ಹಾರುತ್ತಿದ್ದ ಲಘು ವಿಮಾನ ಏಕಾಏಕಿ ಪತನ
ಇಬ್ಬರು ಸಿಬ್ಬಂದಿಗಳು ಬದುಕುಳಿದದ್ದೇ ರೋಚಕ
ಪ್ಯಾರಾಚೂಟ್ನಿಂದ ಪೈಲಟ್ಗಳು ಪಾರು
ಚಾಮರಾಜನಗರ: ತರಬೇತಿ ವೇಳೆ ಲಘು ವಿಮಾನವೊಂದು ಪತನಗೊಂಡಿರುವ ಘಟನೆ ಚಾಮರಾಜನಗರ ತಾಲೂಕು ಎಚ್. ಮೂಕಳ್ಳಿ ಬಳಿ ನಡೆದಿದೆ. ವಿಮಾನದೊಳಗೆ ಇಬ್ಬರು ಪೈಲಟ್ಗಳಿದ್ದು, ವಿಮಾನದಲ್ಲಿ ಸಮಸ್ಯೆ ಕಂಡುಬಂದಂತೆ ಆಗಸದಿಂದ ಹಾರಿದ್ದಾರೆ. ಪ್ಯಾರಾಚೂಟ್ ಮೂಲಕ ತಮ್ಮ ಜೀವ ಉಳಿಸಿಕೊಂಡಿದ್ದಾರೆ.
ತರಬೇತಿ ವೇಳೆ ಕಿರು ವಿಮಾನವೊಂದು ಪತನಗೊಂಡಿರುವ ಘಟನೆ ಚಾಮರಾಜನಗರ ತಾಲೂಕು ಎಚ್. ಮೂಕಳ್ಳಿ ಬಳಿ ನಡೆದಿದೆ. ವಿಮಾನದೊಳಗೆ ಇಬ್ಬರು ಪೈಲಟ್ಗಳಿದ್ದು, ವಿಮಾನದಲ್ಲಿ ಸಮಸ್ಯೆ ಕಂಡುಬಂದಂತೆ ಆಕಾಶದಿಂದ ಹಾರಿದ್ದಾರೆ. ಪ್ಯಾರಾಚೂಟ್ ಮೂಲಕ ತಮ್ಮ ಜೀವ ಉಳಿಸಿಕೊಂಡಿದ್ದಾರೆ.#ChamarajaNagar #Crash #Flight pic.twitter.com/nSb29KSBww
— NewsFirst Kannada (@NewsFirstKan) June 1, 2023
ಆಗಸದಲ್ಲಿ ತರಬೇತಿ ನೀಡುತ್ತಿದ್ದ ವೇಳೆ ವಿಮಾನದಲ್ಲಿ ದೋಷ ಕಂಡು ಬಂದಿದೆ. ಪುರುಷ ಪೈಲಟ್ ಮಹಿಳೆಗೆ ಪೈಲಟ್ಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಆಗಸದಿಂದ ವಿಮಾನ ಪತನಗೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಪುರುಷ ಮತ್ತು ಮಹಿಳಾ ತರಬೇತಿ ಪೈಲಟ್ ಕೂಡಲೇ ಪ್ಯಾರಚೂಟ್ ಮೂಲಕ ತಮ್ಮ ಜೀವ ಉಳಿಸಿಕೊಂಡಿದ್ದಾರೆ.
ಅತ್ತ ನೆಲಕ್ಕೆ ಬಿದ್ದ ವಿಮಾನ ನುಜ್ಜು ನುಜ್ಜಾಗಿ ತುಂಡರಿಸಿ ಬಿದ್ದಿವೆ. ಪೈಟಲ್ಗಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಘಟನಾ ಸ್ಥಳಕ್ಕೆ ಸಂತೆಮರಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ