NIMHANS ಅಲ್ಲಿ ಉದ್ಯೋಗ ಅವಕಾಶ.. ಈ ಕೋರ್ಸ್​ ಪೂರ್ಣವಾಗಿದ್ರೆ ಅಪ್ಲೇ ಮಾಡಬಹುದು

ಕರ್ನಾಟಕ ಸರ್ಕಾರದಡಿ ಅದು ಬೆಂಗಳೂರಿನಲ್ಲಿ ಉದ್ಯೋಗ ಮಾಡಲು ಇಷ್ಟ ಪಡುವವರಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಬೆಂಗಳೂರು, ಇಲ್ಲಿ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದೆ.

author-image
Bhimappa
JOB_PHOTOS
Advertisment

ಕರ್ನಾಟಕ ಸರ್ಕಾರದಡಿ ಅದು ಬೆಂಗಳೂರಿನಲ್ಲಿ ಉದ್ಯೋಗ ಮಾಡಲು ಇಷ್ಟ ಪಡುವವರಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) ಬೆಂಗಳೂರು, ಇಲ್ಲಿ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತಿ ಹಾಗೂ ಅರ್ಹ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. 

ನಿಮ್ಹಾನ್ಸ್​ ಆಸ್ಪತ್ರೆಯು ಖಾಲಿ ಉದ್ಯೋಗಗಳಿಗಾಗಿ ಅರ್ಜಿಗಳನ್ನ ಆಹ್ವಾನ ಮಾಡಿದೆ. ಈ ಸಂಬಂಧ ಅಧಿಕೃತ ನೋಟಿಫಿಕೇಶನ್ ಕೂಡ ಬಿಡುಗಡೆ ಮಾಡಲಾಗಿದೆ. ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದರೆ ಜಸ್ಟ್​ ಇ-ಮೇಲ್ ಮಾಡಿದರೆ ಸಾಕು. 35 ವರ್ಷದ ಒಳಗಿನವರು ಆಗಸ್ಟ್​ 11ರ ಒಳಗಾಗಿ ಉದ್ಯೋಗಕಾಂಕ್ಷಿಗಳು ಇ-ಮೇಲ್ ಮಾಡಬೇಕು. 

ಪೋಸ್ಟ್ ಹೆಸರು-

ನರ್ಸ್​ ಮತ್ತು ಟೆಕ್ನಿಷಿಯನ್​

ಒಟ್ಟು ಉದ್ಯೋಗಗಳು- 3 

ಮಾಸಿಕ ವೇತನ-

25,000 ರೂಪಾಯಿ ಇಂದ 34,000 ರೂಪಾಯಿಗಳು 

ಇದನ್ನೂ ಓದಿ: BEML Recruitment; ಬೆಂಗಳೂರು, ಕೋಲಾರ, ಮೈಸೂರು ಸೇರಿ ದೇಶದ ಈ ನಗರಗಳಲ್ಲಿ ಹುದ್ದೆಗಳಿಗೆ ಆಹ್ವಾನ

JOB_PHOTO (1)

ಉದ್ಯೋಗ ಮತ್ತು ವಿದ್ಯಾರ್ಹತೆ

  • ಟೆಕ್ನಿಷಿಯನ್- ಬಿಎಸ್​ಸಿ ಪೂರ್ಣಗೊಳಿಸಿರಬೇಕು
  • ಜ್ಯೂನಿಯರ್ ರೀಸರ್ಚ್ ಫೆಲೋ- ಎಂಫಿಲ್
  • ನರ್ಸ್​- ಡಿಪ್ಲೋಮಾ, ಬಿಎಸ್​ಸಿ

ಅರ್ಜಿ ಸಲ್ಲಿಕೆಗೆ- E-Mail ID, [email protected]

ಸಂಸ್ಥೆಯ ವೆಬ್​ಸೈಟ್​- nimhans.ac.in

ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 11 ಆಗಸ್ಟ್​ 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

NIMHANS
Advertisment