ವಿಶ್ವದಾಖಲೆ ಬರೆಯೋಕೆ ತುದಿಗಾಲಲ್ಲಿ ನಿಂತ ವನಿತಾ
ಪುರುಷ ತಂಡದ ಹೆಡ್ ಕೋಚ್ ಆಗಿ ವನಿತಾ ನೇಮಕ
ಪುರುಷ ಕ್ರಿಕೆಟ್ ಕೋಚ್ಗಳಿಗೆ ಸೆಡ್ಡು ಹೊಡೀತಾರಾ..?
ಟೀಮ್ ಇಂಡಿಯಾ ಮಾಜಿ ಆಟಗಾರ್ತಿ ವನಿತಾ ವಿ.ಆರ್ ವಿಶ್ವದಾಖಲೆ ಬರೆಯೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಇದೇ ತಿಂಗಳು ಆಗಸ್ಟ್ 13ರಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮಹಾರಾಜ T20 ಟೂರ್ನಿಯಲ್ಲಿ ವನಿತಾ, ಶಿವಮೊಗ್ಗ ಲಯನ್ಸ್ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ವನಿತಾ ಹೆಡ್ ಕೋಚ್ ಆಗಿದ್ದೇಗೆ..? ಪುರುಷ ತಂಡದ ಹೆಡ್ ಕೋಚ್ ಆಗಿ ವನಿತಾ ಮುಂದಿರೋ ಸವಾಲೇನು..? ಹಾಗೇ ವನಿತಾ ಮುಂದಿನ ಗುರಿ ಏನು ಅನ್ನೋದನ್ನ, ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಮಾಜಿ ಆಟಗಾರ್ತಿ ತಿಳಿಸಿದ್ದಾರೆ.
ವಿಶ್ವ ಕ್ರಿಕೆಟ್ನಲ್ಲಿ ಇದೇ ಮೊದಲ ಬಾರಿಗೆ ವನಿತಾ, ಫ್ರಾಂಚೈಸಿ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಜೂಲಿಯಾ ಪ್ರೈಸ್ ಬಿಗ್ಬ್ಯಾಶ್ T20 ಲೀಗ್ನಲ್ಲಿ ಬ್ರಿಸ್ಬೇನ್ ಹೀಟ್ಸ್ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ರು. ನಂತ್ರ ಇಂಗ್ಲೆಂಡ್ನ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ವುಮೆನ್ ಸಾರಾ ಟೇಲರ್, ಅಬುದಭಿ T10 ಲೀಗ್ನಲ್ಲಿ ಸಹಾಯಕ ಕೋಚ್ ಆಗಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ