/newsfirstlive-kannada/media/media_files/2025/10/05/phone-2025-10-05-07-39-50.jpg)
EMIನಲ್ಲಿ ಫೋನ್ ಖರೀದಿಸಿದ್ದವರಿಗೆ RBI ಬಿಗ್ ಶಾಕ್ ನೀಡಿದೆ.. EMI ಸರಿಯಾದ ಸಮಯಕ್ಕೆ ಕಟ್ಟದಿದ್ರೆ ಮೊಬೈಲ್ ಖರೀದಿಸಿದ್ದ ಗ್ರಾಹಕನಿಗೆ ಶಾಕ್ ಆಗುವ ರೀತಿಯಲ್ಲಿ ಹೊಸ ಪ್ರಸ್ತಾವನೆ ರೆಡಿ ಮಾಡಿದೆ.. EMI ಸರಿಯಾಗಿ ಕಟ್ಟುವಂತೆ ಆರ್​​ಬಿಐ ರಿಮೋಟ್ ಕಂಟ್ರೋಲ್​ನಂತೆ ಕೆಲಸ ಮಾಡಲಿದೆ.
EAD : RBI ರಾಕ್​.. EMI ಮೊಬೈಲ್ಸ್​ ಶಾಕ್​!
- EMI ಪಾವತಿ ತಪ್ಪಿಸಿಕೊಂಡರೆ ನಿಮ್ಮ ಮೊಬೈಲ್ ಲಾಕ್ ಆಗಲಿದೆ
- ದೇಶದಲ್ಲಿ ಆರ್ಥಿಕ ಶಿಸ್ತು ತರುವ ಕಾರಣಕ್ಕೆ ಆರ್​ಬಿಐ ನಿರ್ಧಾರ
- ವಿಶ್ವದ ಅತಿದೊಡ್ಡ ಸ್ಮಾರ್ಟ್​​ಫೋನ್ ಮಾರುಕಟ್ಟೆಯಾಗಿರೋ ಭಾರತ
- ಚೀನಾದ ನಂತರ ಮೊಬೈಲ್ ರಫ್ತಿನಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ
- ಇದಕ್ಕಾಗಿ EMI ಮೇಲೆ ಖರೀದಿ ಮಾಡಿದ ಮೊಬೈಲ್​ಗಳ ಮೇಲೆ ಕಣ್ಣು
- ಇಎಂಐ ಸರಿಯಾದ ಸಂದರ್ಭದಲ್ಲಿ ಪಾವತಿ ಮಾಡದಿದ್ದರೆ ಕಠಿಣ ಕ್ರಮ
- RBI ರಿಮೋಟ್ ಮೂಲಕ ಮೊಬೈಲ್​ ಲಾಕ್ ಮಾಡಲಿದೆ ಎಂಬ ವರದಿ
- EMI ಕಟ್ಟದ್ರೆ ಮೊಬೈಲ್ ಲಾಕ್​ ಓಪನ್ ಆಗದಂತೆ RBI ಕಂಟ್ರೋಲ್
ಇದನ್ನೂ ಓದಿ: ಪ್ರೀತಿಯ ತಂಗಿಯ ಮದುವೆಗೆ ಹೋಗಲೇ ಇಲ್ಲ ಯಂಗ್​ ಕ್ರಿಕೆಟರ್​ ಅಭಿಷೇಕ್ ಶರ್ಮಾ.. ಕಾರಣ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ