newsfirstkannada.com

ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

Share :

Published June 4, 2024 at 3:15pm

    ಇಂದು ಕೆಆರ್​​ಎಸ್​ ಒಳ ಹರಿವಿನ ಪ್ರಮಾಣ ಎಷ್ಟಿದೆ?

    ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ಇಂದಿನ ಸಾಂದ್ರತೆ?

    ಹೊರ ಹರಿವು ಎಷ್ಟಿದೆ? ಇಲ್ಲಿದೆ KRS​ ಡ್ಯಾಂನ ನೀರಿನ ಮಟ್ಟ?

ಮಂಡ್ಯ: ಮಳೆ ಬಂದರೆ ಬೆಳೆ. ರೈತರು ಮಳೆಯನ್ನೇ ನಂಬಿಕೊಂಡು ಬದುಕು ಸಾಗಿಸಬೇಕಿದೆ. ಆದರೆ ಈ ಬಾರಿಯ ಮಳೆ ಕೊಂಚ ಕಣ್ಣ ಮುಚ್ಚಾಲೆ ಆಟವಾಡುತ್ತಿದೆ. ಅದರಲ್ಲೂ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆಟವಾಡುತ್ತಿದೆ. ಇದರಿಂದ ಕೆಆರ್​ಎಸ್​ ಡ್ಯಾಂನ ಒಳಹರಿವು, ಹೊರಹರಿವಿನಲ್ಲಿ ಬದಲಾವಣೆ ಕಂಡಿದೆ.

ಕಳೆದೆರಡು ದಿನಗಳಿಗೆ ಹೋಲಿಸಿದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಹೀಗಾಗಿ ನೀರಿನ ಒಳಹರಿವು ಕೊಂಚ ಬದಲಾವಣೆಯಾಗಿದೆ. ಆದರೂ ಕೆಆರ್​​ಎಸ್​ ಡ್ಯಾಂನ ನೀರಿನ ಮಟ್ಟ ಸಾಂದತೆ ಅಷ್ಟೇ ಇದೆ.

ಇದನ್ನೂ ಓದಿ: ಪುತ್ರ ಮೃಣಾಲ್​ಗೆ ಒಲಿಯಲಿಲ್ಲ ಲಕ್ಷ್ಮಿ ಕೃಪಾಕಟಾಕ್ಷ.. ಜಗದೀಶ್​ ಶೆಟ್ಟರ್​ಗೆ ಗೆಲುವಿನ ಸಂತಸ.. ಎಷ್ಟು ಮತಗಳ ಅಂತರ?

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 84.40 ಅಡಿ.
ಗರಿಷ್ಠ ಸಾಂದ್ರತೆ – 49.452 ಟಿಎಂಸಿ
ಇಂದಿನ ಸಾಂದ್ರತೆ – 12.864 ಟಿಎಂಸಿ
ಒಳ ಹರಿವು – 1,586 ಕ್ಯೂಸೆಕ್
ಹೊರ ಹರಿವು – 549 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/07/krs-1.jpg

Load More