/newsfirstlive-kannada/media/post_attachments/wp-content/uploads/2024/07/Team-India_Young.jpg)
ಇಂದು ಹರಾರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ 2ನೇ ಟಿ20 ಪಂದ್ಯದಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡಕ್ಕೆ ಟೀಮ್ ಇಂಡಿಯಾಗೆ ಬಿಗ್ ಟಾರ್ಗೆಟ್ ಕೊಟ್ಟಿದೆ. ಈ ಪಂದ್ಯದಲ್ಲೇ ಟೀಮ್ ಇಂಡಿಯಾದ ಪರ ಸ್ಟಾರ್ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದ್ದಾರೆ.
ಟೀಮ್ ಇಂಡಿಯಾಗೆ ಡೆಬ್ಯೂಟ್ ಮಾಡಿದ 2ನೇ ಪಂದ್ಯದಲ್ಲೇ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇನ್ನಿಂಗ್ಸ್ ಉದ್ಧಕ್ಕೂ ಜಿಂಬಾಬ್ವೆ ಕ್ರಿಕೆಟ್ ತಂಡದ ಬೌಲರ್ಗಳ ಬೆಂಡೆತ್ತಿದ ಗಾಯಕ್ವಾಡ್ ಕೂಡ ಅಬ್ಬರಿಸಿದ್ರು.
- Abhishek Sharma: 100(47)
- Ruturaj Gaikwad: 77*(47)
- Rinku Singh: 48*(22)INDIA POSTED 234 FOR 2 FROM 20 OVERS AGAINST ZIMBABWE. ? pic.twitter.com/6WMuPDyrvM
— Johns. (@CricCrazyJohns)
- Abhishek Sharma: 100(47)
- Ruturaj Gaikwad: 77*(47)
- Rinku Singh: 48*(22)
INDIA POSTED 234 FOR 2 FROM 20 OVERS AGAINST ZIMBABWE. 👌 pic.twitter.com/6WMuPDyrvM— Johns. (@CricCrazyJohns) July 7, 2024
">July 7, 2024
ತಾನು ಆಡಿದ 47 ಬಾಲ್ನಲ್ಲಿ 1 ಸಿಕ್ಸರ್, 11 ಫೋರ್ ಸಮೇತ 77 ರನ್ ಗಳಿಸಿದ್ರು. ಈ ಮೂಲಕ ಮತ್ತೆ ಗಾಯಕ್ವಾಡ್ ಮತ್ತೆ ಫಾರ್ಮ್ಗೆ ಬಂದ್ರು. ಈ ಹಿಂದೆ ಗಾಯಕ್ವಾಡ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ.
Ruturaj Gaikwad Pure class ??❤️?
— Surya Kumar Yadav (@surya_14kumar)
Ruturaj Gaikwad Pure class 🇮🇳❤️🧿
— Surya Kumar Yadav (@surya_14kumar) July 7, 2024
">July 7, 2024
ಕೊನೆಗೆ ಬಂದ ರಿಂಕು ಸಿಂಗ್ ಕೂಡ ಮಿಂಚಿದ್ರು. ಕೇವಲ 22 ಬಾಲ್ನಲ್ಲಿ 5 ಸಿಕ್ಸರ್, 2 ಫೋರ್ ಸಮೇತ 48 ರನ್ ಸಿಡಿಸಿ ಫಿನಿಶ್ ಮಾಡಿದ್ರು. ಕ್ಯಾಪ್ಟನ್ ಗಿಲ್ ಕೇವಲ 2 ರನ್ಗೆ ಔಟಾಗಿದ್ರು. ಟೀಮ್ ಇಂಡಿಯಾ ನಿಗದಿತ 20 ಓವರ್ನಲ್ಲಿ 236 ರನ್ ಕಲೆ ಹಾಕಿದ್ರು.
ಇದನ್ನೂ ಓದಿ:ಟೀಮ್ ಇಂಡಿಯಾದಿಂದ ಸ್ಫೋಟಕ ಬ್ಯಾಟಿಂಗ್.. ಅಬ್ಬಬ್ಬಾ! ಜಿಂಬಾಬ್ವೆಗೆ 235 ರನ್ ಬಿಗ್ ಟಾರ್ಗೆಟ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ