newsfirstkannada.com

ವಿಶ್ವಕಪ್​ 2023ರ ಸೋಲಿಗೆ ಕೊಹ್ಲಿ, K L​ ರಾಹುಲ್​ ಕಾರಣ.. ಟೀಂ ಇಂಡಿಯಾದ ಹಿರಿಯ ಆಟಗಾರನ ಆರೋಪ

Share :

Published May 9, 2024 at 9:26am

  ಕೊಹ್ಲಿ, ರಾಹುಲ್​ ತಪ್ಪನ್ನು ಎತ್ತಿ ಹಿಡಿದ ಭಾರತದ ಹಿರಿಯ ಆಟಗಾರ

  ಟೀಂ ಇಂಡಿಯಾ ICC ಟ್ರೋಪಿಗಾಗಿ 11 ವರ್ಷದದಿಂದ ಕಾಯುತ್ತಿದೆ

  ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನೇರವಾಗಿ ಹೇಳಿಕೆ

ಐಸಿಸಿ ವಿಶ್ವಕಪ್​ 2023ರಲ್ಲಿ ವಿರಾಟ್​​ ಕೊಹ್ಲಿ ಮತ್ತು ಕೆ.ಎಲ್​ ರಾಹುಲ್​ ಅವರು ಚೆನ್ನಾಗಿ ಆಟವಾಡಿಲ್ಲ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವೀರೆಂದ್ರ ಸೆಹ್ವಾಗ್ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸದ್ಯ ಅವರ ಮಾತುಗಳು ವೈರಲ್​ ಆಗುತ್ತಿವೆ.

ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರರಾದ ವಿರೇಂದ್ರ ಸೆಹ್ವಾಗ್​ರವರು ವಿರಾಟ್​ ಕೊಹ್ಲಿಯ ತಪ್ಪನ್ನು ಎತ್ತಿ ತೋರಿಸಿದ್ದಾರೆ. ಅವರು ಸ್ಟ್ರೈಕ್​ ರೇಟ್​ ಸುಧಾರಿಸಬೇಕಿತ್ತು. ಕೆ.ಎಲ್​ ರಾಜುಲ್​ ಕೂಡ ಸ್ಟ್ರೈಕ್​ ರೇಟ್​​ ತೆಗೆದುಕೊಂಡು ಅಕ್ರಮಣಕಾರಿಯಾಗಿ ರನ್​ ಮಾಡಬೇಕಿತ್ತು. ಹೀಗಾಗಿ ವಿಶ್ವಕಪ್​ 2023ರ ಸೋಲಿಗೆ ಕೊಹ್ಲಿ ಮತ್ತು ಕೆ.ಎಲ್​ ರಾಹುಲ್​ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಸೋತ ಕೊನೆಯ ODI ವಿಶ್ವಕಪ್ ಫೈನಲ್‌ ಪಂದ್ಯವನ್ನು ಗಮನಿಸಿದರೆ, 11 ನೇ ಮತ್ತು 40 ನೇ ಓವರ್‌ನ ನಡುವೆ ಯಾರೂ ಚೆನ್ನಾಗಿ ಆಡಲಿಲ್ಲ. ನಾವು ಕೇವಲ ಒಂದು ಅಥವಾ ಎರಡು ಬೌಂಡರಿಗಳನ್ನು ಹೊಡೆದಿದ್ದೇವೆ ಎಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ: LSGvsSRH: ನಾನು ಮಾತಿಗೆ ಸೋತಿದ್ದೇನೆ.. ಸೋಲಿನ ಬಳಿಕ ಕೆ.ಎಲ್​ ರಾಹುಲ್​ ಬೇಸರ

2013ರ ಚಾಂಪಿಯನ್ಸ್​ ಟ್ರೋಫ್ರಿಯ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಅಂದು ಧೋನಿ ನಾಯಕತ್ವದಲ್ಲಿ ಗೆದ್ದರು. ಆದರೆ 2023ರಲ್ಲೂ ಭಾರೀ ನಿರೀಕ್ಷೆ ಇತ್ತಾದರೂ ಆಸ್ಟ್ರೇಲಿಯಾ ವಿರುದ್ಧ ಅದು ಸಾಧ್ಯವಾಗಿಲ್ಲ.

ಟೀಂ ಇಂಡಿಯಾ ಐಸಿಸಿ ಟ್ರೋಪಿಗಾಗಿ 11 ವರ್ಷದದಿಂದ ಕಾಯುತ್ತಿದೆ. ಆದರೆ ಈ ಬಾಋಇಯ ಟಿ20 ವಿಶ್ವಕಪ್​ನಲ್ಲಿ ಗೆಲುವು ಸಾಧಿಸುತ್ತದೆ ಎಂಬ ನಿರೀಕ್ಷೆಯಿದೆ. ಈಗಾಗಲೇ ಟೀಂ ಇಂಡಿಯಾ 15 ಸದಸ್ಯರ ತಂಡವನ್ನು ಏಪ್ರಿಲ್​ 30 ರಂದು ಘೋಷಿಸಿದೆ. ರೋಹಿತ್​ ಶರ್ಮಾ ನಾಯಕ ಮತ್ತು ಹಾರ್ದಿಕ್​ ಪಾಂಡ್ಯ ಉಪನಾಯಕನನ್ನಾಗಿ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವಕಪ್​ 2023ರ ಸೋಲಿಗೆ ಕೊಹ್ಲಿ, K L​ ರಾಹುಲ್​ ಕಾರಣ.. ಟೀಂ ಇಂಡಿಯಾದ ಹಿರಿಯ ಆಟಗಾರನ ಆರೋಪ

https://newsfirstlive.com/wp-content/uploads/2024/05/Kohli-7.jpg

Load More