newsfirstkannada.com

BREAKING: ಭರ್ತಿಯಾದ ತುಂಗಭದ್ರಾ ಡ್ಯಾಂ.. 19ನೇ ಚೈನ್​ಲಿಂಕ್​ ಗೇಟ್​ ಕಟ್​.. ನದಿ ಪಾತ್ರದ ಜನರಲ್ಲಿ ಆತಂಕ

Share :

Published August 11, 2024 at 6:34am

Update August 11, 2024 at 6:36am

    ಹೊಸಪೇಟೆ ನಗರದ ಹೊರಭಾಗದಲ್ಲಿರೋ ತುಂಗಾಭದ್ರಾ ಡ್ಯಾಂ

    ಸಂಪೂರ್ಣ ಭರ್ತಿಯಾಗಿದ್ದ ಕಾರಣ ಜಲಾಶಯ ಗೇಟ್​ಗೆ ಭಾರೀ ಹಾನಿ

    ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿ ಚೈನ್​ ಲಿಂಕ್​ ತುಂಡಾಗಿದೆ

ಬೆಂಗಳೂರು: ತುಂಗಭದ್ರಾ ಜಲಾಶಯದ 19ನೇ ಚೈನ್​ಲಿಂಕ್​ ಗೇಟ್​ ಕಟ್​ ಆಗಿದ್ದು, ಭಾರೀ ಪ್ರಮಾಣದ ನೀರು  ನದಿಗೆ ಹರಿಯುತ್ತಿದೆ. ಒಂದೇ ಗೇಟ್​ನಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದ್ದು, ಗೇಟ್ ಕಟ್ ಆಗಿದ್ದರಿಂದ ನದಿ ಪಾತ್ರದಲ್ಲಿ ಜನರಲ್ಲಿ ಆತಂಕ ಶುರುವಾಗಿದೆ.

ಇದನ್ನೂ ಓದಿ: ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ, ಮನೆಯಲ್ಲಿ ಶುಭ ಕಾರ್ಯಗಳ ಚರ್ಚೆ; ಏನ್ ಹೇಳ್ತಿದೆ ಇಂದಿನ ಭವಿಷ್ಯ!

ಮಳೆಯಿಂದಾಗಿ ಹೊಸಪೇಟೆ ನಗರದ ಹೊರಭಾಗದಲ್ಲಿರೋ ತುಂಗಾಭದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದ್ದ ಕಾರಣ ಜಲಾಶಯ ಗೇಟ್​ಗೆ ಭಾರೀ ಹಾನಿಯಾಗಿದೆ. ಹೀಗಾಗಿ ಜಲಾಶಯ ನೀರಿನ ಒತ್ತಡಕ್ಕೆ ಗೇಟ್ ಕಿತ್ತುಹೋಗಿದೆ.​ ತನ್ನಿಂದ ತಾನೇ ಡ್ಯಾಂನ ಗೇಟ್ ಓಪನ್ ಆಗಿದೆ.​

ಇದನ್ನೂ ಓದಿ: ನೀವು ಸುಂದರವಾಗಿ ಕಾಣಬೇಕಂದ್ರೆ ಈ ಹಣ್ಣು ತಿಂದ್ರೆ ಸಾಕು.. ಚರ್ಮದ ಸಮಸ್ಯೆಗೆ ಇದುವೇ ರಾಮಬಾಣ!

ಇದು ಇತಿಹಾಸದಲ್ಲೇ ಫಸ್ಟ್​

ಜಲಾಶಯ ಇತಿಹಾಸದಲ್ಲೇ ಮೊದಲ ಬಾರಿ ಚೈನ್​ ಲಿಂಕ್​ ತುಂಡಾಗಿದೆ. ​ಜಲಾಶಯ ಭರ್ತಿಯಾಗಿರೋದ್ರಿಂದ ಈ ವೇಳೆ ಗೇಟ್ ದುರಸ್ತಿ ಮಾಡೋದು ಅಸಾಧ್ಯವಾಗಿದೆ.

ಇದನ್ನೂ ಓದಿ: ಮಾತನಾಡಲು, ಸೆಕ್ಸ್‌ ಮಾಡಲು ಒಂದೊಂದು ರೇಟ್​ ಫಿಕ್ಸ್ ಮಾಡಿದ ಹೆಂಡ್ತಿ; ಕೋರ್ಟ್‌ಗೆ ಹೋದ ಗಂಡನಿಗೆ ಏನಾಯ್ತು?

ಕೋಟೆ ಪ್ರದೇಶದ ಜನರಿಗೆ ಎಚ್ಚರಿಕೆ

ಓವರ್​ ಲೋಡ್‌ನಿಂದ ತುಂಗಭದ್ರಾ ಡ್ಯಾಂ ಗೇಟ್​ ಕಿತ್ತುಹೋಗಿದ್ದರಿಂದ ಕಂಪ್ಲಿ ಪಟ್ಟಣದ ಜನರಿಗೆ ಹೆಚ್ಚಿದ ಆತಂಕ ಮನೆ ಮಾಡಿದೆ. ಹೆಚ್ಚಿನವರು ನದಿಯತ್ತ ದಾಪುಗಾಲು ಹಾಕುತ್ತಿದ್ದಾರೆ. ಈಗಾಗಲೇ ಕಂಪ್ಲಿ ಪಟ್ಟಣ ಕೋಟೆ ಪ್ರದೇಶದ ಜನರಿಗೆ ಎಚ್ಚರಿಕೆ ಸಂದೇಶ ಕೂಡ ರವಾನಿಸಲಾಗಿದೆ. ಗೇಟ್​ ಒಡೆದ ಬಳಿಕ ಆತಂಕಗೊಂಡ ಕಂಪ್ಲಿಯ ಕೋಟೆ ಪ್ರದೇಶದ ಜನರು ಜಾಗರಣೆ ಮಾಡುವ ಪರಿಸ್ಥಿತಿ ಬಂದೊದಗಿದೆ.

ಇದನ್ನೂ ಓದಿ: ಅಬ್ಬಾ.. ಬಾಂಗ್ಲಾದಲ್ಲಿ ತಿರುಗಿಬಿದ್ದ ಹಿಂದೂಗಳಿಂದ ಅತಿ ದೊಡ್ಡ ದಂಗೆ; ಏನೆಲ್ಲಾ ನೋವು? ಎಷ್ಟೆಲ್ಲಾ ಕ್ರೌರ್ಯ?

TB ಬೋರ್ಡ್​ನಿಂದಲೇ ಎಚ್ಚರಿಕೆ

ಇನ್ನು ನದಿ ಪಾತ್ರದ ಜನರಿಗೆ TB ಬೋರ್ಡ್​ನಿಂದಲೇ ಎಚ್ಚರಿಕೆ ರವಾನಿಸಲಾಗಿದೆ. ಕಂಪ್ಲಿ ಸೇತುವೆಗೆ ಪೊಲೀಸ್ ಬಂದೋಬಸ್ ನಿಯೋಜನೆ ಮಾಡಲಾಗಿದೆ. ನದಿ ಪಾತ್ರಕ್ಕೆ ಬಂದ ಜನರನ್ನ ಪೊಲೀಸರು ಹಿಂದಿರುಗಿ ಕಳುಹಿಸುತ್ತಿದ್ದಾರೆ. ನದಿ ಸಂಪರ್ಕದ ರಸ್ತೆಯಲ್ಲಿ ಬ್ಯಾರಿಕೇಡ್​​ಗಳ ಅಳವಡಿಕೆ ಮಾಡಲಾಗಿದೆ. ಯಾವ್ದೆ ಕ್ಷಣದಲ್ಲೂ ನದಿಗೆ ಇನ್ನಷ್ಟು ಪ್ರಮಾಣ ನೀರು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಭರ್ತಿಯಾದ ತುಂಗಭದ್ರಾ ಡ್ಯಾಂ.. 19ನೇ ಚೈನ್​ಲಿಂಕ್​ ಗೇಟ್​ ಕಟ್​.. ನದಿ ಪಾತ್ರದ ಜನರಲ್ಲಿ ಆತಂಕ

https://newsfirstlive.com/wp-content/uploads/2024/08/Tungabadra-dam.jpg

Load More