ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

author-image
AS Harshith
Updated On
ತಗ್ಗಿದ ಮಳೆ! KRS​ ಒಳಹರಿವಿನ ಪ್ರಮಾಣದಲ್ಲಿ ದಿಢೀರ್​ ಇಳಿಕೆ; ನಿನ್ನೆಗೂ ಇಂದಿಗೂ ಎಷ್ಟು ವ್ಯತ್ಯಾಸ ಗೊತ್ತಾ?
Advertisment
  • ಇಂದು ಕೆಆರ್​​ಎಸ್​ ಒಳ ಹರಿವಿನ ಪ್ರಮಾಣ ಎಷ್ಟಿದೆ?
  • ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ಇಂದಿನ ಸಾಂದ್ರತೆ?
  • ಹೊರ ಹರಿವು ಎಷ್ಟಿದೆ? ಇಲ್ಲಿದೆ KRS​ ಡ್ಯಾಂನ ನೀರಿನ ಮಟ್ಟ?

ಮಂಡ್ಯ: ಮಳೆ ಬಂದರೆ ಬೆಳೆ. ರೈತರು ಮಳೆಯನ್ನೇ ನಂಬಿಕೊಂಡು ಬದುಕು ಸಾಗಿಸಬೇಕಿದೆ. ಆದರೆ ಈ ಬಾರಿಯ ಮಳೆ ಕೊಂಚ ಕಣ್ಣ ಮುಚ್ಚಾಲೆ ಆಟವಾಡುತ್ತಿದೆ. ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆಟವಾಡುತ್ತಿದೆ. ಇದರಿಂದ ಕೆಆರ್​ಎಸ್​ ಡ್ಯಾಂನ ಒಳಹರಿವು, ಹೊರಹರಿವಿನಲ್ಲಿ ಬದಲಾವಣೆ ಕಂಡಿದೆ.

ಕಳೆದೆರಡು ದಿನಗಳಿಗೆ ಹೋಲಿಸಿದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಹೀಗಾಗಿ ನೀರಿನ ಒಳಹರಿವು ಕೊಂಚ ಬದಲಾವಣೆಯಾಗಿದೆ. ಆದರೂ ಕೆಆರ್​​ಎಸ್​ ಡ್ಯಾಂನ ನೀರಿನ ಮಟ್ಟ ಸಾಂದತೆ ಅಷ್ಟೇ ಇದೆ.

ಇದನ್ನೂ ಓದಿ: ಪುತ್ರ ಮೃಣಾಲ್​ಗೆ ಒಲಿಯಲಿಲ್ಲ ಲಕ್ಷ್ಮಿ ಕೃಪಾಕಟಾಕ್ಷ.. ಜಗದೀಶ್​ ಶೆಟ್ಟರ್​ಗೆ ಗೆಲುವಿನ ಸಂತಸ.. ಎಷ್ಟು ಮತಗಳ ಅಂತರ?

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 84.40 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 12.864 ಟಿಎಂಸಿ
ಒಳ ಹರಿವು - 1,586 ಕ್ಯೂಸೆಕ್
ಹೊರ ಹರಿವು - 549 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment