newsfirstkannada.com

ಕೊಹ್ಲಿ ನಿಜವಾಗಲೂ ಔಟ್ಟೋ ಅಲ್ಲವೋ? ಅಂಪೈರ್​ ಗೊಂದಲದ ತೀರ್ಪು ನೀಡಿದ್ದೇಕೆ?

Share :

Published March 22, 2024 at 9:05pm

Update March 22, 2024 at 9:09pm

    ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆರ್​​ಸಿಬಿ

    ವಿರಾಟ್​ ಕೊಹ್ಲಿ ನಿಜವಾಗಲೂ ಔಟಾದ್ರಾ? ಅಥವಾ ಅದು ಬೌಂಡರಿಯೇ?

    ಕೊಹ್ಲಿ ಔಟ್​ ವಿಚಾರದಲ್ಲಿ ಅಂಪೈರ್​​ ಕನ್​ಫ್ಯೂಸ್​ ಆಗಿದ್ದೇಕೆ? ತೀರ್ಪೇನು?

ಇಂದು ಚೆನ್ನೈ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಬ್ಯಾಟಿಂಗ್​ ಮಾಡುತ್ತಿದೆ.

ಇನ್ನು, ಆರ್​​ಸಿಬಿ ಪರ ಓಪನಿಂಗ್​​​ ಮಾಡಿದ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅಚ್ಚರಿ ರೀತಿಯಲ್ಲಿ ಔಟ್​ ಆಗಿದ್ದಾರೆ. ಮುಸ್ತಾಫಿಜುರ್ ಬೌಲಿಂಗ್​ನಲ್ಲಿ ಸಿಕ್ಸ್​ ಹೊಡೆಯಲು ಹೋದ ಕೊಹ್ಲಿಯದ್ದು ಫೋರಾ ಅಥವಾ ಔಟಾ ಎಂದು ಅಂಪೈರ್​ ಕನ್​ಫ್ಯೂಸ್​ ಆದರು.

ಇನ್ನು, ರಹಾನೆ ಕ್ಯಾಚ್​​ ಹಿಡಿದು ಇನ್ನೇನು ಬೌಂಡರಿಗೆ ಬೀಳಬೇಕಿತ್ತು ಎನ್ನುವಷ್ಟರಲ್ಲಿ ಬಾಲ್​ ಎಸೆದರು. ಆಗ ಅಲ್ಲೇ ಇದ್ದ ರಾಚಿನ್​ ರವೀಂದ್ರ ಕ್ಯಾಚ್​ ಹಿಡಿದು ಔಟ್​ ಮಾಡಿದ್ರು. ಮೊದಲು ಬೌಂಡರಿ ನೀಡಿದ್ದ ಅಂಪೈರ್​ ಬಳಿಕ ಔಟ್​ ಕೊಟ್ಟರು. ಕೊಹ್ಲಿ 20 ಬಾಲ್​ನಲ್ಲಿ 1 ಸಿಕ್ಸರ್​ನೊಂದಿಗೆ 21 ರನ್​ ಗಳಿಸಿದ್ರು. ಈ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ರು.

ಇದನ್ನೂ ಓದಿ: ಫಾಫ್​​ ಭರ್ಜರಿ ಬ್ಯಾಟಿಂಗ್.. ಆರ್​​ಸಿಬಿಗೆ ಕೈಕೊಟ್ಟ ಪಾಟಿದಾರ್​​, ಮ್ಯಾಕ್ಸಿ!​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕೊಹ್ಲಿ ನಿಜವಾಗಲೂ ಔಟ್ಟೋ ಅಲ್ಲವೋ? ಅಂಪೈರ್​ ಗೊಂದಲದ ತೀರ್ಪು ನೀಡಿದ್ದೇಕೆ?

https://newsfirstlive.com/wp-content/uploads/2024/03/Kohli-out.jpg

Load More