Advertisment

ವಿದ್ಯಾರ್ಥಿಗಳ ಜೊತೆ ಮಹಿಳಾ ಶಿಕ್ಷಕರು ಲೈಂಗಿಕ ಸಂಪರ್ಕ.. ಇಬ್ಬರು ಅರೆಸ್ಟ್!

author-image
Bheemappa
Updated On
ವಿದ್ಯಾರ್ಥಿಗಳ ಜೊತೆ ಮಹಿಳಾ ಶಿಕ್ಷಕರು ಲೈಂಗಿಕ ಸಂಪರ್ಕ.. ಇಬ್ಬರು ಅರೆಸ್ಟ್!
Advertisment
  • ವಿದ್ಯಾರ್ಥಿಗಳನ್ನ ಲೈಂಗಿಕವಾಗಿ ಬಳಸಿಕೊಂಡಿದ್ರಾ ಸಿಬ್ಬಂದಿ?
  • ಏನು ಅರಿಯದ ಸ್ಟೂಡೆಂಟ್ಸ್​ ಅನ್ನ ಸಿಬ್ಬಂದಿ ಬಲೆಗೆ ಬೀಳಿಸಿದ್ರು
  • ತಮ್ಮ ಮಕ್ಕಳು ವರ್ತನೆ ನೋಡಿ ಶಾಕ್ ಆಗಿದ್ದ ಪೋಷಕರು

ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಶಾಲೆಯ ಇಬ್ಬರು ಮಹಿಳಾ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜಾರ್ಜಿಯಾದ ಗಾರ್ಡನ್ ಕೌಂಟಿಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.

Advertisment

ಇದನ್ನೂ ಓದಿ: ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?

ಕ್ಯಾಲ್ಹೌನ್ ನಗರದ ಶಾಲೆಯ ಮಹಿಳಾ ಸಿಬ್ಬಂದಿಯಾದ ರೈಲಿ ಗ್ರೀಸನ್ ಮತ್ತು ಬ್ರೂಕ್ಲಿನ್ ಶುಲರ್ ಬಂಧಿತರು. ಇವರು ಶಾಲೆಯಲ್ಲಿ ಕೆಲಸ ಮಾಡುತ್ತ 2021 ಮತ್ತು 2022ರ ಅವಧಿಯಲ್ಲಿ ಶಾಲೆಗೆ ಬರುತ್ತಿದ್ದ ಮೂವರ ವಿದ್ಯಾರ್ಥಿಗಳ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದರು ಎಂದು ತಿಳಿದು ಬಂದಿದೆ. ರೈಲಿ ಗ್ರೀಸನ್ ಇಬ್ಬರು ವಿದ್ಯಾರ್ಥಿಗಳ ಜೊತೆ ಹಾಗೂ ಬ್ರೂಕ್ಲಿನ್ ಶುಲರ್ ಒಬ್ಬ ವಿದ್ಯಾರ್ಥಿ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಹೊಸ ಸೀರಿಯಲ್; ಕನ್ನಡ ಕಿರುತೆರೆಗೆ ನಟಿ ನಿತ್ಯಾರಾಮ್ ರೀ ಎಂಟ್ರಿ.. ಹೀರೋ?

Advertisment

publive-image

ಮನೆಯಲ್ಲಿ ಮಕ್ಕಳ ವರ್ತನೆಯನ್ನು ನೋಡಿ ಪೋಷಕರು ಶಾಲೆಗೆ ಆಗಾಗ ಬಂದು ಗಮನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಜೊತೆ ಶಾಲಾ ಮಹಿಳಾ ಸಿಬ್ಬಂದಿ ಸಲುಗೆಯಿಂದ ಇರುವುದನ್ನು ಗಮನಿಸಿದ್ದಾರೆ. ಮಕ್ಕಳು ಇನ್ನು ಚಿಕ್ಕವು ಅವರ ವರ್ತನೆ ನೋಡಿದರೆ ನಮಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಾದ ಮೇಲೆ ಮಕ್ಕಳನ್ನ ವಿಚಾರಿಸಿ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಸಂಬಂಧ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇನ್ನು ವಿದ್ಯಾರ್ಥಿಗಳ ವಯಸ್ಸು, ತರಗತಿ ಹಾಗೂ ಹೆಸರನ್ನು ಶಾಲೆಯ ಟೀಚರ್ಸ್​ ಬಹಿರಂಗ ಪಡಿಸಿಲ್ಲ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment