newsfirstkannada.com

BIGG BOSS: ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಎಲ್ಲರೂ ಖುಷ್‌.. ಸಂಕ್ರಾಂತಿಗೆ ಸಮ್​ಥಿಂಗ್ ಸ್ಪೆಷಲ್!

Share :

Published January 14, 2024 at 10:10pm

    ತುಂಬಾ ಇಂಟರೆಸ್ಟಿಂಗ್ ಆಗಿದೆ ಬಿಗ್​ಬಾಸ್​ ಫಿನಾಲೆ ವಾರ

    ಕೊನೆಯ ಹಂತದಲ್ಲಿದೆ ಬಿಗ್​​ ಶೋ ಬಿಗ್​ಬಾಸ್​ ಸೀಸನ್​ 10

    ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡ ಎಂಟು ಸ್ಪರ್ಧಿಗಳು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಫಿನಾಲೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಕೊನೆಯ ಹಂತದಲ್ಲಿ ಬಿಗ್​ಬಾಸ್ ಮನೆಯಲ್ಲಿ 8 ಮಂದಿ ಉಳಿದುಕೊಂಡಿದ್ದಾರೆ. ಈ 8 ಜನ ಸ್ಪರ್ಧಿಗಳ ಪೈಕಿ ಬಿಗ್​ಬಾಸ್ ಮನೆಯಿಂದ ಯಾರು ಹೋಗುತ್ತಾರೆ ​ಎಂದು ವೀಕ್ಷಕರಲ್ಲಿ ಕೂತುಹಲ ಹೆಚ್ಚಾಗಿತ್ತು.

ಈ ವಾರ ಬಿಗ್​ಬಾಸ್​ ಮನೆಯಿಂದ ತುಕಾಲಿ ಸಂತೋಷ್​ ಹೊರಗೆ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ವಾರ ಬಿಗ್​ಬಾಸ್​ ಮನೆಯಿಂದ ಯಾವ ಸ್ಪರ್ಧಿಯೂ ಆಚೆ ಬರುತ್ತಿಲ್ಲ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ವಾರ ಬಿಗ್​​ಬಾಸ್​ ಮನೆಯಿಂದ ಎಲಿಮಿನೇಷನ್ ಮುಂದೂಡುತ್ತಾರೆ ಎನ್ನಲಾಗಿದೆ.

ಇದನ್ನು ಓದಿ: BBK10: ಕಣ್ಣೀರು ಸುರಿಸಿದ ಸಂತು-ಪಂತು! ಸ್ನೇಹಿತನನ್ನು ಬಿಟ್ಟು ಹೋಗಲಾರದಂತ ಸಂಬಂಧ ಬೆಸೆದ ಬಿಗ್​ ಬಾಸ್​

ಈ ವಾರ ಬಿಗ್​ಬಾಸ್​​ ಮನೆಯಿಂದ ವಿನಯ್​​ ಗೌಡ, ವರ್ತೂರು ಸಂತೋಷ್​​, ತುಕಾಲಿ ಸಂತೋಷ್​, ತನಿಷಾ, ನಮ್ರತಾ ಗೌಡ ಹಾಗೂ ಕಾರ್ತಿಕ್​ ಮಹೇಶ್​​ ನಾಮಿನೇಟ್​ ಆಗಿದ್ದರು. ಕಳೆದ ವಾರ ಬಿಗ್​ಬಾಸ್​ ಮನೆಯಿಂದ ಮೈಕಲ್​​​ ಆಚೆ ಬಂದಿದ್ದರು. ಸದ್ಯ ಮೂಲಗಳ ಪ್ರಕಾರ, ಬಿಗ್​ಬಾಸ್​​ ಫೈನಲ್​ಗೆ ಇನ್ನು 12 ದಿನಗಳು ಉಳಿದಿವೆ. ಈ ಮಧ್ಯೆ ನಾಮಿನೇಟ್​ ಆದ ಸ್ಪರ್ಧಿಗಳು ಮಿಡ್​​ ವೀಕ್ ಎಲಿಮಿನೇಷನ್ ಆಗಲಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಎಲ್ಲರೂ ಖುಷ್‌.. ಸಂಕ್ರಾಂತಿಗೆ ಸಮ್​ಥಿಂಗ್ ಸ್ಪೆಷಲ್!

https://newsfirstlive.com/wp-content/uploads/2024/01/bigg-boss-2024-01-14T215145.405.jpg

Load More