newsfirstkannada.com

ಸ್ನೇಹಿತನ ಮೇಲೆ ಪ್ರೀತಿಯ ವ್ಯಾಮೋಹ.. ಗುಟ್ಟಾಗಿ ಗೆಳೆಯನ ಲಿಂಗವನ್ನೇ ಬದಲಾಯಿಸಿಬಿಟ್ಟ ಪ್ರಿಯಕರ..!

ಸಾಂದರ್ಭಿಕ ಚಿತ್ರ

Share :

Published June 21, 2024 at 2:03pm

    ಇದು ಮೋಸದ ಜಾಲಕ್ಕೆ ಬಿದ್ದು ಅವನು ಅವಳಾದ ಕಥೆ..!

    ಸ್ಥಳೀಯ ಆಸ್ಪತ್ರೆ ವೈದ್ಯರ ವಿರುದ್ಧವೂ ಗಂಭೀರ ಆರೋಪ

    ಪೊಲೀಸರಿಂದ ಕೇಸ್ ದಾಖಲು, ತನಿಖೆ ಆರಂಭಿಸಿದ್ದಾರೆ

ಉತ್ತರ ಪ್ರದೇಶದ ಮುಜಾಫರ್​​ನಗರದ ಸ್ಥಳೀಯ ಆಸ್ಪತ್ರೆಯ ವೈದ್ಯರು ಯಡಿವಟ್ಟು ಮಾಡಿದ್ದು, ರೋಗಿಯೊಬ್ಬರ ಲಿಂಗವನ್ನು ಬದಲಾಯಿಸಿ ಕೈಸುಟ್ಟುಕೊಂಡಿದ್ದಾರೆ. ಪ್ರಕರಣ ದೊಡ್ಡದಾಗುತ್ತಿದ್ದಂತೆಯೇ ಆಸ್ಪತ್ರೆ ವ್ಯಕ್ತಿಯ ಆರೋಪವನ್ನು ನಿರಾಕರಿಸಿದ್ದು, ಆತ ಹೇಳಿದ ಕಾರಣಕ್ಕೆ ಲಿಂಗ ಬದಲಾವಣೆ ಮಾಡಲಾಗಿದೆ ಎಂದಿದೆ.

ವ್ಯಕ್ತಿ ಮಾಡಿದ ಆರೋಪದ ಪ್ರಕಾರ.. ನನಗೆ ಓಂ ಪ್ರಕಾಶ್ ಎಂಬಾತ ಪರಿಚಯ. ಈತ ನನಗೆ ಕಿರುಕುಳ ನೀಡುತ್ತಿದ್ದ. ಜೂನ್ ಮೂರರಂದು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡ ಬಂದಿದ್ದ. ಅಲ್ಲಿ ನನಗೆ ಅರವಳಿಕೆ ನೀಡಿ ಎಚ್ಚರ ತಪ್ಪುವಂತೆ ಮಾಡಿದ್ದಾರೆ. ನಂತರ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ನನಗೆ ಮಾರನೇಯ ದಿನ ಎಚ್ಚರವಾದಾಗ ಗೊತ್ತಾಗಿದೆ. ನನ್ನ ಖಾಸಗಿ ಭಾಗವನ್ನು ಕಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ದರ್ಶನ್ ಅವರ ಮಹಿಳಾ ಅಭಿಮಾನಿಗೆ ಬಿಗ್ ಶಾಕ್ ಕೊಟ್ಟ ಜೆಡಿಎಸ್​.. ಮಾಡಿದ ತಪ್ಪು ಏನು..

ಆರೋಪ ಏನು..?
ನಾನು ಎದ್ದಾಗ ಓಂಪ್ರಕಾಶ್ ಹೇಳಿದ. ನೀನೀಗ ಮಹಿಳೆ. ನಾನೀಗ ನನ್ನನ್ನು ಲಖನೌಗೆ ಕರೆದುಕೊಂಡು ಹೋಗ್ತೇನೆ. ಅಲ್ಲಿ ಮದುವೆ ಆಗಿ ಮನೆಗೆ ಕರೆದುಕೊಂಡು ಹೋಗ್ತೇನೆ. ಅದಕ್ಕೆ ನಾನು ಒಪ್ಪಲಿಲ್ಲ. ಆಗ ಆತ ನನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ನಮ್ಮ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಡುವಂತೆ ಆವಾಜ್ ಹಾಕಿದ್ದಾನೆ. ಇದರಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.

ಸಂತ್ರಸ್ತನ ತಂದೆ ನೀಡಿದ ದೂರಿನ ಆಧಾರದ ಮೇಲೆ ಜೂನ್ 16 ರಂದು ಓಂಪ್ರಕಾಶ್​​ನನ್ನು ಪೊಲೀಸರು ಬಂಧಿಸಿದ್ದಾರೆ. ಭಾರೀ ಸಂಚಲನ ಮೂಡಿಸಿರು ಈ ಕೇಸ್​ಗೆ ಭಾರತೀಯ ಕಿಸಾನ್ ಯೂನಿಯನ್ ಬೆಂಬಲ ನೀಡಿದ್ದು, ಪ್ರತಿಭಟನೆ ನೆಡಸಿದೆ. ಇನ್ನು ಪೊಲೀಸರು ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ:ದರ್ಶನ್​​ ವಿರುದ್ಧ ನಾಲ್ಕು.. ​ಕಪ್ಪೆ, ರಘು, ಮೂರ್ತಿ ವಿರುದ್ಧವೂ ಕೇಸ್.. ಬೆಚ್ಚಿ ಬೀಳುವಂತಿವೆ ಕ್ರಿಮಿನಲ್ ಬ್ಯಾಕ್​ಗ್ರೌಂಡ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನೇಹಿತನ ಮೇಲೆ ಪ್ರೀತಿಯ ವ್ಯಾಮೋಹ.. ಗುಟ್ಟಾಗಿ ಗೆಳೆಯನ ಲಿಂಗವನ್ನೇ ಬದಲಾಯಿಸಿಬಿಟ್ಟ ಪ್ರಿಯಕರ..!

https://newsfirstlive.com/wp-content/uploads/2024/06/OT.jpg

Load More