newsfirstkannada.com

ವೋಟ್ ಮಾಡಲು ಬಂದ ದ್ರಾವಿಡ್ ಸರಳತೆಗೆ ಸೆಲ್ಯೂಟ್, ಬೆಂಗಳೂರು ಬಗ್ಗೆ ಹೊಸ ಆಶಯ ವ್ಯಕ್ತಪಡಿಸಿದ ದಿ ವಾಲ್..!

Share :

Published April 26, 2024 at 1:34pm

    ಹಕ್ಕು ಚಲಾಯಿಸಿದ ಟೀಂ ಇಂಡಿಯಾದ ಮುಖ್ಯ ಕೋಚ್

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮತದಾನ

    ಸಾಮಾನ್ಯರಂತೆ ನಿಂತ ದ್ರಾವಿಡ್​​ಗೆ ಸರಳತೆಗೆ ಭಾರೀ ಮೆಚ್ಚುಗೆ

ರಾಜ್ಯದಲ್ಲಿ ಇವತ್ತು 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು, ಹಕ್ಕು ಚಲಾಯಿಸಿ ಎಲ್ಲರೂ ಮನೆಯಿಂದ ಹೊರ ಬಂದು ವೋಟ್ ಮಾಡುವಂತೆ ಕರೆ ನೀಡಿದರು.

ಇದನ್ನೂ ಓದಿ:Video: ಒಂಟೆಗೆ ಸಿಗರೇಟ್ ಸೇದಿಸುವ ಪ್ರಯತ್ನ.. ಆಮೇಲೆ ಏನಾಯ್ತು ಅಂದರೆ..!

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಲ್ಲೇಶ್ವರಂ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಆರ್​ಎಂವಿ ಕ್ಲಬ್​ನ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು. ಟೀ ಶರ್ಟ್ ಮತ್ತು ಶಾರ್ಟ್ ತೊಟ್ಟು ಸರಳವಾಗಿ ಮತಗಟ್ಟೆಗೆ ಬಂದಿದ್ದ ದ್ರಾವಿಡ್ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತಿದ್ದರು.

ಇದನ್ನೂ ಓದಿ:ಪ್ರತಿ ಪಂದ್ಯವನ್ನೂ ಗೆಲ್ಲಲು ಸಾಧ್ಯವಿಲ್ಲ; RCB ವಿರುದ್ಧ ಸೋತ ಬಳಿಕ ಕೋಪಿಸಿಕೊಂಡ ಕಮ್ಮಿನ್ಸ್

ಹಕ್ಕು ಚಲಾಯಿಸಿ ಮಾತನಾಡಿರುವ ಅವರು.. ಎಲ್ಲವೂ ಚೆನ್ನಾಗಿದೆ. ದಯಮಾಡಿ ಎಲ್ಲರು ಬಂದು ವೋಟ್ ಮಾಡಿ. ಪ್ರಜಾಪ್ರಭುತ್ವವನ್ನು ಮುಂದೆ ತರೋಕೆ ಎಲ್ಲರಿಗೂ ಒಂದೊಳ್ಳೆ ಅವಕಾಶ. ವ್ಯವಸ್ಥೆಗಳು ಎಲ್ಲವೂ ಚೆನ್ನಾಗಿದೆ. ಹೆಚ್ಚು ಜನ ಬಂದು ವೋಟ್ ಮಾಡಿ. ಬೆಂಗಳೂರಲ್ಲಿ ಮತದಾನದಲ್ಲಿ ಹೊಸ ದಾಖಲೆಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ:ವೋಟರ್ ಐಡಿ ಮಿಸ್​​ ಆಗಿದೆಯಾ? ಚಿಂತೆ ಬೇಡ! ವೋಟ್ ಮಾಡಲು ಈ ದಾಖಲೆಗಳಿದ್ದರೆ ಸಾಕು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೋಟ್ ಮಾಡಲು ಬಂದ ದ್ರಾವಿಡ್ ಸರಳತೆಗೆ ಸೆಲ್ಯೂಟ್, ಬೆಂಗಳೂರು ಬಗ್ಗೆ ಹೊಸ ಆಶಯ ವ್ಯಕ್ತಪಡಿಸಿದ ದಿ ವಾಲ್..!

https://newsfirstlive.com/wp-content/uploads/2024/04/DRAVID.jpg

Load More