newsfirstkannada.com

ಲಾರಿಗೆ ಡಿಕ್ಕಿ ಹೊಡೆದ ದಂಪತಿ ಸಂಚರಿಸುತ್ತಿದ್ದ ಬೈಕ್​.. ಪತಿ ಸಾವು, ಪತ್ನಿಗೆ ಗಾಯ

Share :

Published April 27, 2024 at 9:51am

  34 ವರ್ಷದ ಪತಿ ಬೈಕ್​ ಅಪಘಾತದಲ್ಲಿ ಸಾವು

  ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪತಿ ಸ್ಥಳದಲ್ಲೇ ಸಾವು

  ದಂಪತಿ ಬೈಕ್​ನಲ್ಲಿ ಸಂಚರಿಸುತ್ತಿರುವಾಗ ಎದುರಾದ ಅಪಘಾತ.. ಪತ್ನಿಗೆ ಗಾಯ

ಕಲಬುರಗಿ: ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಢೋಗಿ ನಾಲಾ ಬಳಿ‌ ನಡೆದಿದೆ ಪರಿಣಾಮ ಪತಿ ಸಾವನ್ನಪ್ಪಿದ್ದಾನೆ. ಪತ್ನಿಗೆ ಗಾಯವಾಘಿದೆ.

ಸಾವನ್ನಪ್ಪಿದ ಬೈಕ್ ಸವಾರನನ್ನ ಅರ್ಜುನ್ (34) ಎಂದು ಗುರುತಿಸಲಾಗಿದೆ. ಈತ ಯಾದಗಿರಿ ಜಿಲ್ಲೆಯ ಬಳಿಚಕ್ರ ಗ್ರಾಮದ ನಿವಾಸಿಯಾಗಿದ್ದು, ಲಾರಿಗೆ ಡಿಕ್ಕಿಗೆ ಹೊಡೆದ ಪರಿಣಾಮ ಅರ್ಜುನ್​ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಹೀಗೆ ಮಾಡಿದ್ರೆ ಭಾರತ ಬಿಟ್ಟು ಹೋಗ್ತೇವೆ ಎಂದು ಎಚ್ಚರಿಸಿದ ವಾಟ್ಸ್​ಆ್ಯಪ್​! ಅಷ್ಟಕ್ಕೂ ಸರ್ಕಾರ​​ದ ಜೊತೆಗಿನ ಜಟಾಪಟಿ ಏನು?

ಅರ್ಜುನ್ ಮತ್ತು ಆತನ ಪತ್ನಿ ಪುಣೆಯಿಂದ ಯಾದಗಿರಿ ಕಡೆ ಬೈಕ್ ಮೇಲೆ ಹೊರಟಿದ್ದರು. ಆದರೆ ಎದುರಿಗೆ ಬಂದ ಲಾರಿಗೆ ದಂಪತಿ ತೆರಳುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ನರೋಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಾರಿಗೆ ಡಿಕ್ಕಿ ಹೊಡೆದ ದಂಪತಿ ಸಂಚರಿಸುತ್ತಿದ್ದ ಬೈಕ್​.. ಪತಿ ಸಾವು, ಪತ್ನಿಗೆ ಗಾಯ

https://newsfirstlive.com/wp-content/uploads/2024/04/Truck-and-Bike.jpg

Load More