newsfirstkannada.com

‘ಚಾಣಕ್ಯನನ್ನೇ ಬಿಟ್ಟಿಲ್ಲ, ಇನ್ನು ನಾನ್ಯಾವ ಲೆಕ್ಕ​’; ಟ್ರೋಲಿಗರಿಗೆ ಖಡಕ್​ ಉತ್ತರ ಕೊಟ್ಟ ಪ್ರಾಚಿ

Share :

Published April 28, 2024 at 10:45am

Update April 28, 2024 at 10:47am

    10ನೇ ತರಗತಿ ಯುಪಿ ಬೋರ್ಡ್ ಪರೀಕ್ಷೆಯಲ್ಲಿ ಪ್ರಾಚಿ ನಿಗಮ್​ ಟಾಪರ್​

    98.5 ಶೇಕಡಾ ಅಂಕಗಳಿಸುವ ಮೂಲಕ ಟಾಪರ್​ ಆಗಿ ಮಿಂಚಿದ್ದ ಪ್ರಾಚಿ

    600 ಅಂಕದಲ್ಲಿ 591 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್

10ನೇ ತರಗತಿ ಯುಪಿ ಬೋರ್ಡ್​ ಪರೀಕ್ಷೆಯಲ್ಲಿ 98.5 ಶೇಕಡಾ ಅಂಕಗಳಿಸುವ ಮೂಲಕ ಅಗ್ರಸ್ಥಾನದಲ್ಲಿರುವ ಪ್ರಾಚಿ ನಿಗಮ್​​ ತನ್ನ ಮುಖದ ಮೇಲಿನ ಕೂದಲಿಗೆ ಟ್ರೋಲ್​ ಮಾಡುವವರಿಗೆ ಖಡಕ್​ ಉತ್ತರ ನೀಡಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಡಲ್ಲ ಎಂದು ಹೇಳಿದ್ದಾರೆ.

ಪ್ರಾಚಿ ನಿಗಮ್​, ‘ಜನರು ಚಾಣಕ್ಯನನ್ನೇ ಬಿಟ್ಟಿಲ್ಲ. ಇನ್ನು ನಾನು ಯಾವ ಲೆಕ್ಕ. ಯಾವುದಕ್ಕೂ ತಲೆ ಕಡೆಸಿಕೊಳ್ಳಲ್ಲ’ ಎಂದು ಹೇಳಿದ್ದಾರೆ. ಜೊತೆಗೆ ‘ತನಗೆ ಸಪೋರ್ಟ್​ ಮಾಡಿದವರಿಗೆ ಧನ್ಯವಾದ’ ತಿಳಿಸಿದ್ದಾರೆ.

ಯುಪಿ ಬೋರ್ಡ್​​ ಎಕ್ಸಾಂನಲ್ಲಿ ಟಾಪರ್​ ಆಗಿ ಗುರುತಿಸಿಕೊಂಡಾಗ ಕೆಲವರು ನನ್ನ ಫೋಟೋ ಹಂಚಿಕೊಂಡರು. ಅದರಲ್ಲಿ ಕೆಲವರು ನನಗೆ ಬೆಂಬಲ ನೀಡಿದರೆ, ಇನ್ನು ಕೆಲವರು ತಮಾಷೆ ಮಾಡಿದರು. ಆದರೆ ನನ್ನ ಮುಖದ ಮೇಲಿನ ಕೂದಲಿನ ಬಗ್ಗೆ ಟ್ರೋಲ್​ ಮಾಡುವವರು ಕಂಡಿತವಾಗಿಯೂ ಮುಂದುವರೆಸಬಹುದು. ಇದರಿಂದ ಯಾವುದೇ ಬದಲಾವಣೆ ಆಗಲ್ಲ ಎಂದು ಪ್ರಾಚಿ ಹೇಳಿಕೊಂಡಿದ್ದಾರೆ.

ಪ್ರಾಚಿ ನಿಗಮ್​ ಮೂಲತಃ ಸೀತಾಪುರ ಮೂಲದವರು. 600 ಅಂಕದಲ್ಲಿ 591 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್​ ಆಗಿ ಗುರುತಿಸಿಕೊಂಡಿದ್ದಾರೆ. ಆ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ವೇಗವಾಗಿ ಬಂದು ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಇನೋವಾ ಕಾರು.. ಯುವತಿ ಸಾವು, ಐವರಿಗೆ ಗಾಯ

ಪ್ರಾಚಿ ಮುಖದ ಮೇಲಿನ ಕೂದಲನ್ನು ಇಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡಿದ್ದಾರೆ. ಆದರೆ ಇದ್ಯಾವುದಕ್ಕೆ ಕ್ಯಾರೆ ಎನ್ನದ ಪ್ರಾಚಿ, ಸಾಮಾಜಿಕ ಜಾಲತಾಣದಲ್ಲಿ ಒಳ್ಳೆದು ಇದೆ, ಕೆಟ್ಟದ್ದು ಇದೆ ಎನ್ನುವ ಮೂಲಕ ಟ್ರೋಲಿಗರಿಗೆ ಉತ್ತರ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಚಾಣಕ್ಯನನ್ನೇ ಬಿಟ್ಟಿಲ್ಲ, ಇನ್ನು ನಾನ್ಯಾವ ಲೆಕ್ಕ​’; ಟ್ರೋಲಿಗರಿಗೆ ಖಡಕ್​ ಉತ್ತರ ಕೊಟ್ಟ ಪ್ರಾಚಿ

https://newsfirstlive.com/wp-content/uploads/2024/04/Prachi-Nigam.jpg

Load More