newsfirstkannada.com

VIDEO: KKR ​​ವಿರುದ್ಧ ಪಂದ್ಯದಲ್ಲಿ ಆರ್​​​ಸಿಬಿಗೆ ಮತ್ತೊಂದು ಮಹಾಮೋಸ; ಅದು ಸಿಕ್ಸಾ? ಫೋರಾ?

Share :

Published April 22, 2024 at 5:23pm

    ಆರ್​​ಸಿಬಿ ಟೀಮ್​​, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ನಡೆದ ರೋಚಕ ಪಂದ್ಯ

    ವಿವಾದಾತ್ಮಕ ತೀರ್ಪಿಗೆ ಬಲಿಯಾದ ಆರ್​​ಸಿಬಿ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ

    ವಿರಾಟ್​​ ಕೊಹ್ಲಿ ಔಟ್​ ಬೆನ್ನಲ್ಲೇ ಆರ್​​ಸಿಬಿ ಟೀಮ್​ಗೆ ಮತ್ತೊಂದು ಮಹಾಮೋಸ

ಇತ್ತೀಚೆಗೆ ಕೋಲ್ಕತ್ತಾದ ಈಡನ್​ ಗಾರ್ಡೆನ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹೈವೋಲ್ಟೇಜ್​​​ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಆರ್​​ಸಿಬಿ 1 ರನ್​ನಿಂದ ಸೋತಿದೆ.

ಟಾಸ್​ ಸೋತರೂ ಮೊದಲು ಬ್ಯಾಟಿಂಗ್​ ಮಾಡಿದ ಕೆಕೆಆರ್​ 20 ಓವರ್​ಗೆ 222 ರನ್‌ ಗಳಿಸಿ ಆರ್​​​ಸಿಬಿಗೆ ಸವಾಲಿನ ಮೊತ್ತ ಟಾರ್ಗೆಟ್​ ನೀಡಿತ್ತು. ಈ ಬೃಹತ್​ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಆರ್​​ಸಿಬಿ ತಂಡ ನಿಗದಿತ 20 ಓವರ್​ಗೆ 10 ವಿಕೆಟ್ ನಷ್ಟಕ್ಕೆ 221 ರನ್​ ಗಳಿಸಿ 1 ರನ್​​ನಿಂದ ರೋಚಕ ಸೋಲು ಕಂಡಿದೆ.

ಇಷ್ಟಾದ್ರೂ ವಿರಾಟ್ ಕೊಹ್ಲಿ ಅವರದ್ದು ಔಟೋ ಇಲ್ಲವೋ? ಎಂಬ ಚರ್ಚೆ ನಡೆಯುತ್ತಿದೆ. ಕೊಹ್ಲಿ ಔಟ್​ ಆದ ರೀತಿ ವಿವಾದಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಆರ್​​​ಸಿಬಿ ಸ್ಟಾರ್​​ ಬ್ಯಾಟರ್​ ಸುಯಶ್​ ಪ್ರಭುದೇಸಾಯಿ​​ ಸಿಡಿಸಿದ ಸಿಕ್ಸ್​ ಅನ್ನು ಫೋರ್​​ ನೀಡಿ ಮತ್ತೊಂದು ವಿವಾದ ಸೃಷ್ಟಿಸಿದ್ರು.

ವಿರಾಟ್ ಕೊಹ್ಲಿ ಔಟಾದ ಬಾಲ್‌ ನೋ ಬಾಲ್‌ ಆಗಿತ್ತು ಅಂತ ಎಲ್ಲರಿಗೂ ಗೊತ್ತಿದೆ. ಇದರ ಜತೆಗೆ ಆರ್‌ಸಿಬಿಗೆ ಮತ್ತೊಂದು ಮಹಾಮೋಸ ಆಗಿದೆ. ಪ್ರಭುದೇಸಾಯಿ ಹೊಡೆದ ಸಿಕ್ಸರ್‌‌ನ ಅಂಪೈರ್‌ ಯಾವುದೇ ಪರಿಶೀಲನೆ ನಡೆಸದೇ ಫೋರ್‌ ಕೊಟ್ಟಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಬಲಿ; ಅಂಪೈರ್​ ವಿರುದ್ಧ ಆಕ್ರೋಶ ಹೊರಹಾಕಿದ ಎಬಿಡಿ ಹೇಳಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

VIDEO: KKR ​​ವಿರುದ್ಧ ಪಂದ್ಯದಲ್ಲಿ ಆರ್​​​ಸಿಬಿಗೆ ಮತ್ತೊಂದು ಮಹಾಮೋಸ; ಅದು ಸಿಕ್ಸಾ? ಫೋರಾ?

https://newsfirstlive.com/wp-content/uploads/2024/04/Prabhu-Desai.png

Load More