ಅಚ್ಚರಿ ಹೆಸರು.. ಸ್ಪಂದನಾಗೆ ಯಾರು ಬಿಗ್​ ಬಾಸ್ ಗೆಲ್ಲಬೇಕಂತೆ ಗೊತ್ತಾ..? Video

ಬಿಗ್​ ಬಾಸ್​ ಸೀಸನ್​ 12ರಲ್ಲಿ ಸ್ಪಂದನಾ ಮತ್ತೆ ಕಾವ್ಯ ನಡುವಿನ ಸ್ನೇಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಸ್ಪಂದನಾ ಬಿಗ್​ಬಾಸ್​ನಿಂದ ಎಲಿಮಿನೇಟ್​ ಆಗಿದ್ದು, ಬಿಗ್​ಬಾಸ್​ ಯಾರು ಗೆಲ್ಲಬೇಕು ಅನ್ನೋ ಪ್ರಶ್ನೆಗೆ ಉತ್ತರಿಸಿದ್ದಾರೆ ನೋಡಿ...

author-image
Ganesh Kerekuli
Advertisment

ಬಿಗ್​ಬಾಸ್​​ನಿಂದ ಎಲಿಮಿನೇಟ್​ ಆಗಿರುವ ಸ್ಪಂದನಾ ನ್ಯೂಸ್​ಫಸ್ಟ್​ನ ವಿಶೇಷ ಸಂದರ್ಶನದಲ್ಲಿ ಬಿಗ್​ಬಾಸ್​​ ವಿನ್ನರ್​ ಯಾರು ಆಗಬೇಕು ಅನ್ನೋದರ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಟಾಪ್​ 5 ಕಂಟೆಸ್ಟೆಂಟ್​ಗಳಾಗಿ ಗಿಲ್ಲಿ ನಟ, ಧನುಷ್​​, ರಕ್ಷಿತಾ, ದೃವಂತ್​ ಮತ್ತೆ ಅಶ್ವಿನಿ ಇರುತ್ತಾರೆ ಅಂತ ಹೇಳಿದ್ದಾರೆ. ಇನ್ನು ವಿಶೇಷ ಸಂದರ್ಶನಲ್ಲಿ ಸ್ಪಂದನ ಬಿಗ್​ಬಾಸ್​ ಸೀಸನ್​ 12 ವಿನ್ನರ್​ ಯಾರು ಆಗಬೇಕು ಅಂತ ಕೂಡ ಹೇಳಿದ್ದಾರೆ. ಸ್ಪಂದನಾ ಯಾರ ಹೆಸರು ಹೇಳಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಲು ಮೇಲಿನ ವಿಡಿಯೋ ಕ್ಲಿಕ್​ ಮಾಡಿ.. 

ಇದನ್ನೂ ಓದಿ: ಸ್ಪಂದನಾಗಿಂತ ನನಗೇ ಜಾಸ್ತಿ ವೋಟ್ ಬಂದಿತ್ತು -ಮಾಳು ಆರೋಪಕ್ಕೆ ಸ್ಪಂದನಾ ಖಡಕ್ ಪ್ರತಿಕ್ರಿಯೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bigg boss season 12 kannada, kannada bigg boss, kiccha sudeep BIG BOSS 12 SEASON Spandana Somanna
Advertisment