newsfirstkannada.com

12ನೇ ಮಗುವಿನ ತಂದೆಯಾದ ಎಲಾನ್​​ ಮಸ್ಕ್​.. ಟೆಸ್ಲಾ ಓನರ್ 5 ವರ್ಷದಲ್ಲಿ 6 ಮಕ್ಕಳ ಜನಕ!

Share :

Published June 24, 2024 at 8:11am

Update June 24, 2024 at 8:13am

    ಎಲಾನ್ ಮಸ್ಕ್​ನ 12ನೇ ಮಗುವಿನ ತಾಯಿ ಯಾರು?

    ಈವರೆಗೆ ಎಲಾನ್​ ಮಸ್ಕ್​ ಎಷ್ಟು ಮದುವೆಯಾಗಿದ್ದಾರೆ ಗೊತ್ತಾ?

    ಗಾಯಕಿ, ಬರಹಗಾರ್ತಿ ಹೀಗೆ ಎಲಾನ್​ ಮಸ್ಕ್​ ಯಾರ ಜೊತೆಯೆಲ್ಲಾ ಸಂಬಂಧದಲ್ಲಿದ್ದರು?

ವಿಶ್ವದ ಶ್ರೀಮಂತ ಉದ್ಯಮಿ ಅಂತ ಹೆಸರು ಗಳಿಸಿರೋ ಎಲಾನ್ ಮಸ್ಕ್ 12ನೇ ಮಗುವಿಗೆ ತಂದೆಯಾಗಿದ್ದಾರೆ. ವಿಶೇಷ ಅಂದರೆ ಕಳೆದ 5 ವರ್ಷದಲ್ಲಿ 6 ಮಕ್ಕಳ ತಂದೆಯಾಗಿದ್ದಾರೆ.

ಇದನ್ನೂ ಓದಿ: ಹೆತ್ತ ಮಗಳನ್ನೇ ಮನೆಯಲ್ಲಿ ಹೂತು ಹಾಕಿದ ತಾಯಿ.. ತನಿಖೆ ವೇಳೆ ಕೊಟ್ಟ ಕಾರಣ ಏನು ಗೊತ್ತಾ?

ಎಲಾನ್ ಮಸ್ಕ್​ನ 12ನೇ ಮಗುವಿನ ತಾಯಿ ನ್ಯೂರಾಲಿಂಕ್ ಕಂಪನಿ ಮ್ಯಾನೇಜರ್ ಶಿವೊನ್ ಝಿಲಿಸ್ ಅನ್ನೋ ಮಾಹಿತಿ ಬಹಿರಂಗವಾಗಿದೆ. ಇನ್ನು 6 ಮಕ್ಕಳಲ್ಲಿ ಮೂರು ಮಕ್ಕಳು ಕೆನಡಾ ಮೂಲದ ಗಾಯಕಿ ಗ್ರಿಮ್ಸ್ ತಾಯಿಯಾಗಿದ್ದರೆ, ಇನ್ನುಳಿದ ಮೂರು ಮಕ್ಕಳು ಶಿವೊನ್ ಝಿಲಿಸ್ ತಾಯಿಯಾಗಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ ಏನ್ ಲುಕ್​ ಗುರು.. ತನ್ವಿ ರಾವ್​ ರಗಡ್​ ಡ್ಯಾನ್ಸ್​​ಗೆ ಅಭಿಮಾನಿಗಳು ಫುಲ್​ ಫಿದಾ

ಆದರೆ ಮಗುವಿನ ಹೆಸರು ಸೇರಿದಂತೆ ಇತರ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. 2000ನೇ ಇಸವಿಯಲ್ಲಿ ಎಲಾನ್ ಮಸ್ಕ್ ಕೆನಡಾ ಬರಹಗಾರ್ತಿ ಜಸ್ಟಿನ್ ವಿಲ್ಸನ್​​ರನ್ನ ಮದುವೆಯಾಗಿದ್ದರು. 2002ರಲ್ಲಿ ಮಸ್ಕ್‌ಗೆ ಹುಟ್ಟಿದ ಮಗು 10 ವಾರದಲ್ಲಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಬಳಿಕ 2004ರಲ್ಲಿ ಅವಳಿ ಜವಳಿ ಜನನವಾಗಿತ್ತು. 2008ರಲ್ಲಿ ಮಸ್ಕ್ ಹಾಗೂ ವಿಲ್ಸನ್ ವಿಚ್ಛೇದನ ಪಡೆದುಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

12ನೇ ಮಗುವಿನ ತಂದೆಯಾದ ಎಲಾನ್​​ ಮಸ್ಕ್​.. ಟೆಸ್ಲಾ ಓನರ್ 5 ವರ್ಷದಲ್ಲಿ 6 ಮಕ್ಕಳ ಜನಕ!

https://newsfirstlive.com/wp-content/uploads/2024/03/Elon-musk.jpg

Load More