ಚಿನ್ನದ ಮಾರುಕಟ್ಟೆಯಲ್ಲಿ ದಿನನಿತ್ಯ ಏರಿಳಿತ ಆಗುತ್ತಿರುತ್ತೆ
ದೆಹಲಿಯಲ್ಲಿ ದುಬಾರಿಯಾದ ಚಿನ್ನ, ಎಷ್ಟು ಆಗಿದೆ ಗೊತ್ತಾ?
22, 24 ಕ್ಯಾರೆಟ್ ಬಂಗಾರದ ಬೆಲೆ ಇವತ್ತು ಇಳಿಕೆ ಕಂಡಿದೆ
ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರು ಅದನ್ನು ಖರೀದಿ ಮಾಡುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಏಕೆಂದರೆ ಎಲ್ಲರಿಗೂ ಬಂಗಾರ ಎಂದರೆ ಪ್ರಿಯವಾದ ಮೌಲ್ಯಯುತ ವಸ್ತು. ಅದನ್ನು ಕೊಂಡುಕೊಂಡರೇ ಏನೋ ಒಂದು ರೀತಿ ಸಂತಸದ ಜೊತೆಗೆ ಶ್ರೀಮಂತಿಕೆ ಬಂದಾಗೆ ಫೀಲ್ ಆಗುತ್ತದೆ. ಹಾಗಾಗೆ ಒಂದು ಗ್ರಾಂ ಚಿನ್ನಕ್ಕೂ ಸಾವಿರಗಟ್ಟಲೇ ಹಣ ನೀಡಬೇಕಾಗಿದೆ. ಅಲ್ಲದೇ ಇಂದಿನ ಚಿನ್ನ, ಬೆಳ್ಳಿಯ ಬೆಲೆ ಮಾರುಕಟ್ಟೆಯಲ್ಲಿ ಏನಾಗಿದೆ..?
24 ಕ್ಯಾರೆಟ್ನ ಚಿನ್ನದ ಬೆಲೆ ಎಷ್ಟು?
ಈ ನಗರಗಳಲ್ಲಿ ಬಂಗಾರದ ಬೆಲೆ..!
ಬೆಳ್ಳಿಯ ಬೆಲೆ ಎಷ್ಟಿದೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ