newsfirstkannada.com

RCB ಸ್ಟಾರ್​​ ಪ್ಲೇಯರ್​​ ವಿರುದ್ಧ ಟೀಮ್​ ಇಂಡಿಯಾ ದಿಗ್ಗಜನ ಆಕ್ರೋಶ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

Share :

Published May 6, 2024 at 7:10pm

Update May 6, 2024 at 7:30pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಬೆಂಗಳೂರಿಗೆ ಏಳು ಸೋಲು

    ಕಳೆದ ಮೂರು ಪಂದ್ಯಗಳಿಂದ ಕಮ್​ಬ್ಯಾಕ್​ ಮಾಡಿದ ​ಬೆಂಗಳೂರು ಟೀಮ್​​​!

    ಬ್ಯಾಟಿಂಗ್​ ಮತ್ತು ಬೌಲಿಂಗ್​​ ಎರಡರಲ್ಲೂ ಮ್ಯಾಕ್ಸ್​ವೆಲ್​​ ಸಂಪೂರ್ಣ ವೈಫಲ್ಯ

ಇತ್ತೀಚೆಗೆ ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಗುಜರಾತ್​​ ಟೈಟನ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಗೆದ್ದು ಬೀಗಿದೆ. ಭರ್ಜರಿ ಬ್ಯಾಟಿಂಗ್​ ಮಾಡಿದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​, ವಿರಾಟ್​ ಕೊಹ್ಲಿ ಬೆಂಗಳೂರನ್ನು ಗೆಲ್ಲಿಸಿದ್ದಾರೆ. ಈ ಪಂದ್ಯದಲ್ಲಿ ಆರ್​​​ಸಿಬಿ ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಮತ್ತೆ ಕೈಕೊಟ್ಟಿದ್ದಾರೆ.

ಕಳಪೆ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದ ಆರ್​​​ಸಿಬಿ ಸ್ಟಾರ್​​ ಆಲ್​ರೌಂಡರ್​​ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 4 ರನ್​ಗೆ ಔಟ್​ ಆಗಿದ್ದಾರೆ. ತಾನು ಆಡಿದ 3 ಬಾಲ್​ನಲ್ಲಿ 1 ಬೌಂಡರಿ ಸಿಡಿಸಿದ್ರು. 3ನೇ ಬಾಲ್​ನಲ್ಲಿ ಸಿಕ್ಸರ್​ ಸಿಡಿಸಲು ಹೋಗಿ ಕ್ಯಾಚ್​​ ನೀಡಿ ವಿಕೆಟ್​ ಒಪ್ಪಿಸಿದ್ರು.

ಬೆಂಗಳೂರು ತಂಡಕ್ಕೆ ಮತ್ತೆ ಕೈಕೊಟ್ಟ ಸ್ಟಾರ್​ ಆಲ್​ರೌಂಡರ್​​ ಗ್ಲೆನ್​ ಮ್ಯಾಕ್ಸ್​ವೆಲ್​ ವಿರುದ್ಧ ಆರ್​​ಸಿಬಿ ಮಾಜಿ ಕ್ರಿಕೆಟರ್​​ ಪಾರ್ಥಿವ್ ಪಟೇಲ್ ಹಿಗ್ಗಾಮುಗ್ಗಾ ಟೀಕಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್​ ಐಪಿಎಲ್ ಇತಿಹಾಸದಲ್ಲೇ ಓವರ್​​ ರೇಟೆಡ್​ ಪ್ಲೇಯರ್​ ಎಂದು ವ್ಯಂಗ್ಯವಾಡಿದ್ರು.

ಇದನ್ನೂ ಓದಿ: ಆರ್​​​ಸಿಬಿ ಟೀಮ್​ಗೆ ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಪ್ಲೇಯರ್​.. ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಸ್ಟಾರ್​​ ಪ್ಲೇಯರ್​​ ವಿರುದ್ಧ ಟೀಮ್​ ಇಂಡಿಯಾ ದಿಗ್ಗಜನ ಆಕ್ರೋಶ; ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2024/05/Kohli_Maxi_faf1.jpg

Load More