newsfirstkannada.com

ತಮಿಳು ಸೀರಿಯಲ್​ನಲ್ಲಿ ಕನ್ನಡದ ಹುಡ್ಗ.. ತ್ರಿಪುರ ಸುಂದರಿ ಖ್ಯಾತಿಯ ನಟನಿಗೆ ಬಿಗ್ ಚಾನ್ಸ್

Share :

Published May 4, 2024 at 6:12am

  ತಮಿಳು ಧಾರಾವಾಹಿಯಲ್ಲಿ ​ಕನ್ನಡದ ನಟ ಎಂಟ್ರಿ.. ಯಾವ ಪಾತ್ರ?

  ​ಇದೇ ಮೊದಲ ಬಾರಿಗೆ ಲೀಡ್ ರೋಲ್​ನಲ್ಲಿ ಅಭಿನಯ ಮಾಡ್ತಾವ್ರೆ

  ಪ್ಯಾಂಟಸಿ ಕಥೆ ಮೂಲಕ ವೀಕ್ಷಕರನ್ನ ರಂಜಿಸಿದ್ದ ತ್ರಿಪುರ ಸುಂದರಿ

ತಮಿಳು ಕಿರುತೆರೆಗೆ ಎಂಟ್ರಿ ಕೊಟ್ಟ ತ್ರಿಪುರ ಸುಂದರಿ ಖ್ಯಾತಿಯ ನಟ. ಹೌದು​ ದಿವ್ಯಾ ಸುರೇಶ್​ ಹಾಗೂ ಅಭಿನವ್​ ವಿಶ್ವನಾಥನ್​ ಜೋಡಿಯಾಗಿ ಕಾಣಿಸಿಕೊಂಡಿದ್ದ ತ್ರಿಪುರ ಸುಂದರಿ ಪ್ಯಾಂಟಸಿ ಕತೆ ಮೂಲಕ ವೀಕ್ಷಕರನ್ನ ರಂಜಿಸಿತ್ತು. ಈ ಬಗ್ಗೆ ಮಾತ್ನಾಡೋಕೆ ಕಾರಣ ನಾಯಕನ ತಮ್ಮನ ಪಾತ್ರ.

ಪ್ರದ್ಯುಮ್ನ ಪಾತ್ರದ ತಮ್ಮ ನಿನಾದ್​ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಫ್ಲರ್ಟ್​ ಮಾಡ್ತಾ, ಜಾಲಿಯಾಗಿ ಸುತ್ತಾಡೋ ಬಿಂದಾಸ್​ ಪಾತ್ರ ನಿನಾದ್. ಈ ಪಾತ್ರಕ್ಕೆ ಜೀವ ತುಂಬಿದ್ದ ನಟ ಬೆಂಗಳೂರಿನ ಹುಡುಗ ಹರ್ಷ ನಾಗಪಾಲ್​. ಸದ್ಯ ತಮಿಳಿಗೆ ಹಾರಿದ್ದಾರೆ ನಟ.

ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ಬಸ್‌ ಪಲ್ಟಿ.. ಹೊನ್ನಾವರ ಘಾಟಿ ಬಳಿ ಭೀಕರ ಅಪಘಾತ; 80 ಮಂದಿಯಲ್ಲಿ ಹಲವರ ಕೈ, ಕಾಲು ಕಟ್ 

ಇದನ್ನೂ ಓದಿ: ಬಿಸಿಲಿನ ತಾಪಮಾನ; ರಾಯಚೂರನ್ನೇ ಸೈಡ್ ಮಾಡಿದ ಮಂಡ್ಯ.. ಎಷ್ಟು ಡಿಗ್ರಿ ಸೆಲ್ಸಿಯಸ್​ ದಾಖಲಾಯ್ತು?

ತ್ರಿಪುರ ಸುಂದರಿಯಲ್ಲಿ ಮುದ್ದು ಪೆದ್ದು​ ತರ್ಲೆ​ ಗ್ಯಾಂಗ್​ನ ಲೀಡರ್ ಆಗಿ ಗಮನ ಸೇಳಿದಿದ್ದ ಹರ್ಷ ನಾಯಕನಾಗಿ ಲಾಂಚ್​ ಆಗ್ತಿದ್ದಾರೆ. ತಮಿಳಿನ ಸನ್​ ಟಿವಿಯಲ್ಲಿ ಪ್ರಸಾರವಾಗಲಿರುವ ಪೂನ್ನಗಯೈ ಪೂವೆ ಧಾರಾವಾಹಿಗೆ ಬಣ್ಣಹಚ್ಚಿದ್ದಾರೆ. ಮಾಡಲ್​ ಕಮ್​ ನಟ ಆಗಿರೋ ಹರ್ಷ ಇದೇ ಮೊದಲ ಬಾರಿಗೆ ಲೀಡ್​ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ​ ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಮಿಳು ಸೀರಿಯಲ್​ನಲ್ಲಿ ಕನ್ನಡದ ಹುಡ್ಗ.. ತ್ರಿಪುರ ಸುಂದರಿ ಖ್ಯಾತಿಯ ನಟನಿಗೆ ಬಿಗ್ ಚಾನ್ಸ್

https://newsfirstlive.com/wp-content/uploads/2024/05/TRIPUR_SUNDARI.jpg

Load More