newsfirstkannada.com

T20 ವಿಶ್ವಕಪ್​​ ಹೊತ್ತಲ್ಲೇ ಬಿಗ್​ ಶಾಕ್​​.. ನಿವೃತ್ತಿ ಘೋಷಿಸಿದ ಟೀಮ್​ ಇಂಡಿಯಾ ಸ್ಟಾರ್​ ಪ್ಲೇಯರ್​!

Share :

Published June 3, 2024 at 4:10pm

  ದಿನೇಶ್​ ಕಾರ್ತಿಕ್​ ಬೆನ್ನಲ್ಲೇ ಮತ್ತೋರ್ವ ಸ್ಟಾರ್​ ಕ್ರಿಕೆಟರ್​ ನಿವೃತ್ತಿ

  ಟಿ20 ವಿಶ್ವಕಪ್​​ ಹೊತ್ತಲ್ಲೇ ಟೀಮ್​ ಇಂಡಿಯಾಗೆ ಮತ್ತೊಂದು ಆಘಾತ

  ದಿಢೀರ್​​​ ಎಲ್ಲಾ ಮಾದರಿ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಿದ ಅನುಭವಿ!

ಇತ್ತೀಚೆಗೆ ಅತ್ಯುತ್ತಮ ಫಾರ್ಮ್​ನಲ್ಲಿ ಇದ್ದಾಗಲೇ ಟೀಮ್​ ಇಂಡಿಯಾದ ದಿಗ್ಗಜ ದಿನೇಶ್​ ಕಾರ್ತಿಕ್​ ತನ್ನ ಎಲ್ಲಾ ಮಾದರಿ ಕ್ರಿಕೆಟ್​ಗೂ ಗುಡ್​ ಬೈ ಹೇಳಿ ಶಾಕ್​ ನೀಡಿದ್ರು. ಈ ಬೆನ್ನಲ್ಲೇ ಮತ್ತೋರ್ವ ಸ್ಟಾರ್​​ ಕ್ರಿಕೆಟರ್​​ ನಿವೃತ್ತಿ ಘೋಷಿಸಿದ್ದಾರೆ.

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮುಗಿದಿದೆ. ಸದ್ಯ ನಡೆಯುತ್ತಿರೋ ಟಿ20 ವಿಶ್ವಕಪ್​ ಟೂರ್ನಿ ಗೆಲ್ಲಲು ಟೀಮ್​ ಇಂಡಿಯಾ ಯುಎಸ್​ಗೆ ತೆರಳಿದೆ. ಇದರ ಮಧ್ಯೆ ಟೀಮ್​ ಇಂಡಿಯಾಗೆ ಶಾಕಿಂಗ್​ ನ್ಯೂಸ್​ ಇದೆ. ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಕೇದಾರ್​ ಜಾಧವ್​ ನಿವೃತ್ತಿ ಘೋಷಿಸಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರೋ ಕೇದಾರ್​ ಜಾಧವ್​​, 1500 ಗಂಟೆಗಳ ನನ್ನ ವೃತ್ತಿಜೀವನಕ್ಕೆ ಗುಡ್​ ಬೈ ಹೇಳುತ್ತಿದ್ದೇನೆ. ನೀವು ಕೊಟ್ಟ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಾನು ಎಲ್ಲಾ ಮಾದರಿಯಿಂದ ನಿವೃತ್ತನಾಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕೇದಾರ್​​ ಅಂತರಾಷ್ಟ್ರೀಯ ಕರಿಯರ್​​..!

ಕೇದಾರ್​ ಜಾಧವನ್​ ಟೀಮ್ ಇಂಡಿಯಾ ಪರ 73 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ತಾನು ಆಡಿರೋ 52 ಇನಿಂಗ್ಸ್​ನಲ್ಲಿ ಕೇದಾರ್ ಒಟ್ಟು 1389 ರನ್​ ಗಳಿಸಿದ್ದಾರೆ. 2 ಶತಕ ಹಾಗೂ 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಜತೆಗೆ 9 ಟಿ20 ಪಂದ್ಯಗಳಿಂದ 1 ಅರ್ಧಶತಕದೊಂದಿಗೆ 122 ರನ್ ಕಲೆಹಾಕಿದ್ದಾರೆ.

ಐಪಿಎಲ್​ನಲ್ಲೂ ಮಿಂಚಿದ್ದ ಕೇದಾರ್..!

ಇನ್ನು, ಐಪಿಎಲ್​ನಲ್ಲಿ ಆರ್​ಸಿಬಿ, ಡೆಲ್ಲಿ ಡೇರ್​ ಡೆವಿಲ್ಸ್​, ಕೊಚ್ಚಿ ಟಸ್ಕರ್ಸ್​, ಚೆನ್ನೈ ಸೂಪರ್ ಕಿಂಗ್ಸ್, ಸನ್​ರೈಸರ್ಸ್​ ಹೈದರಾಬಾದ್ ಪರ ಆಡಿದ್ರು. 2023ರ ಐಪಿಎಲ್​ನಲ್ಲಿ ರ್​ಸಿಬಿ ಪರ ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದ ಕೇದಾರ್ ಜಾಧವ್ 2 ಪಂದ್ಯಗಳಲ್ಲಿ ಒಟ್ಟು 12 ರನ್ ಮಾತ್ರ ಗಳಿಸಿದ್ರು.

ಇದನ್ನೂ ಓದಿ: ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ.. ಆತಂಕ ಹುಟ್ಟಿಸಿದ ಮೂವರು ಸ್ಟಾರ್ ಪ್ಲೇಯರ್ಸ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

T20 ವಿಶ್ವಕಪ್​​ ಹೊತ್ತಲ್ಲೇ ಬಿಗ್​ ಶಾಕ್​​.. ನಿವೃತ್ತಿ ಘೋಷಿಸಿದ ಟೀಮ್​ ಇಂಡಿಯಾ ಸ್ಟಾರ್​ ಪ್ಲೇಯರ್​!

https://newsfirstlive.com/wp-content/uploads/2024/05/Team-India_m.jpg

Load More