ಗೌರವಾನ್ವಿತ ಸಿಎಂ ಪವನ್ ಕಲ್ಯಾಣ್ ಎಂದ ನಟಿ
ತೆಲುಗು ಬ್ರೋ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್
ಈ ಸಿನಿಮಾ ಫ್ರೀ ರಿಲೀಸ್ ಈವೆಂಟ್ನಲ್ಲಿ ನಟಿ ಭಾಗಿ
ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಹಾಗೂ ಸಾಯಿ ಧರ್ಮತೇಜ್ ಅಭಿನಯಿಸಿರುವ ‘ಬ್ರೋ’ ಸಿನಿಮಾ ಇಂದು ಬೆಳ್ಳಿ ತೆರೆಗೆ ಅಪ್ಪಳಿಸಿದೆ. ಸದ್ಯ ಚಿತ್ರಮಂದಿರಲ್ಲಿ ಅಭಿಮಾನಿಗಳೆಲ್ಲ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಈ ಸಿನಿಮಾದ ಫ್ರೀ ರಿಲೀಸ್ ಇವೆಂಟ್ನಲ್ಲಿ ಭಾಗವಹಿಸಿದ್ದ ಬಾಲಿವುಡ್ ಖ್ಯಾತ ನಟಿ, ರೂಪದರ್ಶಿ ಊರ್ವಶಿ ರೌಟೇಲಾರ ಒಂದು ಟ್ವೀಟ್ ಇಡೀ ಆಂಧ್ರವನ್ನೇ ತಲ್ಲಣ ಮೂಡಿಸಿದೆ. ಅಲ್ಲದೇ ಊರ್ವಶಿ ಟ್ರೋಲ್ ಕೂಡ ಆಗುತ್ತಿದ್ದಾರೆ.
ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ , ಈ ಸಿನಿಮಾ ರಿಲೀಸ್ ಬಗ್ಗೆ ಟ್ವೀಟ್ ಮಾಡಿದ್ದರು. ಟ್ವೀಟ್ನಲ್ಲಿ ಆಂಧ್ರ ಪ್ರದೇಶದ ಗೌರವಾನ್ವಿತ ಮುಖ್ಯಮಂತ್ರಿ ಪವನ್ ಕಲ್ಯಾಣ್ ಜೊತೆ ಸ್ಕ್ರೀನ್ ಶೇರ್ ಮಾಡಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಇದ್ದಾರೆ. ಈ ಬ್ಯೂಟಿ ಮಾತ್ರ ಪವನ್ ಕಲ್ಯಾಣ್ ಎಂದು ಬರೆದುಕೊಂಡು ನೆಟ್ಟಿಗರ ಕೈಯಲ್ಲಿ ಪೇಚಿಗೆ ಸಿಲುಕಿದ್ದಾರೆ. ಟ್ವೀಟರ್ನಲ್ಲಿ ನಟಿಯನ್ನು ಸಖತ್ ಟ್ರೋಲ್ ಮಾಡುತ್ತಿದ್ದು ನಿಮಗೆ ಸೆನ್ಸ್ ಇದಿಯಾ ಎಂದು ಒಬ್ಬರು ಕಾಮೆಂಟ್ ಮಾಡಿದ್ರೆ, ಇನ್ನೊಬ್ಬರು ನಿಮಗೆ ನೀವೇ ಘೋಷಿಸಿಕೊಂಡು ಬಿಡಿ ಎಂದು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
ತೆರೆಗೆ ಅಪ್ಪಳಿಸಿದ ‘ಬ್ರೋ’ ಸಿನಿಮಾ
ಇವತ್ತು ವಿಶ್ವದಾದ್ಯಂತ ರಿಲೀಸ್ ಆಗಿರೋ ಸಾಯಿ ಧರ್ಮತೇಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಬ್ರೋ’ ಸಿನಿಮಾದಲ್ಲಿ ಸೋದರ ಮಾವ ಪವನ್ ಕಲ್ಯಾಣ್ ಕೂಡ ಆ್ಯಕ್ಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಫ್ರೀ ರಿಲೀಸ್ ಇವೆಂಟ್ನ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ಕೂಡ ಭಾಗವಹಿಸಿದ್ದರು. ಇದೇ ಫೋಟೋವನ್ನು ಟ್ವೀಟ್ ಮಾಡಿ, ಪವನ್ ಕಲ್ಯಾಣ್ರನ್ನು ಸಿಎಂ ಎಂದು ಕರೆದಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
Delighted to share screen space with the esteemed Chief Minister of Andhra Pradesh @PawanKalyan in our film #BroTheAvatar 🎥 🍿 releases tomorrow #28thJuly worldwide 🌎 story about an arrogant person who is given a second chance to fix his mistakes after death. See you all ♥️… pic.twitter.com/IncVf6q1Kb
— URVASHI RAUTELA🇮🇳 (@UrvashiRautela) July 27, 2023