ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾಗೆ ಅಶ್ಲೀಲ ಕಮೆಂಟ್​ ಹಾಕಿದ ನಟ ದರ್ಶನ್ ಅಂಧಾಭಿಮಾನಿಗಳ ಮೇಲೆ ಸೈಬರ್ ಪೊಲೀಸರು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಕೊ* ಆರೋಪಿ ನಟ ದರ್ಶನ್ ಮೇಲಿನ ಅಂಧಾಭಿಮಾನಕ್ಕೆ ಹುಚ್ಚಾಟ ಮೆರೆದಿದ್ದ ಅಭಿಮಾಗಳಿಗೆ ಪೊಲೀಸರು ಸರಿಯಾಗಿ ಬರೆ ಎಳೆದಿದ್ದಾರೆ.
ಚಾರ್ಜ್​ಶೀಟ್​ನಲ್ಲಿ ಏನಿದೆ..?
ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿದ 11 ಅರೋಪಿಗಳ ಮೇಲೆ, ಸೈಬರ್ ಪೊಲೀಸರು ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಸಿದ್ದಾರೆ. ಸುಮಾರು 380 ಪುಟಗಳಿರುವ ಚಾರ್ಜ್​ಶೀಟ್​ನಲ್ಲಿ ದೂರುದಾರೆ ರಮ್ಯಾ ಸ್ಟೇಟ್​ಮೆಂಟ್, ಎಫ್​ಎಸ್​ಎಲ್​ ವರದಿ, ಅರೋಪಿಗಳ ಸ್ವ-ಇಚ್ಛಾ ಹೇಳಿಕೆಗಳಿವೆ. ಸಾಕ್ಷ್ಯಾಧಾರಗಳು ಲಭಿಸಿದ ಹಿನ್ನೆಲೆ ಹಾಗು 60 ದಿನಗಳ ಗಡುವು ಮುಗಿಯುತ್ತಾ ಬಂದ ಹಿನ್ನೆಲೆಯಲ್ಲಿ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.
6 ಆರೋಪಿಗಳಿಗಾಗಿ ಪೊಲೀಸರ ಶೋಧ
ಅಶ್ಲೀಲ ಕಮೆಂಟ್ ಹಾಕಿದ ಇನ್ನೂ 6 ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸ್ತಿದ್ದಾರೆ. ಅವರು ಸಿಕ್ಕ ಕೂಡಲೇ ಹೆಚ್ಚುವರಿ ಚಾರ್ಜ್​ಶೀಟ್​ನನ್ನು ಪೊಲೀಸರು ಕೋರ್ಟ್​ಗೆ ಸಲ್ಲಿಸಲಿದ್ದಾರೆ. ಇನ್ನೇನು ಕೋರ್ಟ್​ ಟ್ರಯಲ್​ಗೆ ಸಕಲ ಸಿದ್ಧತೆ ಆರಂಭಿಸಿದೆ. ಆದ್ರೆ ಅಶ್ಲೀಲ ಕಮೆಂಟ್​ ಹಾಕಿದ 4 ಆರೋಪಿಗಳಿಗೆ ಸದ್ಯಕ್ಕೆ ಬಡುಗಡೆ ಭಾಗ್ಯ ಇಲ್ಲದಂತಾಗಿದೆ. ನಟನ ಮೇಲಿನ ಅಂಧಾಭಿಮಾನಕ್ಕೆ ಅಶ್ಲೀಲ ಕಮೆಂಟ್ ಹಾಕಿದ ಅಭಿಮಾನಿಗಳಿಗೆ ಪೊಲೀಸರು ಸರಿಯಾಗಿಯೆ ಡ್ರಿಲ್ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ..
ರಮ್ಯಾ ವಿರುದ್ಧ ಕಮೆಂಟ್ ಮಾಡಿ ಕೆಟ್ಟ ದರ್ಶನ್ ಅಭಿಮಾನಿಗಳು.. ಇದೀಗ ಮತ್ತೊಂದು ಸಂಕಷ್ಟ..!
ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಹಾಕಿದ ನಟ ದರ್ಶನ್ ಅಂಧಾಭಿಮಾನಿಗಳ ಮೇಲೆ ಸೈಬರ್ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಕೊ* ಆರೋಪಿ ನಟ ದರ್ಶನ್ ಮೇಲಿನ ಅಂಧಾಭಿಮಾನಕ್ಕೆ ಹುಚ್ಚಾಟ ಮೆರೆದಿದ್ದ ಅಭಿಮಾಗಳಿಗೆ ಪೊಲೀಸರು ಸರಿಯಾಗಿ ಬರೆ ಎಳೆದಿದ್ದಾರೆ.
ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾಗೆ ಅಶ್ಲೀಲ ಕಮೆಂಟ್​ ಹಾಕಿದ ನಟ ದರ್ಶನ್ ಅಂಧಾಭಿಮಾನಿಗಳ ಮೇಲೆ ಸೈಬರ್ ಪೊಲೀಸರು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಕೊ* ಆರೋಪಿ ನಟ ದರ್ಶನ್ ಮೇಲಿನ ಅಂಧಾಭಿಮಾನಕ್ಕೆ ಹುಚ್ಚಾಟ ಮೆರೆದಿದ್ದ ಅಭಿಮಾಗಳಿಗೆ ಪೊಲೀಸರು ಸರಿಯಾಗಿ ಬರೆ ಎಳೆದಿದ್ದಾರೆ.
ಚಾರ್ಜ್​ಶೀಟ್​ನಲ್ಲಿ ಏನಿದೆ..?
ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿದ 11 ಅರೋಪಿಗಳ ಮೇಲೆ, ಸೈಬರ್ ಪೊಲೀಸರು ಕೋರ್ಟ್​ಗೆ ಚಾರ್ಜ್​​ಶೀಟ್ ಸಲ್ಲಿಸಿದ್ದಾರೆ. ಸುಮಾರು 380 ಪುಟಗಳಿರುವ ಚಾರ್ಜ್​ಶೀಟ್​ನಲ್ಲಿ ದೂರುದಾರೆ ರಮ್ಯಾ ಸ್ಟೇಟ್​ಮೆಂಟ್, ಎಫ್​ಎಸ್​ಎಲ್​ ವರದಿ, ಅರೋಪಿಗಳ ಸ್ವ-ಇಚ್ಛಾ ಹೇಳಿಕೆಗಳಿವೆ. ಸಾಕ್ಷ್ಯಾಧಾರಗಳು ಲಭಿಸಿದ ಹಿನ್ನೆಲೆ ಹಾಗು 60 ದಿನಗಳ ಗಡುವು ಮುಗಿಯುತ್ತಾ ಬಂದ ಹಿನ್ನೆಲೆಯಲ್ಲಿ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ.
6 ಆರೋಪಿಗಳಿಗಾಗಿ ಪೊಲೀಸರ ಶೋಧ
ಅಶ್ಲೀಲ ಕಮೆಂಟ್ ಹಾಕಿದ ಇನ್ನೂ 6 ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸ್ತಿದ್ದಾರೆ. ಅವರು ಸಿಕ್ಕ ಕೂಡಲೇ ಹೆಚ್ಚುವರಿ ಚಾರ್ಜ್​ಶೀಟ್​ನನ್ನು ಪೊಲೀಸರು ಕೋರ್ಟ್​ಗೆ ಸಲ್ಲಿಸಲಿದ್ದಾರೆ. ಇನ್ನೇನು ಕೋರ್ಟ್​ ಟ್ರಯಲ್​ಗೆ ಸಕಲ ಸಿದ್ಧತೆ ಆರಂಭಿಸಿದೆ. ಆದ್ರೆ ಅಶ್ಲೀಲ ಕಮೆಂಟ್​ ಹಾಕಿದ 4 ಆರೋಪಿಗಳಿಗೆ ಸದ್ಯಕ್ಕೆ ಬಡುಗಡೆ ಭಾಗ್ಯ ಇಲ್ಲದಂತಾಗಿದೆ. ನಟನ ಮೇಲಿನ ಅಂಧಾಭಿಮಾನಕ್ಕೆ ಅಶ್ಲೀಲ ಕಮೆಂಟ್ ಹಾಕಿದ ಅಭಿಮಾನಿಗಳಿಗೆ ಪೊಲೀಸರು ಸರಿಯಾಗಿಯೆ ಡ್ರಿಲ್ ನಡೆಸಿದ್ದಾರೆ.
ಇದನ್ನೂ ಓದಿ:4 ತಿಂಗಳ ಹಿಂದೆ ಮದ್ವೆ.. ಪತ್ನಿಯ ಜೀವ ತೆಗೆದು ಬೆಡ್​ ಕೆಳಗೆ ಶವ ಅಡಗಿಸಿಟ್ಟು ಪರಾರಿ..

LATEST UPDATES