newsfirstkannada.com

ಅಬ್ಬಾ.. ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನರಿಗೆ ಮಳೆಯ ಸಿಂಚನ; ಇಂದು ಈ ಜಿಲ್ಲೆಯ ಮಂದಿ ಫುಲ್​ ಖುಷ್​!

Share :

Published April 3, 2024 at 6:34pm

Update April 3, 2024 at 6:22pm

    ಬಿಸಿಲಿನ ಶಾಖಕ್ಕೆ ಕಂಗೆಟ್ಟಿದ್ದ ಜನತೆಯ ಮುಖದಲ್ಲಿ ಮಂದಹಾಸ

    ಅಕಾಲಿಕ ಮಳೆಯಿಂದ ಈ ಗ್ರಾಮದ ಜನರು ಸಖತ್​​ ಖುಷ್​

    ಸತತ ಬಿಸಿಲಿನ ತಾಪಮಾನದಿಂದ ಬಸವಳಿದಿದ್ದ ಗ್ರಾಮಸ್ಥರಿಗೆ ತಂಗಾಳಿ

ದಾವಣಗೆರೆ: ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ದಾವಣಗೆರೆ ತಾಲೂಕಿನ ಹೆಬ್ಬಾಳದಲ್ಲಿ ಇಂದು ಕೆಲ ಕಾಲ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದ ಹೆಬ್ಬಾಳ ಗ್ರಾಮದ ಜನರು ಫುಲ್​ ಖುಷಿಯಾಗಿದ್ದಾರೆ.

ಇದನ್ನೂ ಓದಿ: BMTC ಬಸ್ಸಿಗೆ ನುಗ್ಗಿದ ಚಿರತೆ ಮರಿ.. ಚಾಲಕನ ಮೇಲೆ ಡೆಡ್ಲಿ ಅಟ್ಯಾಕ್; ಆಮೇಲೇನಾಯ್ತು?

ಸತತ ಬಿಸಿಲಿನ ತಾಪಮಾನದಿಂದ ಬಸವಳಿದಿದ್ದ ಹೆಬ್ಬಾಳ ಗ್ರಾಮದ ಜನತೆಯ ಮುಖದಲ್ಲಿ ಮಳೆ ಮಂದಹಾಸ ತರಿಸಿದೆ. ಸದ್ಯ ದಿಢೀರ್ ಮಳೆಯಿಂದ ಗ್ರಾಮದಲ್ಲಿ ಕೂಲ್ ಕೂಲ್ ವಾತಾವರಣ ಮೂಡಿದೆ. ಬರಗಾಲದಿಂದ ಬೆಂದಿರುವ ಜನರು ಮಳೆಯ ನಿರೀಕ್ಷೆಯಲ್ಲಿದ್ದರು. ಮಳೆಯಾದರೆ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಲ್ಲಿದ್ದ ಜನರ ಮನಸ್ಸಿಗೆ ಮಳೆರಾಯ ರಿಲ್ಯಾಕ್ಸ್ ನೀಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನರಿಗೆ ಮಳೆಯ ಸಿಂಚನ; ಇಂದು ಈ ಜಿಲ್ಲೆಯ ಮಂದಿ ಫುಲ್​ ಖುಷ್​!

https://newsfirstlive.com/wp-content/uploads/2024/04/rain2.jpg

Load More