Advertisment

Don't miss: ದೀಪಾವಳಿಗೆ ಮೆಗಾ ಆಫರ್​.. ಕೇವಲ 15 ಸಾವಿರಕ್ಕೆ ಸೂಪರ್ ಮೊಬೈಲ್​..!

ಫ್ಲಿಪ್‌ಕಾರ್ಟ್‌ನ ಬಿಗ್ ಬ್ಯಾಂಗ್ ದೀಪಾವಳಿ ಸೇಲ್ ಪ್ರಾರಂಭವಾಗಿದ್ದು, ಅಕ್ಟೋಬರ್ 11 ರಿಂದ ಅಕ್ಟೋಬರ್ 24 ರವರೆಗೆ ನಡೆಯಲಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅನೇಕ ಉನ್ನತ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಗಮನಾರ್ಹ ರಿಯಾಯಿತಿ ನೀಡ್ತಿವೆ.

author-image
Ganesh Kerekuli
Smart phones
Advertisment

ಫ್ಲಿಪ್‌ಕಾರ್ಟ್‌ನ ಬಿಗ್ ಬ್ಯಾಂಗ್ (big bang flipkart) ದೀಪಾವಳಿ ಸೇಲ್ ಪ್ರಾರಂಭವಾಗಿದ್ದು, ಅಕ್ಟೋಬರ್ 11 ರಿಂದ ಅಕ್ಟೋಬರ್ 24 ರವರೆಗೆ ನಡೆಯಲಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅನೇಕ ಉನ್ನತ ಬ್ರಾಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಗಮನಾರ್ಹ ರಿಯಾಯಿತಿ ನೀಡ್ತಿವೆ. ₹15,000 ಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ (Smart Phone) ಖರೀದಿಸಲು ಬಯಸಿದ್ದರೆ ಬೆಸ್ಟ್​ ಆಫರ್ ಇದೆ. ಕೆಲವು ಬ್ಯಾಂಕ್​​ಗಳ ಕೊಡುಗೆಗಳೊಂದಿಗೆ ಈ ಡೀಲ್‌ಗಳು ಇನ್ನೂ ಕಮ್ಮಿ ಆಗಬಹುದು. 

Advertisment

ಇದನ್ನೂ ಓದಿ: ದೀಪಾವಳಿ ಸೇಲ್.. iPhone-16 ಮೇಲೆ ಭಾರೀ ರಿಯಾಯಿತಿ..!

Realme P4 5G

  • ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್‌
  • 6.77-ಇಂಚಿನ AMOLED ಡಿಸ್​​ಪ್ಲೇ ಹೊಂದಿದೆ
  • 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್​, 7,000mAh ಬ್ಯಾಟರಿ ಸಾಮರ್ಥ್ಯ
  • 50MP AI ಪ್ರೈಮರಿ ಸೆನ್ಸಾರ್, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 16MP ಸೆಲ್ಫಿ ಕ್ಯಾಮೆರಾ
  • 8GB + 128GB ಮಾಡೆಲ್
  • 17,999 ರೂಪಾಯಿಗೆ ಮಾರಾಟಕ್ಕೆ ನಿಗಧಿ
  • ICICI ಬ್ಯಾಂಕ್ ಕಾರ್ಡ್‌ ಹೊಂದಿದ್ದರೆ 2,160 ರೂಪಾಯಿ ರಿಯಾಯಿತಿ
  • ನೀವು 15,000 ರೂಪಾಯಿಗೆ ಫೋನ್ ಖರೀದಿಸಬಹುದು

Moto g96 5G

  • ಮೊಟೊರೊಲಾ G96 ಸ್ನಾಪ್‌ಡ್ರಾಗನ್ 7s ಜೆನ್ 2 ಚಿಪ್‌ಸೆಟ್‌
  • ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್‌ಗೆ ಬೆಸ್ಟ್​
  • 6.67-ಇಂಚಿನ ಪೂರ್ಣ HD+ pOLED ಡಿಸ್​​​ಪ್ಲೇ
  • 33W ವೇಗದ ಚಾರ್ಜಿಂಗ್ ಸಪೋರ್ಟ್​, 5,500mAh ಬ್ಯಾಟರಿ ಸಾಮರ್ಥ್ಯ
  • ಕ್ಯಾಮೆರಾ ಸೆಟಪ್ 50MP ಮೇನ್ ಲೆನ್ಸ್, 8MP ಅಲ್ಟ್ರಾ-ವೈಡ್ ಕ್ಯಾಮೆರಾ 32MP ಫ್ರಂಟ್ ಕ್ಯಾಮೆರಾ
  • 15,999 ರೂಪಾಯಿಗೆ ಬೆಲೆ ನಿಗಧಿ\
  • SBI ಬ್ಯಾಂಕ್ ಕಾರ್ಡ್‌ ಹೊಂದಿದ್ದರೆ 1,000 ರಿಯಾಯಿತಿ, ಆಗ 15,000 ರೂಗಿಂತ ಕಮ್ಮಿಗೆ ಸಿಗಲಿದೆ

Samsung Galaxy F36 5G 

  • Exynos 1380 ಪ್ರೊಸೆಸರ್
  • 6.7-ಇಂಚಿನ AMOLED ಡಿಸ್​​ಪ್ಲೇ
  • 5,000mAh ಬ್ಯಾಟರಿ ಮತ್ತು 50MP OIS ಕ್ಯಾಮೆರಾ
  • 8MP ಅಲ್ಟ್ರಾ-ವೈಡ್ ಮತ್ತು 2MP ಮ್ಯಾಕ್ರೋ ಲೆನ್ಸ್‌
  • ಇದರ ಬೆಲೆ  ₹15,499
  • ಫ್ಲಿಪ್‌ಕಾರ್ಟ್ SBI ಕಾರ್ಡ್ ಬಳಸಿದ್ರೆ ₹1,725 ​​ರಿಯಾಯಿತಿ
  • ಕಾರ್ಡ್ ಇದ್ದರೆ ₹15,000 ಕ್ಕಿಂತ ಕಡಿಮೆ  ಬೆಲೆಗೆ ಸಿಗಲಿದೆ
Advertisment


ನಥಿಂಗ್ ಫೋನ್ 2 ಪ್ರೊ ನಿಂದ CMF

  • ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊ 5G ಚಿಪ್‌ಸೆಟ್‌ ಚಾಲಿತ
  • 6.77-ಇಂಚಿನ AMOLED ಫ್ಲೆಕ್ಸಿಬಲ್ LTPS ಡಿಸ್​​ಪ್ಲೇ
  • 33W ಫಾಸ್ಟ್ ಚಾರ್ಜಿಂಗ್ ಸಪೋರ್ಟ್, 5,000mAh ಬ್ಯಾಟರಿ ಸಾಮರ್ಥ್ಯ
  • 16,999 ರೂಪಾಯಿಗೆ ಬೆಲೆ ನಿಗಧಿ
  • SBI ಕ್ರೆಡಿಟ್ ಕಾರ್ಡ್‌ ಇದ್ದರೆ 1,000 ರಿಯಾಯಿತಿ

₹15,000 ಕ್ಕಿಂತ ಕಡಿಮೆ ಬೆಲೆಯಲ್ಲಿ 5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸುವವರಿಗೆ ಫ್ಲಿಪ್‌ಕಾರ್ಟ್‌ನ ಬಿಗ್ ಬ್ಯಾಂಗ್ ದೀಪಾವಳಿ ಸೇಲ್ 2025 ಒಂದು ಸುವರ್ಣಾವಕಾಶ.

ಇದನ್ನೂ ಓದಿ: 2ನೇ ಇನ್ನಿಂಗ್ಸ್​​ನಲ್ಲಿ ವಿಂಡೀಸ್​ ದಿಟ್ಟ ಹೋರಾಟ.. ಗಿಲ್​​ ಪಡೆಗೆ ಶಾಕ್..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Big bang Flipkart Diwali Sale PhonePe iPhone
Advertisment
Advertisment
Advertisment