newsfirstkannada.com

×

ಕಣ್ಣೀರು ಹಾಕುತ್ತಲೇ ಕೊನೆಯ ಬಾಲ್​​ ಎಸೆದ ಪಾಂಡ್ಯ.. ಎಂದೂ ಅಳದ ಬೂಮ್ರಾ ಕೂಡ ಅತ್ತರು.. ವಿಡಿಯೋ

Share :

Published June 30, 2024 at 6:47am

Update June 30, 2024 at 7:10am

    ಟೀಂ ಇಂಡಿಯಾ ಗೆಲ್ತಿದ್ದಂತೆ ಆಟಗಾರರ ಕಣ್ಣಲ್ಲಿ ನೀರು

    ವಿಡಿಯೋ ಕಾಲ್​ನಲ್ಲಿ ಭಾವುಕರಾದ ಕಿಂಗ್ ಕೊಹ್ಲಿ

    ಮುಖ್ಯ ಕೋಚ್​ ರಾಹುಲ್​ ದ್ರಾವಿಡ್ ಕಣ್ಣು ತುಂಬಿತ್ತು

ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯವನ್ನು 7 ರನ್ ಗಳಿಂದ ಗೆದ್ದ ಬಳಿಕ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರರ ಕಣ್ಣಲ್ಲಿ ನೀರು ಹರಿದಿದೆ. ಗೆಲುವಿನ ಬೆನ್ನಲ್ಲೇ ವರುಣ ಕೂಡಾ ನೀರು ಸುರಿಸಿದ್ದು ವಿಶೇಷವಾಗಿತ್ತು.

19.5 ಓವರ್​ನಲ್ಲಿ ಭಾರತದ ಗೆಲುವು ಖಚಿತವಾಗುತ್ತಿದ್ದಂತೇ ನಾಯಕ ರೋಹಿತ್ ಶರ್ಮಾ ನೆಲಕ್ಕೆ ಕೈ ಬಡಿದು ಭಾವುಕರಾದರು. ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿ ವಿರಾಟ್ ಕೊಹ್ಲಿ ಕೂಡಾ ಕಣ್ಣೀರು ಹಾಕಲು ಆರಂಭಿಸಿದರು.

ಇದನ್ನೂ ಓದಿ:T20 World Cup ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಿಕ್ಕಿದ್ದು ಎಷ್ಟು ಕೋಟಿ ರೂಪಾಯಿ..!

ಹಾರ್ದಿಕ್ ಪಾಂಡ್ಯ ಕೊನೆಯ ಎಸೆತವನ್ನು ಕಣ್ಣೀರು ಹಾಕುತ್ತಲೇ ಎಸೆದರು. ಇದುವರೆಗೆ ಅಳದ ಜಸೀತ್ ಬುಮ್ರಾ ಕೂಡಾ ಕಣ್ಣೀರು ಸುರಿಸಿದರು. ರಿಷಬ್ ಪಂತ್ ಕೂಡಾ ಇದಕ್ಕೆ ಹೊರತಾಗಿರಲಿಲ್ಲ. ವಿಶೇಷವೆಂದರೆ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ನಿರಾಸೆಯಲ್ಲಿ ಕಣ್ಣೀರು ಹಾಕಿದ್ದ ಮೊಹಮ್ಮದ್ ಸಿರಾಜ್ ನಿನ್ನೆ ಮೈದಾನಕ್ಕೆ ಓಡಿ ಬಂದು ಖುಷಿಯಲ್ಲಿ ಕಣ್ಣೀರು ಹಾಕಿದರು. ಮುಖ್ಯ ಕೋಚ್​ ರಾಹುಲ್​ ದ್ರಾವಿಡ್ ಕಣ್ಣು ತುಂಬಿತ್ತು.

ಇದನ್ನೂ ಓದಿ:ಸೌತ್ ಆಫ್ರಿಕಾಗೆ ಕೊನೆಯ 5 ಓವರ್​​ಗೆ 29 ರನ್ ಬೇಕಿತ್ತು ಅಷ್ಟೇ.. ಆಮೇಲೆ ನಡೆದ ಮ್ಯಾಜಿಕ್ ಹೇಗಿತ್ತು..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಣ್ಣೀರು ಹಾಕುತ್ತಲೇ ಕೊನೆಯ ಬಾಲ್​​ ಎಸೆದ ಪಾಂಡ್ಯ.. ಎಂದೂ ಅಳದ ಬೂಮ್ರಾ ಕೂಡ ಅತ್ತರು.. ವಿಡಿಯೋ

https://newsfirstlive.com/wp-content/uploads/2024/06/HARDIK-PANDYA-10.jpg

Load More