/newsfirstlive-kannada/media/media_files/2025/08/01/rajath-kishan-team1-2025-08-01-17-16-14.jpg)
ಗ್ಲಾಮರಸ್ ಲುಕ್ ಮೂಲಕ ಗಮನ ಸೇಳಿಯೋ ನಟಿ ನಿವೇದಿತಾ ಗೌಡ. ಸದ್ಯ ಸ್ನೇಹಿತರ ಜೊತೆ ವಿದೇಶ ಪ್ರವಾಸ ಮಾಡಿದ್ದು, ಫಾರೀನ್ನಲ್ಲಿ ಮೋಜು ಮಸ್ತಿ ಮಾಡುತ್ತಿರೋ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳ ಪ್ರಕರಣದ ತನಿಖೆಗೆ ಮೇಜರ್ ಟ್ವಿಸ್ಟ್.. ಪಾಯಿಂಟ್ 1ರಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ರಹಸ್ಯ ಬಯಲು..!
ವಿಶೇಷ ಏನೆಂದರೆ ಬಿಗ್ ಬಾಸ್ ಖ್ಯಾತಿಯ ರಜತ್ ಬುಜ್ಜಿ, ಪತ್ನಿ ಅಕ್ಷತಾ, ಧನರಾಜ್ ಹಾಗೂ ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫು ಖ್ಯಾತಿಯ ನಟಿ ಅಖಿಲಾ ದೇಚಮ್ಮ ಒಟ್ಟಿಗೆ ಕಾಣಿಸಿಕೊಂಡಿದ್ದು, ಸಖತ್ ಕ್ರೇಜಿ ರೀಲ್ಸ್ ಮೂಲಕ ಸೌಂಡ್ ಮಾಡ್ತಿದ್ದಾರೆ.
ಇವರ ಜೊತೆ ಅನುಷಾ ರೈ ಕೂಡ ಜಾಲಿ ಟ್ರಿಪ್ ಮಾಡಿದ್ದು, ನಿನ್ನಾನೆ ಸಾಂಗ್ಗೆ ರಜತ್ ಹಾಗೂ ಅನುಷಾ ಸ್ಟೆಪ್ ಹಾಕಿದ್ದು, ವಿಡಿಯೋ ವೈರಲ್ ಆಗ್ತಿದೆ. ಸಿನಿಮಾ ಶೂಟಿಂಗ್ಗೋಸ್ಕರ ವಿಯಟ್ನಮ್ ಪ್ರವಾಸ ಮಾಡಿದ್ದಾರೆ ಎನ್ನಲಾಗ್ತಿದ್ದು, ಸದ್ಯ ಕ್ರೇಜಿ ಗೆಳೆಯರ ಬಳಗ ಭಾರತಕ್ಕೆ ಮರಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ