newsfirstkannada.com

×

7 ಸಿಕ್ಸರ್, 9 ಬೌಂಡರಿ..! ಜೈಸ್ವಾಲ್ ಸ್ಫೋಟಕ ಶತಕ.. ಹಳಿಗೆ ಮರಳಿದ ಯಂಗ್​ಗನ್..!

Share :

Published April 23, 2024 at 8:00am

    ಮುಂಬೈ ಇಂಡಿಯನ್ಸ್​​ಗೆ ಮತ್ತೊಂದು ಮುಖಭಂಗ, ಹೀನಾಯ ಸೋಲು

    9 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್

    ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡ ರಾಜಸ್ಥಾನ್

ಜೈಪುರದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆದ ರಾಜಸ್ಥಾನ್ ರಾಯಲ್ಸ್​​ ತಂಡದ ಯಂಗ್ ಗನ್ ಯಶಸ್ವಿ ಜೈಸ್ವಾಲ್ ಸ್ಫೋಟಕ ಶತಕ ಬಾರಿಸಿ ಮಿಂಚಿದ್ದಾರೆ. ಐಪಿಎಲ್​ ಟೂರ್ನಿಯಲ್ಲಿ ಸತತ ವೈಫಲ್ಯಗಳನ್ನು ಅನುಭಿಸುತ್ತಿದ್ದ ಜೈಸ್ವಾಲ್ ಕೊನೆಗೂ ಫಾರ್ಮ್​​ಗೆ ಮರಳಿದ್ದಾರೆ.

ಇದನ್ನೂ ಓದಿ:ಬೀದರ್​ನಲ್ಲಿ ಮಳೆಯ ಆರ್ಭಟ; ಸಿಡಿಲು ಬಡಿದು ಕಾರ್ಮಿಕ ದಾರುಣ ಸಾವು

174 ಸ್ಟ್ರೈಕ್​ರೇಟ್​ನಲ್ಲಿ ಆಡಿರುವ ಜೈಸ್ವಾಲ್ 60 ಬಾಲ್​ನಲ್ಲಿ 7 ಸಿಕ್ಸರ್, 9 ಬೌಂಡರಿ ಬಾರಿಸಿ 104 ರನ್​ಗಳಿಸಿ ಮಿಂಚಿದರು. ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಂಡ್ಯ ಪಡೆ, 9 ವಿಕೆಟ್ ಕಳೆದುಕೊಂಡು 179 ರನ್​ಗಳಿಸಿತ್ತು.

ಇದನ್ನೂ ಓದಿ:ಸರ್ಕಾರಿ ಕಚೇರಿಯಲ್ಲಿ ಬಟ್ಟೆಬಿಚ್ಚಿ ಕೂತ ನೌಕರ.. ತಹಶೀಲ್ದಾರ್ ಕಚೇರಿಯಲ್ಲೇ ಅಸಭ್ಯ ವರ್ತನೆ..!

ಈ ಗುರಿಯನ್ನ ಬೆನ್ನು ಹತ್ತಿದ ರಾಜಸ್ಥಾನ್ ರಾಯಲ್ಸ್, ಕೇವಲ ಒಂದು ವಿಕೆಟ್ ಕಳೆದುಕೊಂಡು 18.4 ಓವರ್​ನಲ್ಲಿ ಗುರಿಯನ್ನು ಮುಟ್ಟಿತು. ರಾಜಸ್ಥಾನ್ ರಾಯಲ್ಸ್ ಪರ ಜೈಸ್ವಾಲ್ ಅವರ ಶತಕ, ಬಟ್ಲರ್ 35, ಸಂಜು ಸ್ಯಾಮ್ಸನ್ 38 ರನ್​ಗಳಿಸಿದರು. ಈ ಮೂಲಕ ರಾಜಸ್ಥಾನ್ ರಾಯಲ್ಸ್, 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಅಲ್ಲದೇ ಪಾಯಿಂಟ್ಸ್ ಟೇಬಲ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

ಇದನ್ನೂ ಓದಿ:11 ಸಾವಿರ ಕೆಜಿ ಚಿನ್ನ.. 18,817 ಸಾವಿರ ಕೋಟಿ ಮೀಸಲು ನಗದು.. ಇದು ವಿಶ್ವದ ಶ್ರೀಮಂತ ದೇವಾಲಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

7 ಸಿಕ್ಸರ್, 9 ಬೌಂಡರಿ..! ಜೈಸ್ವಾಲ್ ಸ್ಫೋಟಕ ಶತಕ.. ಹಳಿಗೆ ಮರಳಿದ ಯಂಗ್​ಗನ್..!

https://newsfirstlive.com/wp-content/uploads/2024/04/jaiswal-1.jpg

Load More