newsfirstkannada.com

RCB vs MI: ಇಂದಿನ ಮ್ಯಾಚ್​ ಬಗ್ಗೆ ಭವಿಷ್ಯ ನುಡಿದ ಆಮೆ! ಆರ್​ಸಿಬಿ ಕತೆ ಏನು? ವಿಡಿಯೋ ನೋಡಿ

Share :

Published April 11, 2024 at 4:12pm

    ಇಂದು ಆರ್​ಸಿಬಿ vs ಮುಂಬೈ ಇಂಡಿಯನ್ಸ್​ ನಡುವೆ ಸಮರ

    ಮುಂಬೈ ವಾಂಖೆಡೆ ಮೈದಾನದಲ್ಲಿ ಇತ್ತಂಡಗಳ ನಡುವೆ ಜಿದ್ದಾಜಿದ್ದಿ

    ಇಂದಾದರೂ ಆರ್​ಸಿಬಿ ಜಯ ಸಾಧಿಸುತ್ತಾ? ಆಮೆ ನುಡಿದ ಭವಿಷ್ಯವೇನು?

ಆರ್​​ಸಿಬಿ ಇಂದು ಮುಂಬೈ ಇಂಡಿಯನ್ಸ್​ ಜೊತೆಗೆ ಸೆಣಸಾಡಲಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ಆರ್​ಸಿಬಿ ಪಂದ್ಯವನ್ನು ಎದುರಿಸುತ್ತಿದೆ. ಇಂದಿನ ಪಂದ್ಯ ಭಾರೀ ಕುತೂಹಲ ಕೆರಳಿಸಿದೆ. ಇದರ ನಡುವೆ ಆಮೆಯೊಂದು ಇಂದು ನಡೆಯುವ ಪಂದ್ಯದ ಬಗ್ಗೆ ಭವಿಷ್ಯ ನುಡಿದಿದೆ.

ಆರ್​ಸಿಬಿಗೆ ಇಂದು ಆರನೇ ಪಂದ್ಯವಾಗಿದೆ. ಈವರೆಗೆ ಆಡಿರುವ ಐದು ಪಂದ್ಯಗಳಲ್ಲಿ 4 ಪಂದ್ಯ ಸೋತಿದ್ದು, ಒಂದು ಪಂದ್ಯ ಗೆದ್ದಿದೆ. ಮತ್ತೊಂದು ಬೇಸರದ ಸಂಗತಿ ಎಂದರೆ ಪಾಯಿಂಟ್​ ಟೇಬಲ್​ನಲ್ಲೂ ಆರ್​ಸಿಬಿ 9ನೇ ಸ್ಥಾನದಲ್ಲಿದೆ. ಹಾಗಾಗಿ ಫ್ಯಾನ್ಸ್​ಗೂ ಕೊಂಚ ಬೇಸರವಿದೆ. ಇದರ ನಡುವೆ ಇಂದಿನ ಪಂದ್ಯದಲ್ಲಾದರೂ ಆರ್​ಸಿಬಿ ಗೆಲುವು ಸಾಧಿಸಲಿದ್ದಾರೆ ಎಂದುಕೊಂಡಿದ್ದಾರೆ.

ಆರ್​ಸಿಬಿ ಮುಂಬೈ ನೆಲದಲ್ಲಿ ಇಂದು ಜಯ ಸಾಧಿಸಬೇಕು ಎಂಬುದು ಬಹುತೇಕ ಅಭಿಮಾನಿಗಳ ಕನಸು. ಇದರ ನಡುವೆ ಆಮೆಯೊಂದು ಭವಿಷ್ಯ ನುಡಿದಿದ್ದು, ಇದು ಅಭಿಮಾನಿಗಳ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಮೆಯ ವಿಡಿಯೋ ವೈರಲ್​ ಆಗಿದೆ.

View this post on Instagram

A post shared by Turtles Lover (@turtles_lover1901)

ಇದನ್ನೂ ಓದಿ: ಕೊಹ್ಲಿಯನ್ನ ವಿಶ್ವಕಪ್​ಗೆ ಆಯ್ಕೆ ಮಾಡೋದಿಲ್ಲ ಎಂದು ಭಾವಿಸುತ್ತೇನೆ; ಮ್ಯಾಕ್ಸ್​ವೆಲ್

ವೈರಲ್​ ಆಗಿರುವ ವಿಡಿಯೋದಲ್ಲಿ ಆಮೆ ಇಂದು ಆರ್​ಸಿಬಿ ಜಯ ಸಾಧಿಸಲಿದೆ ಎಂದು ಹೇಳಿದೆ. ಸದ್ಯ ಇನ್​ಸ್ಟಾದಲ್ಲಿ ಆಮೆಯ ವಿಡಿಯೋ ವೈರಲ್​ ಆಗುತ್ತಿದೆ. ಅನೇಕ ಆರ್​ಸಿಬಿ ಫ್ಯಾನ್ಸ್​ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB vs MI: ಇಂದಿನ ಮ್ಯಾಚ್​ ಬಗ್ಗೆ ಭವಿಷ್ಯ ನುಡಿದ ಆಮೆ! ಆರ್​ಸಿಬಿ ಕತೆ ಏನು? ವಿಡಿಯೋ ನೋಡಿ

https://newsfirstlive.com/wp-content/uploads/2024/04/RCB-1.jpg

Load More