newsfirstkannada.com

SSLC ಫಲಿತಾಂಶಕ್ಕೆ ಹೆದರಿ ನಾಪತ್ತೆಯಾಗಿದ್ದ ಬಾಲಕ ಕೊನೆಗೂ ಪತ್ತೆ.. ಅಷ್ಟಕ್ಕೂ ಆತ ಸಿಕ್ಕಿದ್ದೆಲ್ಲಿ ಗೊತ್ತಾ?

Share :

Published May 11, 2024 at 10:54am

  ಫೇಲ್​ ಆಗುತ್ತೇನೆಂದು ಹೆದರಿ ಬಾಲಕ ನಾಪತ್ತೆ

  ಮಾರ್ಚ್​ 7ರಂದು ಮನೆಯಿಂದ ಕಾಣೆಯಾದ ಬಾಲಕ

  ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದವನು ಸಿಕ್ಕಿದ್ದೆಲ್ಲಿ ಗೊತ್ತಾ?

ಕೊಪ್ಪಳ: ಎಸ್ಎಸ್ಎಲ್​ಸಿ ಪರೀಕ್ಷೆ ಫಲಿತಾಂಶಕ್ಕೆ ಹೆದರಿ ಬಾಲಕನೋರ್ವ ನಾಪತ್ತೆಯಾಗಿದ್ದನು. ಫೇಲ್​ ಆಗುತ್ತೇನೆಂಬ ಭಯದಲ್ಲಿ ಮನೆಬಿಟ್ಟು ಹೋಗಿದ್ದನು. ಆದರೀಗ ಆ ಬಾಲಕ ಪತ್ತೆಯಾಗಿದ್ದಾನೆ.

ಕೊಪ್ಪಳ ತಾಲೂಕಿನ ಹಲಗೇರಿಯ ಜಗದೀಶ ಚಿಂತಾಮಣಿ (16) ಎಂಬ ಬಾಲಕ ಎಸ್ಎಸ್ಎಲ್​ಸಿ ಫಲಿತಾಂಶದಂದು ಫೇಲ್ ಆಗಿದ್ದಾನೆ. ಫೇಲ್​ ಆಗುತ್ತೇನೆಂಬ ಭಯದಲ್ಲಿ ನಾಪತ್ತೆಯಾಗಿದ್ದನು.

ಇದನ್ನೂ ಓದಿ: ಮದುವೆ ಆಗಲು ನಿರಾಕರಿಸಿದ ಪ್ರಿಯಕರ.. ಮನನೊಂದು ನೇಣಿಗೆ ಶರಣಾದ ಯುವತಿ

ದೇವರಾಜ್ ಚಿಂತಾಮಣಿ ಎಂಬುವವರ ಮಗ ಮೇ 7 ರಂದು ಜಗದೀಶ ಕಾಣೆಯಾಗಿದ್ದು, ಮನೆಯಿಂದ ಹೊರಗೆ ಹೋಗಿದ್ದ ಜಗದೀಶ ಮನೆಗೆ ಬಂದಿರಲೇ ಇಲ್ಲ. ಆದರೀಗ ಹಲಗೇರಿಯಲ್ಲಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ: ಶಾಲೆಯ ಮುಂಭಾಗವೇ ಯುವಕನ ಕತ್ತು ಕೊಯ್ದು ಕೊಲೆ.. ಇಷ್ಟಕ್ಕೆಲ್ಲಾ ಕಾರಣ ಅದೊಂದೇ..?

ಆತನ ಪೋಷಕರು ಬಾಲಕನನ್ನು ಯಾರೋ ಅಪಹರಿಸಿರಬಹುದು ಎಂದು  ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SSLC ಫಲಿತಾಂಶಕ್ಕೆ ಹೆದರಿ ನಾಪತ್ತೆಯಾಗಿದ್ದ ಬಾಲಕ ಕೊನೆಗೂ ಪತ್ತೆ.. ಅಷ್ಟಕ್ಕೂ ಆತ ಸಿಕ್ಕಿದ್ದೆಲ್ಲಿ ಗೊತ್ತಾ?

https://newsfirstlive.com/wp-content/uploads/2024/05/SSLC-Student.jpg

Load More