newsfirstkannada.com

ಅಬ್ಬಬ್ಬಾ.. 112 ವರ್ಷದ ಈ ಅಜ್ಜಿ 8ನೇ ಮದುವೆ ಆಗಬೇಕಂತೆ; ವರ ಹೇಗಿರಬೇಕು ಗೊತ್ತಾ?

Share :

Published January 11, 2024 at 8:36pm

Update January 11, 2024 at 8:49pm

    112 ವರ್ಷದಲ್ಲೂ ಮತ್ತೊಂದು ಮದುವೆ ಆಗುವ ಬಯಕೆ

    5 ಮಕ್ಕಳು, 19 ಮೊಮ್ಮಕ್ಕಳು, 30 ಮರಿ ಮೊಮ್ಮಕ್ಕಳಿದ್ದಾರೆ

    ಮದುವೆ ಆಗೋ ಹುಡುಗನಿಗೆ ಷರತ್ತು ಹಾಕಿರೋ ಅಜ್ಜಿ!

ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗುತ್ತೆ ಅನ್ನೋ ಮಾತಿದೆ. ಆದರೆ ಭೂಲೋಕದ ಸ್ವರ್ಗದಲ್ಲಿ ಕೆಲವರಿಗೆ ಪದೇ ಪದೆ ಅದು ಮರುಕಳಿಸುತ್ತೆ. ಮಲೇಷ್ಯಾದ ಅಜ್ಜಿಯೊಬ್ಬರು 8ನೇ ಮದುವೆ ಆಗೋ ಆಸೆ ವ್ಯಕ್ತಪಡಿಸಿದ್ದು, ಆಕೆಯ ಡಿಮ್ಯಾಂಡ್‌ ಕೇಳಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಮಲೇಷ್ಯಾದ ಸಿತಿ ಹವಾ ಹುಸಿನ್ 112 ವರ್ಷದಲ್ಲೂ ಮತ್ತೊಂದು ಮದುವೆ ಆಗಲು ಬಯಸಿದ್ದಾರೆ. ಇದು ಜೋಕ್ ಅನ್ನಿಸಿದರೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮದುವೆ ಆಗೋ ಹುಡುಗನಿಗೆ ಷರತ್ತು ಹಾಕಿರೋ ಈ ಅಜ್ಜಿ ಪ್ರಪೋಸ್ ಮಾಡೋ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Bigg Boss: ನಮ್ರತಾ ಮೋಸ ಮಾಡ್ಬಿಟ್ರಾ? ಕೊನೆಗೂ ಸ್ನೇಹಿತ್‌ ಬಿಚ್ಚಿಟ್ರು ಬೇಸರ; ಹೇಳಿದ್ದೇನು?

112 ವರ್ಷದ ಈ ಅಜ್ಜಿಗೆ ಈಗಾಗಲೇ 7 ಮದುವೆಯಾಗಿದೆ. ಏಳು ಗಂಡರಲ್ಲಿ ಹಲವರು ಸದ್ಯ ಬದುಕೇ ಇಲ್ಲ. ಇವರಿಗೆ 5 ಮಂದಿ ಮಕ್ಕಳಿದ್ರೆ 19 ಮಂದಿ ಮೊಮ್ಮಕ್ಕಳು, ಬರೋಬ್ಬರಿ 30 ಮರಿ ಮೊಮ್ಮಕ್ಕಳೇ ಇದ್ದಾರೆ. ಇಷ್ಟಾದ್ರೂ ಮರುಮದುವೆಯಾಗಲು ಇಷ್ಟಪಡುತ್ತೇನೆ ಎಂದು ಸಿತಿ ಹವಾ ಹುಸಿನ್ ಹೇಳಿಕೊಂಡಿದ್ದಾಳೆ.

ನನ್ನ ಒಡಹುಟ್ಟಿದವರು ಮತ್ತು ಇತರೆ ಸ್ನೇಹಿತರು ಈಗಾಗಲೇ ನಿಧನರಾಗಿದ್ದಾರೆ. ನಾನು ಈ ವಯಸ್ಸಿನವರೆಗೂ ಬದುಕುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ಈ ಸಮಯದಲ್ಲೂ ತನ್ನನ್ನು ವರಿಸೋ ವರ ಹ್ಯಾಂಡ್‌ಸಮ್ ಆಗಿರಬೇಕು ಅಂತಾನೇ ಕಂಡೀಷನ್ ಹಾಕಿಲ್ಲ. ಆದರೆ ತನಗೆ ಪ್ರಪೋಸ್ ಮಾಡಿ ನನ್ನ ಹೃದಯ ಕದ್ದವರನ್ನು 8ನೇ ಬಾರಿಗೆ ಮದುವೆಯಾಗುವುದಾಗಿ ಘೋಷಿಸಿರೋದು ಅಚ್ಚರಿಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಬ್ಬಾ.. 112 ವರ್ಷದ ಈ ಅಜ್ಜಿ 8ನೇ ಮದುವೆ ಆಗಬೇಕಂತೆ; ವರ ಹೇಗಿರಬೇಕು ಗೊತ್ತಾ?

https://newsfirstlive.com/wp-content/uploads/2024/01/Malleshiya-marriage.jpg

Load More