newsfirstkannada.com

ಹನಿಮೂನ್​ ಬಗ್ಗೆ ಮನಬಿಚ್ಚಿದ ತರುಣ್​ ಸುಧೀರ್​.. ಅನುಶ್ರೀ ಮುಂದೆಯೇ ನಿರ್ದೇಶಕನ ಕೆನ್ನೆಗೆ ಮುತ್ತಿಟ್ಟ ಸೋನಲ್

Share :

Published August 27, 2024 at 10:38am

Update August 27, 2024 at 11:50am

    ಹೊಸ ಪ್ರೀತಿ ಜೊತೆ, ಹೊಸ ಮದುವೆ ಜೊತೆ ಅನುಶ್ರೀ ಸರ್‌ಪ್ರೈಸ್‌

    ಮತ್ತೆ ಯೂಟ್ಯೂಬ್ ಚಾನೆಲ್‌ಗೆ ಕಮ್‌ ಬ್ಯಾಕ್ ಮಾಡಿದ ಅನುಶ್ರೀ

    ಸ್ಯಾಂಡಲ್​ವುಡ್​​ನ ಮುದ್ದಾದ ಜೋಡಿಯನ್ನು ಕರೆಸಿದ ನಿರೂಪಕಿ

ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಮತ್ತೆ ತಮ್ಮ ಯುಟ್ಯೂಬ್ ಚಾನೆಲ್​ಗೆ ಕಮ್​ಬ್ಯಾಕ್​ ಮಾಡಿದ್ದಾರೆ. ನಟಿ ಅನುಶ್ರೀ ಅವರು ಸ್ಯಾಂಡಲ್​ವುಡ್​​ನ ಮುದ್ದಾದ ಜೋಡಿಗಳನ್ನು ಅವರ ಚಾನೆಲ್​ಗೆ ಕರೆಸಿಕೊಂಡು ಸಂದರ್ಶನ ಮಾಡುತ್ತಿದ್ದರು. ಜೊತೆಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ ನೋಡುಗರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದ್ದರು.

ಇದನ್ನೂ ಓದಿ: ಪ್ರೀತಿಯ ಗುಟ್ಟು ರಟ್ಟಾಯ್ತು.. ಆ್ಯಂಕರ್‌ ಅನುಶ್ರೀ ಮದುವೆಗೆ ಕಾಯ್ತಾ ಇದ್ದೀವಿ ಎಂದ ಫ್ಯಾನ್ಸ್‌!

ಇದೀಗ ಕೊಂಚ ಗ್ಯಾಪ್​ನ ಬಳಿಕ ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಕಮ್​ಬ್ಯಾಕ್​ ಮಾಡಿದ್ದಾರೆ. ಅದು ಕೂಡ ಸ್ಯಾಂಡಲ್​ವುಡ್​ ಸ್ಟಾರ್​ ಡೈರೆಕ್ಟರ್ ತರುಣ್​ ಸುಧೀರ್ ಹಾಗೂ ನಟಿ ಸೋನಲ್​ ಮೊಂತರೋ ಜೊತೆಗೆ ಸಂದರ್ಶನ್​ ಮಾಡಿದ್ದಾರೆ. ಅದ್ಯ ಸಂದರ್ಶನದಲ್ಲಿ ಆದ ಸುಂದರ ಕ್ಷಣದ ವಿಡಿಯೋ ಕ್ಲಿಪ್​ ಅನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮೊನ್ನೆಯಷ್ಟೇ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ, ನಿಮಗೆ ನನ್ನ ಪ್ರೀತಿ ಬಗ್ಗೆ ತುಂಬಾ ಪ್ರಶ್ನೆಗಳಿವೆ. ಅದೆಲ್ಲದಕ್ಕೂ ಉತ್ತರ ಕೊಡೋದಕ್ಕೆ ನಾನು ಬರ್ತಾ ಇದ್ದೀನಿ. ಹೊಸ ಪ್ರೀತಿ ಜೊತೆ, ಹೊಸ ಮದುವೆ ಜೊತೆ ಸರ್‌ಪ್ರೈಸ್‌, ಕಮಿಂಗ್ ಸೂನ್ ಅಂತ ಹೇಳಿದ್ದರು ಅನುಶ್ರೀ. ಇದೀಗ ಆ ಬಿಗ್ ಸರ್‌ಪ್ರೈಸ್ ಏನು ಅಂತ ರಿವೀಲ್ ಆಗಿದೆ.

ಇದನ್ನೂ ಓದಿ: ‘ಎಲ್ಲದಕ್ಕೂ ಕಾಲ ಉತ್ತರ ಕೊಡುತ್ತೆ’ ನಗು ನಗುತ್ತಲೇ ಟಾಂಗ್ ಕೊಟ್ಟ ಖ್ಯಾತ ನಿರೂಪಕಿ ಅನುಶ್ರೀ; ಯಾರಿಗೆ?

ತಮ್ಮ ಮೊದಲ ಎಪಿಸೋಡ್‌ನಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಅವರನ್ನೇ ಗೆಸ್ಟ್ ಆಗಿ ಕರೆದುಕೊಂಡು ಬಂದಿದ್ದಾರೆ. ಆಗಸ್ಟ್​ 10 ಹಾಗೂ 11ರಂದು ಬಹಳ ಅದ್ಧೂರಿಯಾಗಿ ತರುಣ್ ಸುಧೀರ್ ಹಾಗೂ ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಸ್ಟಾರ್​ ಜೋಡಿಯನ್ನು ಕರೆಸಿಕೊಳ್ಳುವ ಮೂಲಕ ಮತ್ತೆ ಕಮ್‌ ಬ್ಯಾಕ್ ಮಾಡಿದ್ದಾರೆ. ಇನ್ನು ಇದೇ ವಿಡಿಯೋ ನೋಡಿದ ಅಭಿಮಾನಿಗಳು, ಯಾರೆಲ್ಲಾ ಅನುಶ್ರೀ ಅವರ ಮದುವೆ ಗೋಸ್ಕರ ಕಾಯ್ತಾ ಇದ್ದೀರಾ, ಈ ಜೋಡಿಗೆ ಯಾವುದೇ ದೃಷ್ಟಿ ತಾಗದೆ ಇರಲಿ ಅಂತಾ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹನಿಮೂನ್​ ಬಗ್ಗೆ ಮನಬಿಚ್ಚಿದ ತರುಣ್​ ಸುಧೀರ್​.. ಅನುಶ್ರೀ ಮುಂದೆಯೇ ನಿರ್ದೇಶಕನ ಕೆನ್ನೆಗೆ ಮುತ್ತಿಟ್ಟ ಸೋನಲ್

https://newsfirstlive.com/wp-content/uploads/2024/08/tharun-1.jpg

Load More