಮುಯ್ಯಿ; ಜಿಂಬಾಬ್ವೆ ವಿರುದ್ಧ ಭಾರತಕ್ಕೆ 100 ರನ್ಗಳ ರೋಚಕ ಜಯ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ