2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ತಯಾರಿ
ಆರ್ಸಿಬಿ ತಂಡವನ್ನು ಹಾಡಿಹೊಗಳಿದ ಯುವ ಬ್ಯಾಟರ್ ನಿತೀಶ್..!
ಕೊಹ್ಲಿ ಮತ್ತು ಎಬಿಡಿ ನನ್ನ ಫೇವರೇಟ್ ಎಂದ ನಿತೀಶ್ ಕುಮಾರ್ ರೆಡ್ಡಿ
ಇಡೀ ಕ್ರೀಡಾ ಜಗತ್ತೇ ಕಾಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇವೆ. ಈ ವರ್ಷದ ಕೊನೆಗೆ 2025ರ ಐಪಿಎಲ್ ಮೆಗಾ ಆಕ್ಷನ್ ನಡೆಯಲಿದ್ದು, ಅಗತ್ಯ ಆಟಗಾರರ ಖರೀದಿಗೆ ಎಲ್ಲಾ ತಂಡಗಳು ಕಾಯುತ್ತಿವೆ. ಈ ಮಧ್ಯೆ ಆರ್ಸಿಬಿ ತಂಡದ ಬಗ್ಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಯುವ ಬ್ಯಾಟರ್ ನಿತೀಶ್ ಕುಮಾರ್ ರೆಡ್ಡಿ ಮಾತಾಡಿದ್ದಾರೆ.
ನನಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಎಂದರೆ ಬಹಳ ಇಷ್ಟ. ಕಳೆದ 10 ವರ್ಷಗಳಿಂದ ನಾನು ಆರ್ಸಿಬಿಯ ದೊಡ್ಡ ಅಭಿಮಾನಿ ಆಗಿದ್ದೇನೆ. ಆರ್ಸಿಬಿ ವಿರುದ್ಧ ಈ ವರ್ಷ ಚೆನ್ನಾಗಿ ಆಡುತ್ತೇನೆ ಎಂದು ಭಾವಿಸುತ್ತೇನೆ. ಆಗಾದ್ರೂ ನನ್ನ ಆಟವನ್ನು ಕೊಹ್ಲಿಯವ್ರು ಗಮನಿಸಬಹುದು ಎಂದರು ನಿತೀಶ್ ಕುಮಾರ್ ರೆಡ್ಡಿ.
ಯಾರು ಈ ನಿತೀಶ್ ರೆಡ್ಡಿ..?
ನಿತೀಶ್ ಕುಮಾರ್ ರೆಡ್ಡಿ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಫೇಮಸ್ ಕ್ರಿಕೆಟರ್. ಇವರು ಸ್ಟಾರ್ ಆಲ್ರೌಂಡರ್ ಆಗಿದ್ದು, ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡು ವಿಭಾಗದಲ್ಲೂ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಐಪಿಎಲ್ ಸೀಸನ್ನಲ್ಲಿ ಹೈದರಾಬಾದ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ರು.
ಇದನ್ನೂ ಓದಿ: RCB ಸೇರಿದಂತೆ ಈ ಐಪಿಎಲ್ ತಂಡಗಳಿಗೆ ಬಿಗ್ ಶಾಕ್.. ಬಿಸಿಸಿಐನಿಂದ ಕಠಿಣ ನಿರ್ಧಾರ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್