Advertisment

Railway Department: ಖಾಲಿ ಇರೋ ಪ್ರಮುಖ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿದಾರರ ವಯಸ್ಸು ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ವಯಸ್ಸಿನವರಾಗಿರಬೇಕು. ಗರಿಷ್ಠ ವಯೋಮಿತಿಯಲ್ಲಿ OBC ವರ್ಗಗಳಿಗೆ 3 ವರ್ಷ, SC ಮತ್ತು ST ವರ್ಗಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ.

author-image
Ganesh Nachikethu
ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ.. 32,438 ಉದ್ಯೋಗಗಳಿಗೆ ಈ ದಿನಾಂಕದಿಂದ ಅರ್ಜಿ ಆರಂಭ
Advertisment

ರೈಲ್ವೆ ಜಾಬ್​​ ಹುಡುಕುತ್ತಿರೋರಿಗೆ ಗುಡ್​ ನ್ಯೂಸ್​ ಇಲ್ಲಿದೆ. ಈಶಾನ್ಯ ರೈಲ್ವೆ 1,104 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಅಪ್ಲೈ ಮಾಡಲು ಲಾಸ್ಟ್​ ಡೇಟ್​​ ನವೆಂಬರ್​​ 15ನೇ ತಾರೀಕಾಗಿದೆ. ರೈಲ್ವೆಯ ಅಧಿಕೃತ ವೆಬ್‌ಸೈಟ್ ner.indianrailways.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

Advertisment

ಹುದ್ದೆಗಳ ಬಗ್ಗೆ ಕಂಪ್ಲೀಟ್​ ಡೀಟೈಲ್ಸ್​ ಹೀಗಿದೆ!

ರೈಲ್ವೆಯಲ್ಲಿನ ಈ ಎಲ್ಲಾ ಹುದ್ದೆಗಳನ್ನು ಅಪ್ರೆಂಟಿಸ್‌ಶಿಪ್ ಯೋಜನೆಯಡಿ ಭರ್ತಿ ಮಾಡಲಾಗುತ್ತದೆ. ಇವುಗಳಲ್ಲಿ ವಿವಿಧ ಅಪ್ರೆಂಟಿಸ್ ಹುದ್ದೆಗಳು ಸೇರಿವೆ. ಅರ್ಜಿ ಸಲ್ಲಿಸೋರು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪಾಸ್​ ಆಗಿರಬೇಕು. ಮಿನಿಮಮ್​​​ ಪರೀಕ್ಷೆಯಲ್ಲಿ ಶೇ.50ರಷ್ಟು ಮಾರ್ಕ್ಸ್​​ ತೆಗೆದಿರಬೇಕು.

JOBS_RAILWAYS

ವಯಸ್ಸಿನ ಮಿತಿ ಎಷ್ಟು? 

ಅರ್ಜಿದಾರರ ವಯಸ್ಸು ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ವಯಸ್ಸಿನವರಾಗಿರಬೇಕು. ಗರಿಷ್ಠ ವಯೋಮಿತಿಯಲ್ಲಿ OBC ವರ್ಗಗಳಿಗೆ 3 ವರ್ಷ, SC ಮತ್ತು ST ವರ್ಗಗಳಿಗೆ 5 ವರ್ಷ ಸಡಿಲಿಕೆ ನೀಡಲಾಗಿದೆ.

ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಇದಕ್ಕೆ ಯಾವುದೇ ಪರೀಕ್ಷೆ ಇರೋದಿಲ್ಲ. ಅಭ್ಯರ್ಥಿಯ ಕನಿಷ್ಠ 50% ಒಟ್ಟು ಅಂಕಗಳೊಂದಿಗೆ ಮತ್ತು ಐಟಿಐ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳನ್ನು ಸರಾಸರಿ ಮಾಡಿ ಮೆರಿಟ್​​ ಲಿಸ್ಟ್​ ರೆಡಿ ಮಾಡಲಾಗುತ್ತದೆ. ಈ ಮೆರಿಟ್ ಪಟ್ಟಿಯಲ್ಲಿ ಸೇರಿಸಲಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ.

Advertisment

ಇದನ್ನೂ ಓದಿ: ಬಿಹಾರ್ ಎಕ್ಸಿಟ್ ಪೋಲ್​: ಎನ್​​ಡಿಎ ಮೈತ್ರಿಕೂಟಕ್ಕೆ ಭರ್ಜರಿ ಗೆಲುವು.. RJDಗೆ ಭಾರೀ ಮುಖಭಂಗ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

railway, railway jobs, jobs, Central government jobs
Advertisment
Advertisment
Advertisment