/newsfirstlive-kannada/media/post_attachments/wp-content/uploads/2024/10/yash1.jpg)
- ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಯಶ್!
- ಟಾಕ್ಸಿಕ್ ಶೂಟಿಂಗ್ ಮಧ್ಯೆಯೇ ಯಶ್ ಹೊಸ ಫೋಟೋ ಶೂಟ್
- KGF ಚಾಪ್ಟರ್ 2 ಬಳಿಕ ರಾಕಿಂಗ್ ಸ್ಟಾರ್ ತಂಡದಿಂದ ಬಿಗ್ ಅಪ್ಡೇಟ್!
KGF ಚಾಪ್ಟರ್ 2 ಬಳಿಕ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಟಾಕ್ಸಿಕ್ ಶೂಟಿಂಗ್ ಮಧ್ಯೆಯೇ ಯಶ್ ಮತ್ತೊಂದು ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ತಮ್ಮ ರಾಕಿಂಗ್ ಲುಕ್‌ನ ಅನಾವರಣ ಮಾಡಿದ್ದಾರೆ.
ಟಾಕ್ಸಿಕ್ ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ಯಶ್ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.
ಟಾಕ್ಸಿಕ್ ಸಿನಿಮಾಗಾಗಿ ಸ್ಪೆಷಲ್ ಗೆಟಪ್‌ನಲ್ಲಿರುವ ನಟ ಯಶ್ ಅವರು ಹೊಸ ಲುಕ್‌ನಲ್ಲಿ ಮಿಂಚಿದ್ದಾರೆ. ಫೋಟೋಗೆ ಸಖತ್ ಮಿಂಚಿದ್ದಾರೆ.
ಈ ಶೂಟಿಂಗ್ ಸೆಟ್ ಬಗ್ಗೆ ಹೆಚ್ಚು ಮಾಹಿತಿ ನೀಡದ ಯಶ್ ಅವರು ಇದು ಸಿನಿಮಾಗೆ ಪ್ರಮುಖವಾದ ಪಾತ್ರವಹಿಸುತ್ತದೆ ಎಂದಿದ್ದಾರೆ. ಚಿತ್ರದ ಕಥೆ ಏನು ಅನ್ನೋದನ್ನ ಬೆಳ್ಳಿ ತೆರೆ ಮೇಲೆ ಅಭಿಮಾನಿಗಳು ವೀಕ್ಷಿಸಲಿ ಎಂದಿದ್ದಾರೆ.
ಕೆವಿಎನ್​ ಪ್ರೊಡಕ್ಷನ್​ನಡಿ ಈ ಸಿನಿಮಾ ಮೂಡಿಬರುತ್ತಿದ್ದು, ಯಶ್​ಗೆ ಈ ಬಾರಿ ನಟಿ, ನಿರ್ದೇಶಕಿ ಗೀತು ಮೋಹನ್​ದಾಸ್​​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.
ಇದನ್ನೂ ಓದಿ: ರಾಜಧಾನಿಯಲ್ಲೇ ‘ಯಶ್’ ಓಂಕಾರ; ಟಾಕ್ಸಿಕ್ ಮುಹೂರ್ತದ ಸ್ಪೆಷಾಲಿಟಿ ಏನು? ವಿಡಿಯೋ ನೋಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ