ತಮಿಳಿನಲ್ಲಿ ಎರಡು ಸೇರಿದಂತೆ 6 ಹೊಸ ಸಿನಿಮಾ ರಿಲೀಸ್
ಪ್ರೇಕ್ಷಕರನ್ನು ರಂಜಿಸಲು ಬರ್ತಿವೆ ಒಟ್ಟು 7 ಸಿನಿಮಾಗಳು
ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟಿಸಿದ ಕ್ಯಾಪ್ಟನ್ ಮಿಲ್ಲರ್
ಈ ವರ್ಷ ಸಿನಿಪ್ರೇಕ್ಷಕರನ್ನು ಒಮ್ಮೆಲೆ ರಂಜಿಸಲು ಸೂಪರ್ ಡೂಪರ್ ಸಿನಿಮಾಗಳು ತೆರೆ ಮೇಲೆ ಬರುತ್ತಿವೆ. ಹೌದು, ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿವೆ. ತಮಿಳಿನಲ್ಲಿ ಎರಡು ಸೇರಿದಂತೆ ಕನಿಷ್ಠ ಆರು ಹೊಸ ಚಲನಚಿತ್ರಗಳನ್ನು ಪ್ರದರ್ಶನ ನೀಡುತ್ತಿವೆ.
ಇಂಡಿಯನ್ 2, ಗುಂಟೂರು ಕಾರಂ, ಕ್ಯಾಪ್ಟನ್ ಮಿಲ್ಲರ್, ಕಲ್ಕಿ 2898 ಏಡಿ, ಮೇರಿ ಕ್ರಿಸ್ಮಸ್, ಹನುಮಾನ್, ಈಗಲ್ ಉತ್ಸಾದ್ ಭಗತ್ ಸಿಂಗ್ ಸೇರಿದಂತೆ ಅನೇಕ ಚಿತ್ರಗಳು ರಿಲೀಸ್ ಆಗುತ್ತಿವೆ. ಈ ಪೈಕಿ ನಟ ಧನುಷ್ ಅಭಿನಯದ ಬಹುನಿರೀಕ್ಷಿತ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರಕ್ಕೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.
ಇನ್ನು ಯಾವೆಲ್ಲ ಸಿನಿಮಾಗಳು ಎಷ್ಟು ಗಂಟೆಗೆ ರಿಲೀಸ್ ಆಗಲಿದೆ ಎಂದು ನೋಡುವುದಾದರೆ.. ನಟ ಧನುಷ್ ಹಾಗೂ ಸ್ಯಾಂಡಲ್ವುಡ್ ಖ್ಯಾತ ನಟ ಶಿವರಾಜ್ಕುಮಾರ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಬೆಳಗ್ಗೆ 9ಗೆ ರಿಲೀಸ್ ಆಗಲಿದೆ. ಶಿವಕಾರ್ತಿಕೇಯನ್ ನಟನೆಯ ಅಯಾಲನ್ ಬೆಳಗ್ಗೆ 9 ಬಿಡುಗಡೆ ಆಗಲಿದೆ. ನಟ ಮಹೇಶ್ ಬಾಬು ನಟನೆಯ ಗುಂಟೂರು ಕಾರಂ ಬೆಳಗ್ಗೆ 9 ಬಿಡುಗಡೆಯಾಗಲಿದೆ. ಅರುಣ್ ವಿಜಯ್ ಮಿಷನ್: ಅಧ್ಯಾಯ 1 – ಬೆಳಗ್ಗೆ 11 ಗಂಟೆಗೆ ರಿಲೀಸ್ ಆಗುತ್ತಿದೆ. ವಿಜಯ್ ಸೇತುಪತಿ ಹಾಗೂ ಕತ್ರಿನಾ ಕೈಫ್ ನಟನೆಯ ಮೆರ್ರಿ ಕ್ರಿಸ್ಮಸ್ ಬೆಳಗ್ಗೆ 11 ಗಂಟೆಗೆ ರಿಲೀಸ್ ಆಗುತ್ತಿದೆ. ತೇಜ ಸಜ್ಜ, ವರಲಕ್ಷ್ಮಿ ಶರತ್ಕುಮಾರ್, ವಿನಯ್ ರೈ ಅಭಿನಯದ ಹನುಮಾನ್ ಕೂಡ ಬೆಳಗ್ಗೆ 11 ಗಂಟೆಗೆ ರಿಲೀಸ್ ಆಗುತ್ತಿದೆ. ಹೀಗಾಗಿ ಈ ವರ್ಷದ ಎರಡನೇ ವಾರವಂತು ಸಿನಿಪ್ರೇಕ್ಷಕರಿಗೆ ಸಂಭ್ರಮ ಮನೆಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ