ವ್ಯಾಲೆಂಟೈನ್ಸ್ ಡೇಗೆ ರಿಯಲ್ ಸ್ಟಾರ್ ಏನ್ ಸರ್ಪ್ರೈಸ್ ಕೊಡ್ತಾರೆ?
ಉಪೇಂದ್ರ ಅವರೇ ನಿರ್ದೇಶನ ಮಾಡುತ್ತಿರುವ ಬಹು ನಿರೀಕ್ಷಿತ ಚಿತ್ರ
ತಮ್ಮದೇ ಅದ್ಭುತವಾದ ಫೋಟೋ ಶೇರ್ ಮಾಡಿ ಉಪ್ಪಿ ಹೇಳಿದ್ದೇನು?
ಉಪೇಂದ್ರ ಅಂದರೆ ಯಾವಾಗಲೂ ಹೊಸದಾಗಿ ಯೋಚನೆ ಮಾಡುತ್ತಿರುತ್ತಾರೆ. ಅವರ ಸಿನಿಮಾದ ಟೈಟಲ್ಗಳೇ ಭಿನ್ನ ವಿಭಿನ್ನವಾಗಿರುತ್ತವೆ. ಪ್ರೇಕ್ಷಕರಿಗೆ ಸಿನಿಮಾದ ಮೂಲಕವೇ ಸಮಾಜದ ಅರಿವನ್ನು ಮೂಡಿಸುವ ಶ್ರೇಷ್ಠ ಕನ್ನಡದ ನಟ. ಉಪೇಂದ್ರ ಅವರು ಭಾರೀ ಬಜೆಟ್ನಲ್ಲಿ ಯುಐ ಸಿನಿಮಾ ಡೈರೆಕ್ಟ್ ಮಾಡುವುದರ ಜೊತೆಗೆ ಅದರಲ್ಲಿ ತಾವೇ ಅಭಿನಯ ಮಾಡುತ್ತಿದ್ದಾರೆ. ಸದ್ಯದ ಹೊಸ ಸಂಗತಿ ಎಂದರೆ, ಯುಐ ಮೂವಿಯ ಪ್ರೋಮೋ ರಿಲೀಸ್ಗೆ ರೆಡಿಯಾಗಿದೆ. ಯಾವಾಗ?
ವ್ಯಾಲೆಂಟೈನ್ಸ್ ಡೇಯಂದು ಅಂದರೆ ಇದೇ ಫೆಬ್ರವರಿ 14ರಂದು ಯುಐ ಸಿನಿಮಾದ ಫಸ್ಟ್ ಸಿಂಗಲ್ ಪ್ರೋಮೋವನ್ನ ಚಿತ್ರತಂಡ ರಿಲೀಸ್ ಮಾಡುತ್ತಿದೆ. ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿರುವ ಈ ಸಿನಿಮಾದ ಬಿಡುಗಡೆಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಉಪೇಂದ್ರ ಅವರೇ ನಿರ್ದೇಶನ ಮಾಡಿದ್ದರಿಂದ ಚಿತ್ರದಲ್ಲಿ ಹೊಸದಾಗಿ ಏನಿರಬಹುದು ಎಂಬುದು ಉಪ್ಪಿ ಫ್ಯಾನ್ಸ್ ಕುತೂಹಲವಾಗಿದೆ.
Feel the love and the rhythm this Valentine's Day! ❤️, #UITheMovie1stSingle promo dropping on Feb 14 at 10am. Get ready to celebrate the beats! 🎶#UITheMovie #Upendra #UppiDirects @nimmaupendra #GManoharan @Laharifilm @enterrtainers @kp_sreekanth #NaveenManoharan @AJANEESHB… pic.twitter.com/sX3F0srFBe
— Upendra (@nimmaupendra) February 12, 2024
ಸದ್ಯ ಉಪೇಂದ್ರ ಅವರು ಯುಐ ಫಸ್ಟ್ ಸಿಂಗಲ್ ಪ್ರೋಮೋ ರಿಲೀಸ್ ಆಗುವ ಬಗ್ಗೆ ತಮ್ಮ ಎಕ್ಸ್ ಅಕೌಂಟ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿರುವ ತಮ್ಮ ನಟನೆಯ ಅದ್ಭುತವಾದ ಫೋಟೋ ಹಾಕಿದ್ದು ಅದಕ್ಕೆ ಈ ಪ್ರೇಮಿಗಳ ದಿನ ಫೆ.14 ರಂದು ಪ್ರೀತಿಯ ಅಲೆಯಲ್ಲಿರಿ ಎಂದು ಟ್ಯಾಗ್ಲೈನ್ ಬರೆದಿದ್ದಾರೆ. ಅಲ್ಲದೇ ಫೆ.14 ರಂದು 10 ಗಂಟೆಗೆ ಪ್ರೋಮೋ ಬಿಡುಗಡೆ ಮಾಡಲಾಗುತ್ತದೆ. ಮ್ಯೂಸಿಕ್ ಸೆಲೆಬ್ರೆಟ್ ಮಾಡಿ ಎಂದು ಶೇರ್ ಮಾಡಿದ ಪೋಸ್ಟ್ನಲ್ಲಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ