ಇಶಿತಾ ಕಿಶೋರ್ ಇಡೀ ದೇಶಕ್ಕೆ ಫಸ್ಟ್ ಱಂಕ್
ಕರ್ನಾಟಕದಿಂದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಱಂಕ್
ಈ ಬಾರಿ 933 ಅಭ್ಯರ್ಥಿಗಳು ಱಂಕಿಂಗ್ ಲಿಸ್ಟ್ನಲ್ಲಿ
ಬೆಂಗಳೂರು: 2022ನೇ ಸಾಲಿನ ಯುಪಿಎಸ್ಸಿ (Union Public Service Commission) ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 933 ಅಭ್ಯರ್ಥಿಗಳು ಱಂಕ್ ಪಡೆದುಕೊಂಡಿದ್ದಾರೆ.
ಕರ್ನಾಟಕದಿಂದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಱಂಕ್ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೊದಲ ನಾಲ್ಕು ಱಂಕ್ ಪಡೆದವರು ಯುವತಿಯರೇ ಆಗಿದ್ದಾರೆ. ಇಶಿತಾ ಕಿಶೋರ್ ಮೊದಲ ಱಂಕ್ ಪಡೆದರೆ, ಗರಿಮಾ ಲೋಹಿಯಾಗೆ ಎರಡನೇ ರಾಂಕ್ ಹಾಗೂ ಉಮಾ ಹರತಿ ಮೂರನೇ ಱಂಕ್ ಪಡೆದುಕೊಂಡಿದ್ದಾರೆ. ಸ್ಮೃತಿ ಮಿಶ್ರಾಗೆ ನಾಲ್ಕನೇ ರಾಂಕ್ ಬಂದಿದ್ದು, ಮಯೂರ್ ಹಜಾರಿಕಾಗೆ ಐದನೇ ರಾಂಕ್ ಬಂದಿದೆ.
ಟಾಪ್ 20 ಱಂಕ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ