newsfirstkannada.com

ತಂಡದಿಂದ ರೋಹಿತ್​ ಶರ್ಮಾರನ್ನೇ ಕೈ ಬಿಟ್ಟ ಭಾರತದ ಮುಖ್ಯ ಕೋಚ್​​ ಗಂಭೀರ್​​; ಕಾರಣವೇನು?

Share :

Published September 2, 2024 at 5:30pm

Update September 2, 2024 at 7:11pm

    ಟೀಮ್ ಇಂಡಿಯಾದ ಮುಖ್ಯ ಕೋಚ್​​ ಗೌತಮ್‌ ಗಂಭೀರ್‌..!

    ಅಲ್ ಟೈಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ ಕೋಚ್​​

    ಕ್ಯಾಪ್ಟನ್​ ರೋಹಿತ್​ ಶರ್ಮಾ ಹೆಸರನ್ನೇ ಕೈ ಬಿಟ್ಟು ತಪ್ಪು ಮಾಡಿದ್ರಾ?

ಟೀಮ್ ಇಂಡಿಯಾದ ಮುಖ್ಯ ಕೋಚ್​​ ಗೌತಮ್‌ ಗಂಭೀರ್‌ ಆಲ್ ಟೈಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಹಲವು ಸ್ಟಾರ್ ಆಟಗಾರರಿಗೆ ಸ್ಥಾನ ನೀಡಿದ್ದು, ವಿಶ್ವ ವಿಜೇತ ನಾಯಕನ ಹೆಸರನ್ನೇ ಕೈ ಬಿಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ.

ಯಾರಿಗಿಲ್ಲಾ ಅವಕಾಶ?

ಮುಖ್ಯ ಕೋಚ್​ ಗೌತಮ್​​ ಗಂಭೀರ್​ ಆಯ್ಕೆ ಮಾಡಿದ ಆಲ್‌ಟೈಮ್ ಪ್ಲೇಯಿಂಗ್ ಇಲೆವೆನ್​ನಿಂದ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರಿಗೆ ಸ್ಥಾನವಿಲ್ಲ. ಇತ್ತೀಚೆಗೆ ವೆಸ್ಟ್​ ಇಂಡೀಸ್​ ಮತ್ತು ಯುಎಸ್​ನಲ್ಲಿ ನಡೆದ ಟಿ20 ವಿಶ್ವಕಪ್​​​ನಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಆಗಲು ಪ್ರಮುಖ ಕಾರಣ ಕ್ಯಾಪ್ಟನ್​ ರೋಹಿತ್​ ಶರ್ಮಾ. ಇವರನ್ನೇ ಆಲ್​ಟೈಮ್​ ಪ್ಲೇಯಿಂಗ್​ ಎಲೆವೆನ್​ನಿಂದ ಗಂಭೀರ್​​ ಕೈ ಬಿಟ್ಟ ಹಿಂದಿನ ಉದ್ದೇಶವೇನು? ಅನ್ನೋದರ ಚರ್ಚೆ ನಡೆಯುತ್ತಿದೆ.

ಕೇವಲ ರೋಹಿತ್ ಶರ್ಮಾ ಮಾತ್ರವಲ್ಲ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಇನ್ನೋರ್ವ ವಿಶ್ವಕಪ್‌ ವಿಜೇತ ನಾಯಕರನ್ನು ಸಹ ಕಡೆಗಣನೆ ಮಾಡಿದ್ದಾರೆ. 1983 ವಿಶ್ವಕಪ್‌ ತಂಡದ ನಾಯಕ ಕಪಿಲ್‌ ದೇವ್‌ ಅವರನ್ನು ಪ್ಲೇಯಿಂಗ್​ ಎಲೆವೆನ್​​ನಿಂದ ಕೈ ಬಿಡಲಾಗಿದೆ.

ಇದನ್ನೂ ಓದಿ: ಟೀಮ್​ ಇಂಡಿಯಾ ಕ್ರಿಕೆಟ್​ ದಿಗ್ಗಜ ಕೀರ್ತಿ ಆಜಾದ್​ ಪತ್ನಿ ಸಾವು; ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಂಡದಿಂದ ರೋಹಿತ್​ ಶರ್ಮಾರನ್ನೇ ಕೈ ಬಿಟ್ಟ ಭಾರತದ ಮುಖ್ಯ ಕೋಚ್​​ ಗಂಭೀರ್​​; ಕಾರಣವೇನು?

https://newsfirstlive.com/wp-content/uploads/2024/08/Gambhir_Rohit-Fight-1.jpg

Load More