newsfirstkannada.com

VIDEO: ಪಿಜ್ಜಾ ತಿನ್ನುವುದರಲ್ಲೇ ಮಗ್ನಳಾಗಿದ್ದ ಮಹಿಳೆ.. ಸರ​ ಕಸಿದು ಪರಾರಿಯಾದ ಖತರ್ನಾಕ್​ ಕಳ್ಳ

Share :

Published June 9, 2024 at 8:58am

  ಪಿಜ್ಜಾ ಸವಿಯುವುದರಲ್ಲೇ ಮಗ್ನಳಾಗಿದ್ದ ಮಹಿಳೆ

  ಹೆಲ್ಮೆಟ್​ ಧರಿಸಿ ಒಳಬಂದು ಪಿಜ್ಜಾ ಆರ್ಡರ್​ ಮಾಡಿದ ಕಳ್ಳ

  ಖತರ್ನಾಕ್​​ ಕಳ್ಳನ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಮಹಿಳೆ ಪಿಜ್ಜಾ ತಿನ್ನುವುದನ್ನು ಗಮನಿಸಿದ ಕಳ್ಳನೊಬ್ಬ ಆಕೆಯ ಸರ ಕಸಿದು ಪರಾರಿಯಾದ ದೃಶ್ಯ ಸಮೇತ ಘಟನೆಯೊಂದು ವೈರಲ್​ ಆಗಿದೆ. ಹರಿಯಾಣದ ಪಾಣಿಪತ್​ನಲ್ಲಿ ಈ ಘಟನೆ ನಡೆದಿದೆ.

ಮಹಿಳೆ ತನ್ನ ಸ್ನೇಹಿತೆಯರೊಂದಿಗೆ ಮಳಿಗೆಯೊಂದರಲ್ಲಿ ಪಿಜ್ಜಾ ಸೇವಿಸುತ್ತಾ ಮಗ್ನರಾಗಿದ್ದಳು. ಆದರೆ ಈ ವೇಳೆ ಅಲ್ಲಿಗೆ ಬಂದ ಕಳ್ಳ ಹೆಲ್ಮೆಟ್​ ಧರಿಸಿ ಅಂಗಡಿ ಒಳಕ್ಕೆ ಬಂದಿದ್ದಾನೆ. ನಂತರ ಪಿಜ್ಜಾ ಆರ್ಡರ್​ ಮಾಡಿದ್ದಾನೆ.

ಇದನ್ನೂ ಓದಿ: INDvsPAK: ಇಂದು ಟೀಂ ಇಂಡಿಯಾ ಪಕ್ಕಾ ಗೆಲ್ಲುತ್ತೆ! 5 ಕೋಟಿ ರೂಪಾಯಿ ಬೆಟ್ಟಿಂಗ್​ ಕಟ್ಟಿದ ಖ್ಯಾತ ರ‍್ಯಾಪರ್​!

ಪಿಜ್ಜಾ ಆರ್ಡರ್​ ಮಾಡಿದ ಬಳಿಕ ಆರ್ಡರ್​ಗಾಗಿ ಕಾದಂತೆ ನಟಿಸಿದ್ದಾನೆ. ಆದರೆ ಅತ್ತ ಮಹಿಳೆ ಪಿಜ್ಜಾ ತಿನ್ನುತ್ತಿದ್ದನ್ನು ಗಮನಿಸಿದ ಕಳ್ಳ ಆಕೆಯ ಕುತ್ತಿಗೆಯಲ್ಲಿದ್ದ ಚೈನ್​ ಕಸಿದು ಪರಾರಿಯಾಗಿದ್ದಾನೆ. ಈ ದೃಶ್ಯ ಮಳಿಗೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: INDvsPAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್​​! ಬರೀ 10 ಸೆಕೆಂಡ್​ ಜಾಹೀರಾತಿಗೆ ಇಷ್ಟೊಂದು ಪಾವತಿಸಬೇಕಾ?

ಶನಿವಾರದಂದು, ಅಂದರೆ ನಿನ್ನೆ ಈ ಘಟನೆ ನಡೆದಿದೆ. ಮಧ್ಯಾಹ್ನ 3:40ರ ಸುಮಾರಿಗೆ ಕಳ್ಳ ಸರ ಎಗರಿಸಿ ಪರಾರಿಯಾಗಿದ್ದಾನೆ. ಮಾಹಿತಿ ಪ್ರಕಾರ 20 ಗ್ರಾಂ ತೂಕದ ಸರವನ್ನು ಆತ ಕಸಿದುಕೊಂಡು ಹೋಗಿದ್ದಾನೆ. ಸದ್ಯ ಈ ಕುರಿತು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪಿಜ್ಜಾ ತಿನ್ನುವುದರಲ್ಲೇ ಮಗ್ನಳಾಗಿದ್ದ ಮಹಿಳೆ.. ಸರ​ ಕಸಿದು ಪರಾರಿಯಾದ ಖತರ್ನಾಕ್​ ಕಳ್ಳ

https://newsfirstlive.com/wp-content/uploads/2024/06/panipat.jpg

Load More